dasara

ಮೈಸೂರು: ದಸರಾ ಆನೆಗಳ ನಡುವೆ ಗುದ್ದಾಟ, ರಸ್ತೆಯಲ್ಲಿ ಓಡಾಟ; ಜನ ದಿಕ್ಕಾಪಾಲು; ಬೆಚ್ಚಿಬಿದ್ದ ಅಧಿಕಾರಿಗಳು!
ರಾತ್ರಿ 7.45ರ ಸಮಯದಲ್ಲಿ ಧನಂಜಯ್ ಹಾಗೂ ಕಂಜನ್ ಆನೆಗಳ ನಡುವೆ ಗುದ್ದಾಟ ಶುರುವಾಗಿತ್ತು. ರಾತ್ರಿ ಊಟ ಮಾಡುವ ವೇಳೆ ಈ ಗಲಾಟೆ ಆರಂಭವಾಗಿತ್ತು

ಸಂಜೆ ವೇಳೆ ಮೈಸೂರು ಅರಮನೆಗೆ ಪ್ರವೇಶ ನೀಡಲು ಚಿಂತನೆ; ಜನವರಿ 26 ರಿಂದ ‘ಬ್ರಾಂಡ್ ಮೈಸೂರು ಫೆಸ್ಟ್’!
ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಲಾಂಛನದೊಂದಿಗೆ ಬ್ರಾಂಡ್ ಮೈಸೂರು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರವು ಸಂಜೆ ವೇಳೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಯೋಜಿಸಿದೆ.

ನಂದಿನಿ ಸಿಹಿ ತಿನಿಸುಗಳಿಗೆ ಭರ್ಜರಿ ಬೇಡಿಕೆ: ದಸರಾ ವೇಳೆ 4 ಲಕ್ಷ ಕೆಜಿ ಸ್ವೀಟ್ಸ್ ಮಾರಾಟ!
ಈ ಬಾರಿಯ ದಸರಾದಲ್ಲಿ ರಾಜ್ಯ ಡೈರಿ ಸಹಕಾರಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) 400 ಮೆಟ್ರಿಕ್ ಟನ್‌ಗಳಷ್ಟು ಸಿಹಿತಿಂಡಿಗಳನ್ನು ಮಾರಾಟ ಮಾಡಿದ್ದು, ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.

ಅತ್ಯುತ್ತಮ, ವೈಭವ ದಸರಾ ಆಚರಣೆ ಮಾಡುವ ಭಾರತದ ಆರು ಸ್ಥಳಗಳು!
10 ದಿನಗಳ ಹಬ್ಬವಾದ ದಸರಾ ಇಡೀ ದೇಶದ ಕಲ್ಪನೆಯನ್ನು ಮೂಡಿಸುತ್ತದೆ. ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಸಾರುವ ಹಬ್ಬ ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ, ಇದು ಪುರಾಣಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದೆ ಮತ್ತು ಪೌರಾಣಿಕ ಕಥೆಗಳೊಂದಿಗೆ ತುಂಬಿದೆ.

ಕಾನ್ಪುರದಲ್ಲಿದೆ ರಾವಣ ದೇವಾಲಯ: ರಾವಣಾಸುರನನ್ನು ಭಜಿಸುವ ಭಕ್ತರಿಗೆ ಇಲ್ಲಿ ದಸರಾ ಹಬ್ಬದಲ್ಲಿ ಮಾತ್ರ ದರ್ಶನ!
ಈ ದೇವಾಲಯದಲ್ಲಿ ದಸರಾ ಸಮಯದಲ್ಲಿ ರಾವಣಾಸುರನನ್ನು ಭಕ್ತಿಯಿಂದ ದೇವರಂತೆ ಪೂಜಿಸುತ್ತಾರೆ. ದಸರಾ ಎಂದು ಕರೆಯಲ್ಪಡುವ ನವರಾತ್ರಿಯ ಕೊನೆಯ ಹತ್ತನೇ ದಿನ ವಿಜಯದಶಮಿ ಸಂದರ್ಭದಲ್ಲಿ ರಾವಣಾಸುರನನ್ನು ಪೂಜಿಸಲು ಕಾನ್ಪುರದಲ್ಲಿರುವ ದಶಾನನ್ ದೇವಾಲಯಕ್ಕೆ ಭಕ್ತರು ಹರಿದು ಬರುತ್ತಾರೆ.

ಜಂಬೂಸವಾರಿ ತಾಲೀಮಿನ ವೇಳೆ ಅವಘಡ: ಕುಶಾಲತೋಪು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯ
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದ್ದು ಜಂಬೂ ಸವಾರಿಯ ಪುಷ್ಪಾರ್ಚನೆಯ ರಿಹರ್ಸಲ್ ಮಾಡುವಾಗ ಅವಘಡ ನಡೆದಿದೆ. ಸಿಡಿಮದ್ದು ತಾಲೀಮು ನಡೆಸುವಾಗ ಸಿಡಿದ ಪರಿಣಾಮ ಸಿಬ್ಬಂದಿ ಓರ್ವನಿಗೆ ಸುಟ್ಟ ಗಾಯಗಳಾಗಿವೆ.

ದಸರಾ ಎಫೆಕ್ಟ್: ಬಸ್ ಗಳಲ್ಲಿ ಜನವೋ ಜನ, ಪರಿಸ್ಥಿತಿ ನಿಭಾಯಿಸಲು ಬಿಎಂಟಿಸಿ ಬಸ್ ಬಳಕೆಗೆ ಕೆಎಸ್ಆರ್'ಟಿಸಿ ನಿರ್ಧಾರ
ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದು, ಇದರ ಪರಿಣಾಮ ಕೆಎಸ್ಆರ್'ಟಿಸಿ ಬಸ್ ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ.

ರಾಜಕೀಯ ವೇದಿಕೆಯಾಗಿ ಮಾರ್ಪಟ್ಟ ರೈತ ದಸರಾ ಕಾರ್ಯಕ್ರಮ: ಬಿಜೆಪಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ
ರೈತ ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು ದಸರಾ ಗೋಲ್ಡ್ ಕಾರ್ಡ್ 2023: ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್ ಔಟ್!
ಮೈಸೂರು ದಸರಾ 2023ರ ಗೋಲ್ಡ್ ಕಾರ್ಡ್ ಬುಧವಾರ ಬಿಡುಗಡೆಯಾಗಿದ್ದು, ಬಿಡುಗಡೆಯಾದ 20 ನಿಮಿಷಗಳಲ್ಲೇ ಸೋಲ್ಡ್ ಔಟ್ ಆಗಿ ಹಲವರ ಅಚ್ಚರಿಗೆ ಕಾರಣವಾಗಿದೆ. ಇದರಿಂದ ಗೋಲ್ಡ್ ಕಾರ್ಡ್ ಟಿಕೆಟ್ ಖರೀದಿಯ ನಿರೀಕ್ಷೆಯಲ್ಲಿದ್ದ ಬಹುತೇಕರಿಗೆ ನಿರಾಸೆಯಾಗಿದೆ.

