dance

ಲಂಡನ್ ನಲ್ಲಿ ಕೂಚುಪುಡಿ ನೃತ್ಯ ಮಾಡಿ ಮನಸೆಳೆದ ರಿಷಿ ಸುನಕ್ ಮಗಳು ಅನೌಷ್ಕಗೆ ಭಾರತ ಎಂದರೆ ಬಹಳ ಅಚ್ಚುಮೆಚ್ಚು!
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಹಿರಿಯ ಪುತ್ರಿ ಅನೌಷ್ಕ ಸುನಕ್ ಲಂಡನ್ ನಲ್ಲಿ ನಿನ್ನೆ ಇತರ ಮಕ್ಕಳೊಂದಿಗೆ ಕೂಚುಪುಡಿ ನೃತ್ಯ ಮಾಡಿರುವ ವಿಡಿಯೊ ಹರಿದಾಡುತ್ತಿದೆ. ಇಂಗ್ಲೆಂಡಿನ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯ ಉತ್ಸವ 2022ರ ಭಾಗವಾದ 'ರಂಗ್' ನಲ್ಲಿ 9 ವರ್ಷದ ಅನೌಷ್ಕ ಸುನಕ್ ಪ್ರದರ್ಶನ ನೀಡಿ ಮನಸೂರೆಗೊಂಡಿದ್ದಾಳೆ.

ಅಸ್ವಸ್ಥರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಯಿಂದ ಆಸ್ಪತ್ರೆಯಲ್ಲಿ ಒತ್ತಾಯಪೂರ್ವಕವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ!
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರನ್ನು ಡಿಸ್ಚಾರ್ಜ್ ಮಾಡುವ ಮೊದಲು ಕಟಕ್‌ನ ಆಸ್ಪತ್ರೆಯೊಳಗೆ ನೃತ್ಯ ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ.

ಉಡುಪಿ: ಹುಲಿವೇಷಧಾರಿಯೊಂದಿಗೆ ಮುದ್ದಾದ ಬಾಲೆಯ ಸಖತ್ ಸ್ಟೆಪ್; ವಿಡಿಯೋ ವೈರಲ್
ಹುಲಿವೇಷಧಾರಿಯೊಂದಿಗೆ ಮುದ್ದಾದ ಪುಟ್ಟ ಬಾಲಕಿಯೊಬ್ಬಳ ಆಕರ್ಷಕ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

'ಬೆಂಗಳೂರು ಬಗ್ಗೆ ಸಾಕಷ್ಟು ಸುಂದರ ನೆನಪುಗಳಿವೆ, ನನ್ನ ತಂದೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಯಸಿದ್ದರು': ಹೇಮಾ ಮಾಲಿನಿ
ಡ್ರೀಮ್ ಗರ್ಲ್, ಕನಸಿನ ಕನ್ಯೆ ಹೇಮಾ ಮಾಲಿನಿ ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ನಟನೆ ಮತ್ತು ನೃತ್ಯದಿಂದ ಮನರಂಜಿಸಿದವರು. ಡ್ರೀಮ್ ಗರ್ಲ್, ಶೋಲೆಯಂತಹ ಚಿತ್ರಗಳಲ್ಲಿ ಮರೆಯಾಗದಿರುವ ಪಾತ್ರಗಳನ್ನು ಮಾಡಿ ಮನಸೂರೆಗೊಂಡವರು. ಇನ್ನು ಅವರ ಭರತನಾಟ್ಯ, ನೃತ್ಯಕ್ಕೆ ಮನಸೋಲದವರೇ ಇಲ್ಲ.

ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾಗೆ ಬಲಿ
ಹಿರಿಯ ಚಿತ್ರ ನಿರ್ದೇಶಕ ಹಿರಿಯ ಚಿತ್ರ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಬುಧವಾರ ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ.ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಬುಧವಾರ ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ.

ಕೋವಿಡ್ ವಾರ್ಡ್ ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ವೈದ್ಯ: ವಿಡಿಯೋ
ಅಸ್ಸಾಂನ ಸಿಲ್ಚರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ನಿಯೋಜಿಸಲ್ಪಟ್ಟ ವೈದ್ಯರೊಬ್ಬರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಬಣ್ಣದ ಲೋಕಕ್ಕೆ ಮರಳಲು ಕಾತುರಳಾಗಿದ್ದೇನೆ: ನಟಿ ತಾನ್ಯಾ ಹೋಪೆ
ಲಾಕ್'ಡೌನ್ ಸಮಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ತಾನ್ಯಾ ಹೋಪೆ ಅವರು, ಈ ಸಮಯದಲ್ಲಿ ನೃತ್ಯ ಕಲಿಯುವುದರಲ್ಲಿ ತಲ್ಲೀನರಾಗಿದ್ದಾರೆ.

ಪ್ರಭುದೇವ ಮುಕಾಬುಲಾ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್ ದಂಪತಿ: ವಿಡಿಯೋ
ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿದಿನ ಟಿಕ್ ಟಾಕ್ ವಿಡಿಯೋಗಳನ್ನು ತನ್ನ ಅಭಿಮಾನಿಗಳಿಗೆ ಶೇರ್ ಮಾಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಇದೀಗ, ತನ್ನ ಡ್ಯಾನ್ಸ್ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

'ಖರಾಬು' ಹಾಡಿಗೆ ಮನಬಿಚ್ಚಿ ಕುಣಿದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಗಳು!ವಿಡಿಯೋ
ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಪೊಗರು ಚಿತ್ರದ ಖರಾಬು ಹಾಡಿಗೆ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಗಳು ಮನಬಿಚ್ಚಿ ಕುಣಿದಿದ್ದಾರೆ.

