Ddonald Trump

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್ ಪುನರುಚ್ಛಾರ; 'ಇದು 60ನೇ ಬಾರಿ' ಎಂದ ಕಾಂಗ್ರೆಸ್
ಮಂಗಳವಾರ ಸೌದಿ ಕ್ರೌನ್ ಪ್ರಿನ್ಸ್ ಜೊತೆಗಿನ ದ್ವಿಪಕ್ಷೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಮತ್ತೆ ಹೇಳಿದರು.

ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು: ಜಪಾನ್ ನೂತನ ಪ್ರಧಾನಿ ಸನೆ ತಕೈಚಿ 'ಓಕೆ'!
ಸೋಮವಾರ ಕಾಂಬೋಡಿಯಾದ ಪ್ರಧಾನಿ ಹನ್ ಮಾನೆಟ್ ಅವರು ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದರು.

ಭಾರತ ಶ್ರೇಷ್ಠ ದೇಶ, ಅಗ್ರಸ್ಥಾನದಲ್ಲಿ ನನ್ನ ಉತ್ತಮ ಸ್ನೇಹಿತ: ವಿಶ್ವ ನಾಯಕರ ಎದುರು ಮೋದಿ ಹೆಸರೆತ್ತದೆ ಹೊಗಳಿದ ಟ್ರಂಪ್! Video
ಪಾಕಿಸ್ತಾನ ಹಾಗೂ ಭಾರತ ಒಟ್ಟಿಗೆ ಸಾಗುತ್ತದೆ ಎಂದು ಭಾವಿಸುವೆ ಎಂದು ಪಕ್ಕದಲ್ಲೇ ಇದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ನೋಡಿದರು.

ಡೊನಾಲ್ಡ್ ಟ್ರಂಪ್ ಈಗಾಗಲೇ ಅರ್ಧಶತಕ ಬಾರಿಸಿದ್ದಾರೆ, ಶತಕ ಗಳಿಸುವ ದಿನ ದೂರವಿಲ್ಲ: ಕಾಂಗ್ರೆಸ್
ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ನೇರ ಮಾತುಕತೆಯ ನಂತರ ಒಪ್ಪಂದಕ್ಕೆ ಬರಲಾಗಿದೆ ಎಂದು ಭಾರತ ನಿರಂತರವಾಗಿ ಹೇಳುತ್ತಿದೆ.

'ನನ್ನ ಸ್ನೇಹಿತನೊಂದಿಗೆ ಮಾತನಾಡಿದೆ': ಟ್ರಂಪ್‌ಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದೇಕೆ?
ಟ್ರಂಪ್ ಇಂದು, ತಮ್ಮ ಗಾಜಾ ಶಾಂತಿ ಸಂಧಾನದ ಮೊದಲ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು.

'Gaza deal ಒಪ್ಕೊಳ್ಳಿ.. ಇಲ್ಲ ನರಕ ತೋರಿಸ್ತೀವಿ': Hamas ಗೆ ಡೊನಾಲ್ಡ್ ಟ್ರಂಪ್ ಅಂತಿಮ ಎಚ್ಚರಿಕೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್‌ಗೆ ಅಂತಿಮ ಎಚ್ಚರಿಕೆ ನೀಡಿದ್ದು, ಭಾನುವಾರದೊಳಗೆ ಗಾಜಾ ಒಪ್ಪಂದವನ್ನು ಒಪ್ಪಿಕೊಳ್ಳಿ.. ಇಲ್ಲ ಅಂದ್ರೆ ನೀವಿರುವ ಸ್ಥಳದಲ್ಲೇ ನರಕ ದರ್ಶನ ಮಾಡಿಸ್ತೀವಿ ಎಂದು ಕೆಂಡಕಾರಿದ್ದಾರೆ.

'ಅವರು ಅದ್ಭುತ': ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಅಸಿಮ್ ಮುನೀರ್ ಭೇಟಿ ನಂತರ ಡೊನಾಲ್ಡ್ ಟ್ರಂಪ್ ಶ್ಲಾಘನೆ!
ಗಾಜಾ ಯುದ್ಧವನ್ನು ಕೊನೆಗೊಳಿಸುವ ತನ್ನ ಹೊಸ ಯೋಜನೆಗೆ 'ಅಗಾಧ ಬೆಂಬಲ' ನೀಡಿದ ಹಲವಾರು ಮುಸ್ಲಿಂ ಮತ್ತು ಅರಬ್ ರಾಷ್ಟ್ರಗಳ ನಾಯಕರಿಗೆ ಟ್ರಂಪ್ ಧನ್ಯವಾದ ಅರ್ಪಿಸಿದರು.

ಟಿಕ್‌ಟಾಕ್, ಅಮೆರಿಕ-ಚೀನಾ ವ್ಯಾಪಾರದ ಕುರಿತು ಟ್ರಂಪ್-ಕ್ಸಿ ಮಾತುಕತೆ
ಜನವರಿಯಲ್ಲಿ ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇದು ಅವರ ಎರಡನೇ ದೂರವಾಣಿ ಕರೆಯಾಗಿದೆ.

'ಸರಿಯಾದ ಐಡಿಯಾ': ರಷ್ಯಾದಿಂದ ತೈಲ ಖರೀದಿಗೆ ಭಾರತದ ಮೇಲೆ ಸುಂಕ; ಟ್ರಂಪ್ ನಿರ್ಧಾರ ಬೆಂಬಲಿಸಿದ ಉಕ್ರೇನ್ ಅಧ್ಯಕ್ಷ
'ಕೊಲೆಗಾರನನ್ನು ತಡೆಯುವ ಒಂದೇ ಒಂದು ಮಾರ್ಗ ಇದು. ಅವನಿಂದ ನೀವು ಆಯುಧವನ್ನು ಕಸಿದುಕೊಳ್ಳಬೇಕು. ಅವನ ಶಕ್ತಿಯೇ ಅವನ ಬಳಿಯಿರುವ ಆಯುಧ' ಎಂದು ಹೇಳಿದರು.

