ದೇಶಮಗಳಿಗೆ ಡಿವೋರ್ಸ್ ಸಿಕ್ಕಿದ ಕೂಡಲೇ ಸಂಭ್ರಮಾಚರಣೆ ಮಾಡಿದ ನಿವೃತ್ತ ನ್ಯಾಯಾಧೀಶನ ಕುಟುಂಬ; Video
ಕುಟುಂಬದವರು “I Love My Daughter, My Heart My Soul” ಎಂಬ ಬರಹವಿರುವ ಒಂದೇ ರೀತಿಯ ಕಪ್ಪು ಟೀ-ಶರ್ಟ್ಗಳನ್ನು ಧರಿಸಿ, ಮಗಳ ಫೋಟೋವಿರುವ ವಸ್ತ್ರಗಳನ್ನು ಧರಿಸಿ ರಸ್ತೆಯಲ್ಲಿ ಸಿಹಿ ಹಂಚಿ, ಡೊಳ್ಳು ವಾದ್ಯದ ನಡುವೆ ನೃತ್ಯ ಮಾಡುತ್ತಾ ಸಂಭ್ರಮಾಚರಣೆ ಮಾಡಿದರು.