ಸಿನಿಮಾ ಸುದ್ದಿಬಿಡುವಿಲ್ಲದ ರಾಜಕೀಯದ ನಡುವೆಯೂ ಕೆಜಿಎಫ್ ವೀಕ್ಷಿಸಿದ ಪರಮೇಶ್ವರ್ ಹೇಳಿದ್ದೇನು?
ಬಿಡುವಿಲ್ಲದ ರಾಜಕೀಯದ ನಡುವೆಯೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರಯಶ್ ಅಭಿನಯದ ಯಶಸ್ವೀ ಚಿತ್ರ "ಕೆಜಿಎಫ್" ಚಿತ್ರ ವೀಕ್ಷಿಸಿದ್ದಾರೆ. ಅಲ್ಲದೆ ಯಶ್ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.