ದೇಶಡಾರ್ವಿನ್ ಸಿದ್ಧಾಂತ ಕುರಿತು ಸತ್ಯಪಾಲ್ ಸಿಂಗ್ ವಾದದಲ್ಲಿ ತಪ್ಪೇನಿದೆ; ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ
ಡಾರ್ವಿನ್ ಜೀವವಿಕಾಸ ಸಿದ್ದಾಂತ ಅವೈಜ್ಞಾನಿಕವಾಗಿದೆ. ಇದನ್ನು ಶಾಲಾ, ಹಾಗೂ ಕಾಲೇಜು ಪಠ್ಯಕ್ರಮಗಳಲ್ಲಿ ಬದಲಾವಣೆಮಾಡಬೇಕಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಹೇಳಿಕೆ ನೀಡಿದ್ದರು.