ರಾಜ್ಯಪಶ್ಚಿಮ ಏಷ್ಯಾ ಸಂಘರ್ಷ ಭವಿಷ್ಯದ ಕಾರ್ಯಾಚರಣೆಗಳಿಗೆ ಪಾಠ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ತ್ರಿಪಾಠಿ
ಯುದ್ಧ ಇನ್ನೂ ನಡೆಯುತ್ತಿದೆ. ಏನಾಗುತ್ತಿದೆ, ಏನು ಕೆಲಸ ಮಾಡಲಾಗುತ್ತಿದೆ. ಏನು ಕೆಲಸ ಆಗುತ್ತಿಲ್ಲ ಎಂಬುದರ ಕುರಿತು ಸರಿಯಾದ ಪಾಠಗಳನ್ನು ಕಲಿಯುತ್ತಿದ್ದೇವೆ ಎಂದು ಅಡ್ಮಿರಲ್ ತ್ರಿಪಾಠಿ ಹೇಳಿದರು.