ದೇಶಕೇವಲ 1,000 ರೂ ಸಾಲಕ್ಕೆ ಬರ್ಬರ ಹತ್ಯೆ: ಮರಕ್ಕೆ ಕಟ್ಟಿ ಕರೆಂಟ್ ಶಾಕ್ ಕೊಟ್ಟು ಕಾರ್ಮಿಕನ ಕೊಂದ ಗುತ್ತಿಗೆದಾರ!
ಕೇವಲ 1,000 ರೂಪಾಯಿ ಬಾಕಿ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರದ ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಸಾಲದ ಹಣ ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಗಲಾಟೆಗೆ ಓರ್ವ ಬಲಿಯಾಗಿದ್ದಾನೆ. ಆ ಕುರಿತ ವರದಿ ಇಲ್ಲಿದೆ: