death row

8 ದೇಶಗಳಲ್ಲಿ 49 ಭಾರತೀಯರಿಗೆ ಗಲ್ಲು ಶಿಕ್ಷೆ ಪ್ರಕಟ, ಯುಎಇಯಲ್ಲಿ 25 ಮಂದಿಗೆ ಮರಣದಂಡನೆ: ಕೇಂದ್ರ
ವಿಚಾರಣಾಧೀನ ಕೈದಿಗಳು ಸೇರಿದಂತೆ ವಿದೇಶಿ ಜೈಲುಗಳಲ್ಲಿ ಒಟ್ಟು 10,152 ಭಾರತೀಯ ಕೈದಿಗಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಗಲ್ಲುಶಿಕ್ಷೆ ಅಪರಾಧಿಗಳಿಗೆ ಚಾಲ್ತಿಯಲ್ಲಿರುವ ಗಲ್ಲಿಗೇರಿಸುವ ವಿಧಾನ ಪರಿಶೀಲಿಸಲು ಸಮಿತಿ ರಚನೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ
ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಚಾಲ್ತಿಯಲ್ಲಿರುವ ವಿಧಾನವನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕುಖ್ಯಾತ ದಂಡುಪಾಳ್ಯ ಹಂತಕರಿಗೆ 'ಸುಪ್ರೀಂ' ರಿಲೀಫ್
ವಿಕೃತವಾಗಿ ಕೊಲೆ ಮಾಡುವ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದಂಡುಪಾಳ್ಯದ ಹಂತಕರಿಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ...

ಪಾಕಿಸ್ತಾನದಲ್ಲಿ ಮತ್ತೆ ನಾಲ್ವರು ಉಗ್ರರಿಗೆ ಗಲ್ಲು ಜಾರಿ
ತಾನೇ ಸಾಕಿ ಬೆಳೆಸಿದ ಉಗ್ರರು ಈಗ ತನ್ನ ವಿರುದ್ಧವೇ ತಿರುಗಿ ಬೀಳುತ್ತಿದ್ದಂತೆ ಪಾಕಿಸ್ತಾನ ಎಚ್ಚೆತ್ತುಕೊಂಡಿದೆ.

ಮೀನುಗಾರರ ಪ್ರಕರಣವನ್ನು ಭಾರತಕ್ಕೆ ರವಾನಿಸಬೇಕು: ಸ್ವಾಮಿ
ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಶ್ರೀಲಂಕಾದಲ್ಲಿ ಮರಣ ದಂಡನೆಗೆ ಗುರಿಯಾಗಿರುವ 5 ಮೀನುಗಾರರ ಪ್ರಕರಣವನ್ನು ಭಾರತಕ್ಕೆ ರವಾನಿಸಬೇಕು..

