Darshan,

ನಟ ದರ್ಶನ್ ಗೆ ಮತ್ತೆ ಬೆನ್ನುನೋವು: ಚಿಕಿತ್ಸೆಗೆ ಅನುಮತಿ ನೀಡುವಂತೆ ಮನವಿ
ಕಳೆದೊಂದು ವಾರದಿಂದ ದರ್ಶನ್ ಗೆ ಬೆನ್ನುನೋವು ಹೆಚ್ಚಾಗಿದ್ದು, ಕುಂಟುತ್ತಲೇ ನಡೆಯುತ್ತಿದ್ದಾರೆ. ಹೀಗಾಗಿ, ಚಿಕಿತ್ಸೆ ಕೊಡಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ.

Hassan: ಮೂರು ದಿನಗಳಲ್ಲಿ 3.5 ಲಕ್ಷಕ್ಕೂ ಅಧಿಕ ಭಕ್ತರಿಂದ 'ಹಾಸನಾಂಬೆ ದರ್ಶನ'; ಲಡ್ಡು ಮಾರಾಟದಿಂದ 2.24 ಕೋಟಿ ರೂ ಸಂಗ್ರಹ!
ಭಾನುವಾರ ಮಧ್ಯಾಹ್ನದ ವೇಳೆಗೆ ಜನಸಂದಣಿ ಹೆಚ್ಚಾಯಿತು. ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ದರ್ಶನ ಪಡೆಯಲು ಸಾಧ್ಯವಾಯಿತು.

News Headlines 10-10-25 | Mysuru: ಬಾಲಕಿ ಅತ್ಯಾಚಾರ-ಕೊಲೆ, ಆರೋಪಿ ಕಾಲಿಗೆ ಗುಂಡು; ದಲಿತ ಸಚಿವರ ಜೊತೆ ಪರಂ ಸಭೆ; Darshan ಗೆ ಹಾಸಿಗೆ, ದಿಂಬು: ಖುದ್ದು ಅಧಿಕಾರಿಗಳಿಂದ ಪರಿಶೀಲನೆ!

Watch | ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ-ಕೊಲೆ: ಆರೋಪಿ ಕಾಲಿಗೆ ಗುಂಡು; ದಲಿತ ಸಚಿವರ ಜೊತೆ ಪರಂ ಸಭೆ; Darshan ಗೆ ಹಾಸಿಗೆ, ದಿಂಬು: ಖುದ್ದು ಅಧಿಕಾರಿಗಳಿಂದ ಪರಿಶೀಲನೆ!

Mark ಚಿತ್ರದ 'ಸೈಕೋ ಸೈತಾನ್' ಚಿತ್ರದ ಹಾಡು ಸಖತ್ ಟ್ರೋಲ್; Darshan ಫ್ಯಾನ್ಸ್ ಟಾಂಗ್; YouTube ವಿಡಿಯೋ ಡಿಲೀಟ್!
ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತರ್ದ ಸೈಕೋ ಸೈತಾನ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ನಿನ್ನೆ ಸಂಜೆ 6.15ಕ್ಕೆ ಬಿಡುಗಡೆಯಾಗಿತ್ತು. ಆದರೆ ಹಾಡಿನ ಲಿರಿಕ್ಸ್ ಕೇಳಿದ ಮೇಲೆ ಅಭಿಮಾನಿಗಳು ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

News Headlines 30-09-25 | ಸಿಎಂ ವೈಮಾನಿಕ ಸಮೀಕ್ಷೆ; BJP ವ್ಯಂಗ್ಯ; Darshan ಗೆ ಕನಿಷ್ಠ ಸೌಲಭ್ಯ ತೀರ್ಪು ಅ.9ಕ್ಕೆ; ಧರ್ಮಸ್ಥಳ ಪ್ರಕರಣ ತನಿಖೆ ಬೇಗ ಮುಗಿಸಿ- ಪರಮೇಶ್ವರ್!

Watch | ಸಿಎಂ ವೈಮಾನಿಕ ಸಮೀಕ್ಷೆ, BJP ವ್ಯಂಗ್ಯ; Darshanಗೆ ಕನಿಷ್ಠ ಸೌಲಭ್ಯ ತೀರ್ಪು ಅ.9ಕ್ಕೆ; ಧರ್ಮಸ್ಥಳ ಪ್ರಕರಣ ತನಿಖೆ ಬೇಗ ಮುಗಿಸಿ- ಪರಮೇಶ್ವರ್!

25 * 3 ಜಾಗದ ಪ್ಯಾಸೇಜ್‌ನಲ್ಲಿ ವಾಕಿಂಗ್ ಮಾಡಲು ಹೇಳುತ್ತಾರೆ, ಅಲ್ಲಿ ಸ್ವಲ್ಪವೂ ಬೆಳಕು ಇಲ್ಲ: ನೋವು ತೋಡಿಕೊಂಡ ನಟ Darshan
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.

ರೇಣುಕಾಸ್ವಾಮಿ ಹತ್ಯೆ ಕೇಸು: ನಟ ದರ್ಶನ್, ಪವಿತ್ರ ಗೌಡ ಸೇರಿ ಆರೋಪಿಗಳಿಗೆ ಸೆಪ್ಟೆಂಬರ್ 25 ಕ್ಕೆ ದೋಷಾರೋಪ ನಿಗದಿ
ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳು ನಾಳೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

