Danapur

ಮೇ 11ರಂದು ಮೈಸೂರಿನಿಂದ ದಾನಾಪುರಕ್ಕೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ
ಮೈಸೂರಿನಿಂದ ದಾನಾಪುರಕ್ಕೆ ಸಂಪೂರ್ಣ ಕಾಯ್ದಿರಿಸಿದ ವಿಶೇಷ ಎಕ್ಸ್ ಪ್ರೆಸ್ ರೈಲು ಮೇ 11ರಂದು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಲಯ ಕಚೇರಿ ತಿಳಿಸಿದೆ.

ಪಾಟ್ನಾ: ಸಹೋದ್ಯೋಗಿಯನ್ನು ಹತ್ಯೆಗೈದು ತಾನೂ ಗುಂಡು ಹಾರಿಸಿಕೊಂಡು ಸತ್ತ ಸೈನಿಕ
ಸೈನಿಕನೋರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದ ನಂತರ ತಾನೂ ಗುಂಡಿಕ್ಕಿಕೊಂಡು ಸತ್ತ ಘಟನೆ ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ ನಡೆದಿದೆ.

