defence ministry

ಭಾರತೀಯ ವಾಯುಸೇನೆಗೆ ಮೊದಲ C-295 ವಿಮಾನ ಸೇರ್ಪಡೆ!
ದೇಶ

ಭಾರತೀಯ ವಾಯುಸೇನೆಗೆ ಮೊದಲ C-295 ವಿಮಾನ ಸೇರ್ಪಡೆ!

ಭಾರತೀಯ ವಾಯುಪಡೆಯ ಬಲ ದ್ವಿಗುಣಗೊಂಡಿದೆ. ಇಂದು C-295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು. ಘಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಿದರು.

12 ಹೊಸ ಸುಖೋಯ್ ಫೈಟರ್ ಸೇರಿದಂತೆ 45 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ
ದೇಶ

12 ಹೊಸ ಸುಖೋಯ್ ಫೈಟರ್ ಸೇರಿದಂತೆ 45 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ

ರಕ್ಷಣಾ ಸಚಿವಾಲಯ ರಕ್ಷಣಾ ಸ್ವಾಧೀನ ಸಂಸ್ಥೆ 12 ಹೊಸ ಸುಖೋಯ್ ಫೈಟರ್ ಗಳು 45,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಕಡಲ ಪ್ರದೇಶಗಳ ಕಾವಲಿಗಾಗಿ ಎರಡು ನವೀಕೃತ ಡಾರ್ನಿಯರ್ ವಿಮಾನ ಖರೀದಿಗೆ ಹೆಚ್ಎಲ್-ರಕ್ಷಣಾ ಸಚಿವಾಲಯ ಒಪ್ಪಂದ
ದೇಶ

ಕಡಲ ಪ್ರದೇಶಗಳ ಕಾವಲಿಗಾಗಿ ಎರಡು ನವೀಕೃತ ಡಾರ್ನಿಯರ್ ವಿಮಾನ ಖರೀದಿಗೆ ಹೆಚ್ಎಲ್-ರಕ್ಷಣಾ ಸಚಿವಾಲಯ ಒಪ್ಪಂದ

ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಗಾಗಿ 2 ನವೀಕೃತ ಡಾರ್ನಿಯರ್ ವಿಮಾನ ಖರೀದಿಗೆ ರಕ್ಷಣಾ ಸಚಿವಾಲಯ ಹೆಚ್ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಅಮೆರಿಕದಿಂದ ಪ್ರಿಡೇಟರ್ ಡ್ರೋನ್‌ಗಳ ಖರೀದಿ, ಏನಿದರ ಉಪಯೋಗ?
ದೇಶ

ಅಮೆರಿಕದಿಂದ ಪ್ರಿಡೇಟರ್ ಡ್ರೋನ್‌ಗಳ ಖರೀದಿ, ಏನಿದರ ಉಪಯೋಗ?

ಅಮೆರಿಕದಿಂದ ಸಶಸ್ತ್ರ ಮಾನವರಹಿತ ವೈಮಾನಿಕ ವಾಹನಗಳನ್ನು (UAV) ಖರೀದಿಸುವ ಭಾರತ-ಅಮೆರಿಕ ಒಪ್ಪಂದಕ್ಕೆ ರಕ್ಷಣಾ ಸ್ವಾಧೀನ ಮಂಡಳಿ (DAC) ಅನುಮೋದನೆ ನೀಡಿದೆ.

ಅಮೆರಿಕದ 30 ಪ್ರಿಡೇಟರ್ ಡ್ರೋನ್‌ ಖರೀದಿಸಲು ರಕ್ಷಣಾ ಸಚಿವಾಲಯ ಅಸ್ತು: ಚೀನಾದ ಮೇಲೆ ಕಣ್ಗಾವಲು!
ದೇಶ

ಅಮೆರಿಕದ 30 ಪ್ರಿಡೇಟರ್ ಡ್ರೋನ್‌ ಖರೀದಿಸಲು ರಕ್ಷಣಾ ಸಚಿವಾಲಯ ಅಸ್ತು: ಚೀನಾದ ಮೇಲೆ ಕಣ್ಗಾವಲು!

ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿಗೆ ಕೆಲವು ದಿನಗಳ ಮುನ್ನ ಅಮೇರಿಕದ MQ-9B ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದ್ದು ಇದು ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ.

70 ತರಬೇತಿ ವಿಮಾನ ಖರೀದಿಗೆ ಹೆಚ್ ಎಎಲ್‌ನೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದಕ್ಕೆ ಸಹಿ
ದೇಶ

70 ತರಬೇತಿ ವಿಮಾನ ಖರೀದಿಗೆ ಹೆಚ್ ಎಎಲ್‌ನೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದಕ್ಕೆ ಸಹಿ

ಭಾರತೀಯ ವಾಯುಪಡೆಗೆ ರೂ. 6,800 ಕೋಟಿ ಮೊತ್ತದ 70 ಹೆಚ್ ಟಿಟಿ -40 ಬೇಸಿಕ್ ತರಬೇತಿ ವಿಮಾನಗಳ ಖರೀದಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಹೆಚ್ ಎಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Photos: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಸ್ತಬ್ಧಚಿತ್ರಗಳು ಇಲ್ಲಿವೆ...
ಫೋಟೊ ಗ್ಯಾಲರಿ

Photos: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಸ್ತಬ್ಧಚಿತ್ರಗಳು ಇಲ್ಲಿವೆ...

ದೆಹಲಿಯ ಕರ್ತವ್ಯಪಥದಲ್ಲಿ ಇದೇ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶಿಸಲು ಅಸ್ಸಾಂ, ಮಹಾರಾಷ್ಟ್ರ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್‌, ಪಶ್ಚಿಮಬಂಗಾಳ ಸೇರಿ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಬಾರಿ ‘ನಾರಿ ಶಕ್ತಿ’ ಪರಿಕಲ್ಪನೆಯಡಿ ಸಜ್ಜುಗೊಳಿಸುತ್ತಿರುವ ವರ್ಣರಂಜಿತ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಕಳೆ ತರಲಿವೆ.

ಮೂರು ಖಾಸಗಿ ಬ್ಯಾಂಕ್‌ಗಳ ಸಾಗರೋತ್ತರ ವ್ಯವಹಾರಕ್ಕೆ ರಕ್ಷಣಾ ಸಚಿವಾಲಯ ಅನುಮತಿ
ದೇಶ

ಮೂರು ಖಾಸಗಿ ಬ್ಯಾಂಕ್‌ಗಳ ಸಾಗರೋತ್ತರ ವ್ಯವಹಾರಕ್ಕೆ ರಕ್ಷಣಾ ಸಚಿವಾಲಯ ಅನುಮತಿ

ರಕ್ಷಣಾ ಸಚಿವಾಲಯವು ಗುರುವಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮೂರು ಖಾಸಗಿ ವಲಯದ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ಸಾಲ ಪತ್ರಗಳನ್ನು ನೀಡಲು...

ರಕ್ಷಣಾ ಸಚಿವಾಲಯದಲ್ಲೂ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ: ರಾಜನಾಥ್ ಸಿಂಗ್ ಅಸ್ತು
ದೇಶ

ರಕ್ಷಣಾ ಸಚಿವಾಲಯದಲ್ಲೂ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ: ರಾಜನಾಥ್ ಸಿಂಗ್ ಅಸ್ತು

ಕೇಂದ್ರ ಗೃಹ ಸಚಿವಾಲಯದ ನಂತರ ರಕ್ಷಣಾ ಸಚಿವಾಲಯವು ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ಅಗ್ನಿವೀರರಿಗೆ ತನ್ನ ಇಲಾಖೆಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವುದಾಗಿ ಶನಿವಾರ ಘೋಷಿಸಿದೆ.