data

AQI ಏರಿಕೆಗೂ ಶ್ವಾಸಕೋಶ ಕಾಯಿಲೆಗೂ ಸಂಬಂಧವಿದೆ ಎನ್ನಲು ನಿರ್ಣಾಯಕ ದತ್ತಾಂಶವಿಲ್ಲ: ಕೇಂದ್ರ ಸರ್ಕಾರ
ದೇಶ

AQI ಏರಿಕೆಗೂ ಶ್ವಾಸಕೋಶ ಕಾಯಿಲೆಗೂ ಸಂಬಂಧವಿದೆ ಎನ್ನಲು ನಿರ್ಣಾಯಕ ದತ್ತಾಂಶವಿಲ್ಲ: ಕೇಂದ್ರ ಸರ್ಕಾರ

ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ, ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ವಾಯು ಮಾಲಿನ್ಯ ಉಸಿರಾಟದ ಕಾಯಿಲೆಗಳು ಮತ್ತು ಸಂಬಂಧಿತ ಕಾಯಿಲೆಗಳಿಗೆ ಒಂದು ಪ್ರಚೋದಕ ಅಂಶವಾಗಿದೆ..

ಕರ್ನಾಟಕದಲ್ಲಿ ಧರ್ಮಕ್ಕೆ ಸಂಬಂಧಿಸಿದ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ: ನಾಲ್ಕು ವರ್ಷಗಳಲ್ಲಿ ಶೇ.65 ರಷ್ಟು ಹೆಚ್ಚಳ!
ರಾಜ್ಯ

ಕರ್ನಾಟಕದಲ್ಲಿ ಧರ್ಮಕ್ಕೆ ಸಂಬಂಧಿಸಿದ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ: ನಾಲ್ಕು ವರ್ಷಗಳಲ್ಲಿ ಶೇ.65 ರಷ್ಟು ಹೆಚ್ಚಳ!

ರಾಜ್ಯ ಅಪರಾಧ ದಾಖಲೆ ಬ್ಯೂರೋ ಮಾಹಿತಿ ಪ್ರಕಾರ, ಈ ವರ್ಷದ ಮೇ ವರೆಗೆ ರಾಜ್ಯದಾದ್ಯಂತ ಒಟ್ಟು 123 ಪ್ರಕರಣಗಳು ವರದಿಯಾಗಿವೆ.

Cyber Crime ಗೆ ಸಾವಿರ ದಾರಿ: ಸಾರ್ವಜನಿಕ ಮೊಬೈಲ್ ಚಾರ್ಜಿಂಗ್ ಕೇಂದ್ರಗಳಿಂದಲೂ ನೀವು ಟಾರ್ಗೆಟ್ ಆಗಬಹುದು, ಎಚ್ಚರ!
ರಾಜ್ಯ

Cyber Crime ಗೆ ಸಾವಿರ ದಾರಿ: ಸಾರ್ವಜನಿಕ ಮೊಬೈಲ್ ಚಾರ್ಜಿಂಗ್ ಕೇಂದ್ರಗಳಿಂದಲೂ ನೀವು ಟಾರ್ಗೆಟ್ ಆಗಬಹುದು, ಎಚ್ಚರ!

ಸಾರ್ವಜನಿಕ ಮೊಬೈಲ್ ಫೋನ್ ಚಾರ್ಜಿಂಗ್ ಕೇಂದ್ರಗಳಿಂದ ಬಳಕೆದಾರರ ಸೂಕ್ಷ್ಮ ಡೇಟಾ ಕಳವು ನಡೆಯುತ್ತಿರುವುದರ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಎಸ್‌ಬಿಐ ಚುನಾವಣಾ ಬಾಂಡ್‌ಗಳ ಡೇಟಾ; ಇಸಿಐ ವೆಬ್ ಸೈಟ್ ನಲ್ಲಿ ಬಹಿರಂಗ
ದೇಶ

ಎಸ್‌ಬಿಐ ಚುನಾವಣಾ ಬಾಂಡ್‌ಗಳ ಡೇಟಾ; ಇಸಿಐ ವೆಬ್ ಸೈಟ್ ನಲ್ಲಿ ಬಹಿರಂಗ

ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಹಿರಂಗಪಡಿಸಿದೆ. ಎಸ್ ಬಿಐ ಮಂಗಳವಾರ ಚುನಾವಣಾ ಬಾಂಡ್‌ಗಳ ಡೇಟಾವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು.

ಚಂದ್ರನ ಮೇಲೆ ಅರ್ಥ್ ಎಲೆಕ್ಟ್ರಾನ್ ಗಳು ನೀರಿನ ಕಣಗಳನ್ನು ರೂಪಿಸುತ್ತಿವೆ: ಚಂದ್ರಯಾನ-1 ಮಾಹಿತಿಯಿಂದ ಪತ್ತೆ
ವಿಜ್ಞಾನ-ತಂತ್ರಜ್ಞಾನ

ಚಂದ್ರನ ಮೇಲೆ ಅರ್ಥ್ ಎಲೆಕ್ಟ್ರಾನ್ ಗಳು ನೀರಿನ ಕಣಗಳನ್ನು ರೂಪಿಸುತ್ತಿವೆ: ಚಂದ್ರಯಾನ-1 ಮಾಹಿತಿಯಿಂದ ಪತ್ತೆ

ಭಾರತದ ಚಂದ್ರಯಾನ-1 ಚಂದ್ರಯಾನದ ದೂರಸಂವೇದಿ ದಾಖಲೆಗಳನ್ನು ವಿಶ್ಲೇಷಿಸುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಕಂಡುಹಿಡಿದಿದ್ದಾರೆ.

ಗುಜರಾತ್ ನ 6 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಕೇಳುವವರಿಲ್ಲ!
ದೇಶ

ಗುಜರಾತ್ ನ 6 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಕೇಳುವವರಿಲ್ಲ!

ಕೇಂದ್ರ ಸರ್ಕಾರ ಸಾವಯವ ಕೃಷಿಯನ್ನು ದೇಶಾದ್ಯಂತ ವಿಸ್ತರಿಸಲು ಶ್ರಮಿಸುತ್ತಿದೆ. ಆದರೆ ಗುಜರಾತ್ ನ 6 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಕೇಳುವವರೇ ಇಲ್ಲದಂತಾಗಿದೆ.

ಮರಣದಂಡನೆ ಜಾರಿಗೆ ನೇಣು ಬದಲು ಬೇರೆ ಮಾರ್ಗದ ಬಗ್ಗೆ ಚಿಂತನೆ ನಡೆಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್
ದೇಶ

ಮರಣದಂಡನೆ ಜಾರಿಗೆ ನೇಣು ಬದಲು ಬೇರೆ ಮಾರ್ಗದ ಬಗ್ಗೆ ಚಿಂತನೆ ನಡೆಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್

ಮರಣದಂಡನೆಯನ್ನು ಜಾರಿಗೊಳಿಸುವಾಗ ನೇಣು ಹಾಕುವುದನ್ನು ಹೊರತುಪಡಿಸಿ ಹೆಚ್ಚು ಘನತೆ, ಕಡಿಮೆ ನೋವಿನ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಾದ ಸಾವಿನ ಮಾರ್ಗವನ್ನು ಅನ್ವೇಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ಆರೋಗ್ಯ ಕ್ಷೇತ್ರ ದತ್ತಾಂಶ ಸಂಗ್ರಹದಿಂದ ಪರಿಣಾಮಕಾರಿ ಕಾರ್ಯಕ್ರಮಗಳ ನಿರ್ವಹಣೆಗೆ ಸಹಾಯ: ಸಚಿವ ಸುಧಾಕರ್
ರಾಜ್ಯ

ಆರೋಗ್ಯ ಕ್ಷೇತ್ರ ದತ್ತಾಂಶ ಸಂಗ್ರಹದಿಂದ ಪರಿಣಾಮಕಾರಿ ಕಾರ್ಯಕ್ರಮಗಳ ನಿರ್ವಹಣೆಗೆ ಸಹಾಯ: ಸಚಿವ ಸುಧಾಕರ್

ಆರೋಗ್ಯ ಕ್ಷೇತ್ರದಿಂದ ದತ್ತಾಂಶವನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದು ವಿವಿಧ ಕಾಯಿಲೆಗಳು ಮತ್ತು ಅನಾರೋಗ್ಯಗಳಿಗೆ ಸೂಕ್ತ ಕಾರ್ಯಕ್ರಮಗಳನ್ನು ತರಲು ಸಹಾಯ ಮಾಡುತ್ತದೆ ಎಂದು ಶನಿವಾರ ಹೇಳಿದರು.

ಭಾರತದ ಉದಯ ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ: ಎಸ್ ಜೈಶಂಕರ್
ದೇಶ

ಭಾರತದ ಉದಯ ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ: ಎಸ್ ಜೈಶಂಕರ್

ಭಾರತ ದೇಶದ ಉದಯವು ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದ್ದು ಅದರ ದತ್ತಾಂಶಗಳ ಸಂಸ್ಕರಣೆ ಮತ್ತು ಅದರ ಹುಟ್ಟು, ಬೆಳವಣಿಗೆ ಕುರಿತು ದೇಶ ಎಚ್ಚೆತ್ತುಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ಹೇಳಿದ್ದಾರೆ.