ಜಿಲ್ಲಾ ಸುದ್ದಿಕಬ್ಬನ್ ಪಾರ್ಕ್ನಲ್ಲಿ ರಜೆಯ ಮೋಜು
ಅಲ್ಲಿ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪ್ರತಿದಿನದ ಒತ್ತಡದ ಬದುಕಿನಿಂದ ತುಸು ನಿರಾಳತೆ ಅಲ್ಲಿತ್ತು. ಮಕ್ಕಳೊಂದಿಗೆ ಪೋಷಕರು ಕ್ರಿಕೆಟ್, ಬ್ಯಾಡ್ಮಿಂಟನ್, ಕಣ್ಣೆ ಮುಚ್ಚೆ ಕಾಡೇಗೂಡೆ ಆಟವಾಡಿದರು. ಹೂವಿನ ತೋಟದಲ್ಲಿ ಹಕ್ಕಿಯಂತೆ ಹಾರಾಡಿದ ಪುಟಾಣಿಗಳು, ಗಿಡದಿಂದ ಗಿಡಕ್ಕೆ ಹಾರುವ...