ದೇಶಕೋಲ್ಕತಾ: ಫ್ರೆಂಚ್ ಫ್ರೈನೊಂದಿಗೆ ಸತ್ತ ಹಲ್ಲಿಯನ್ನು ಸರ್ವ್ ಮಾಡಿದ ಮೆಕ್ ಡೊನಾಲ್ಡ್ಸ್!
ಖ್ಯಾತ ಸಿದ್ಧ ತಿನಿಸುಗಳ ಬಹುರಾಷ್ಟ್ರೀಯ ಸಂಸ್ಥೆ ಮೆಕ್ ಡೊನಾಲ್ಡ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಗರ್ಭಿಣಿ ಮಹಿಳೆ ಆರ್ಡರ್ ಮಾಡಿದ್ದ ಫ್ರೆಂಚ್ ಫ್ರೈಸ್ ನಲ್ಲಿ ಸತ್ತ ಹಲ್ಲಿ ಕಂಡುಬಂದಿರುವ ಘಟನೆ ವರದಿಯಾಗಿದೆ.