decline

West Asia war effect: ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 1,555 ಅಂಕ ಕುಸಿತ; ನಿಮಿಷಗಳಲ್ಲಿ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ ನಷ್ಟ..!
ಮಾರುಕಟ್ಟೆ ತೆರೆಯುತ್ತಿದ್ದಂತೆ ರಕ್ತಪಾತ ಮುಂದುವರಿದಿದೆ. ಸೆನ್ಸೆಕ್ಸ್ ಸುಮಾರು 1,550 ಅಂಕಗಳಷ್ಟು ಕುಸಿದು 72,977 ಮಟ್ಟಕ್ಕೆ ಇಳಿದರೆ, ನಿಫ್ಟಿ ಸುಮಾರು 500 ಅಂಕಗಳಷ್ಟು ಕುಸಿದು 22,634 ಮಟ್ಟಕ್ಕೆ ತಲುಪಿದೆ.

ಶತ ಶತಮಾನಗಳ ತಾರತಮ್ಯ: SC ಎಂದು ಹೇಳಿಕೊಳ್ಳಲು ಹಿಂಜರಿಕೆ; ರಾಜ್ಯದಲ್ಲಿ ಪರಿಶಿಷ್ಟ ಜನಸಂಖ್ಯೆ ಕುಸಿತ!
2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಎಸ್‌ಸಿ ಜನಸಂಖ್ಯೆಯು ಶೇ. 18 ರಷ್ಟಿದ್ದರೂ, ಇತ್ತೀಚಿನ ಎಸ್‌ಸಿ ಸಮೀಕ್ಷೆಯ ಪ್ರಕಾರ ಇದು ಒಂದು ಅಥವಾ ಎರಡು ಪ್ರತಿಶತದಷ್ಟು ಕಡಿಮೆಯಾಗಿರಬಹುದು ಎನ್ನಲಾಗಿದೆ.

Akshaya Tritiya: ಚಿನ್ನದ ಬೆಲೆ ದಿಢೀರ್ ಇಳಿಕೆ; 10 ಗ್ರಾಂ Gold Rate ಈಗೆಷ್ಟು ಗೊತ್ತಾ?
99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹವು ಮಂಗಳವಾರ 10 ಗ್ರಾಂಗೆ 99,450 ರೂ.ಗಳಿಗೆ ತಲುಪಿತ್ತು.

ಎಲ್ಲಾ ಬೆಲೆ ಏರಿಕೆಗಳ ನಡುವೆ ಇದೊಂದೇ ನೋಡಿ ಬೆಲೆ ಇಳಿದಿರುವ ವಸ್ತು!
ನೀವು, ಟೊಮ್ಯಾಟೋಗೆ ಬೇಡಿಕೆ ಕಡಿಮೆಯಾಗಿರುವುದರಿಂದ, ಬೆಲೆ ಇಳಿಕೆಯಾಗಿರುವ ವಸ್ತು ಟೊಮ್ಯಾಟೋ ಇರಬಹುದು ಎಂದುಕೊಳ್ಳುತ್ತಿದ್ದರೆ ಅದು ತಪ್ಪು.

Trump Trade War: ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ!
ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಪ್ರತಿ ಡಾಲರ್ ಗೆ 87.29 ರೂಪಾಯಿಗಳಷ್ಟಿತ್ತು. ದಿನಾಂತ್ಯದ ವೇಳೆಗೆ ಇದು 87.185 ರೂಪಾಯಿಗಳಿಗೆ ತಲುಪಿತು.

ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ದ್ವೇಷದ ಭಾಷಣ ಪ್ರಕರಣಗಳಲ್ಲಿ ಇಳಿಕೆ: ರಾಜಕೀಯ ಪಂಡಿತರು ಹೇಳೋದೇನು?
ಮೇ 2023 ರಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾದಾಗಿನಿಂದ ಕರ್ನಾಟಕದಲ್ಲಿ ವಿಷಕಾರಿ ಕೋಮುವಾದಿ ಪೋಸ್ಟ್‌ಗಳು ಮತ್ತು ದ್ವೇಷದ ಭಾಷಣಗಳು ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

2023-24 ಸಾಲಿನಲ್ಲಿ ಕರ್ನಾಟಕದ ಸಕ್ಕರೆ ಉತ್ಪಾದನೆ ಶೇ.42 ರಷ್ಟು ಕುಸಿತ
2023-24 ನೇ ಸಾಲಿನಲ್ಲಿ ಕರ್ನಾಟಕದ ಸಕ್ಕರೆ ಉತ್ಪಾದನೆ ಶೇ.42 ರಷ್ಟು ಅಂದರೆ 34.51 ಲಕ್ಷ ಟನ್ ಗಳಿಗೆ ಕುಸಿತ ಕಂಡಿದೆ.

ಇಂದು ಅಂತಾರಾಷ್ಟ್ರೀಯ ಶ್ವಾನ ದಿನ: ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣ!
ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಶ್ವಾನ ದಿನದ ಸಂದರ್ಭದಲ್ಲಿ ನಗರದಲ್ಲಿ ಸಾಕುವ ನಾಯಿಗಳನ್ನು ಹೊರಗೆ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿದೆ ಎಂದು ಹಲವಾರು ಎನ್ ಜಿಒ ಗಳು ದೂರಿವೆ.

ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಕುಸಿತ: ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿಂದೆ ರಾಜಕೀಯ ತಂತ್ರ?
ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು ಕರಾವಳಿ ಭಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿ ಶಿಕ್ಷಣ(ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ) ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಿಂದೆ ಬಿದ್ದಿವೆ ಎಂದು.

