Dale Steyn
KKR ವಿರುದ್ಧ ಸೂಪರ್ ಓವರ್ನಲ್ಲಿ LSGಗೆ ಸೋಲು; ನಿಕೋಲಸ್ ಪೂರನ್ಗೆ ಅವಕಾಶ ನೀಡಿದ್ದು 'ಕ್ರಿಮಿನಲ್ ನಿರ್ಧಾರ' ಎಂದ ಡೇಲ್ ಸ್ಟೇನ್!
ಸೂಪರ್ ಓವರ್ನ ಮೂರನೇ ಎಸೆತದಲ್ಲಿ ಮಾರ್ಕ್ರಮ್ ಕೂಡ ಔಟಾದರು. ಇದರಿಂದಾಗಿ ಕೆಕೆಆರ್ ತಂಡಕ್ಕೆ ಕೇವಲ ಎರಡು ರನ್ಗಳ ಗುರಿ ಸಿಕ್ಕಿತು. ನಂತರ ರಿಂಕು ಸಿಂಗ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

T20 ವಿಶ್ವಕಪ್ 2026: 'ಅವ್ರನ್ನ ಸೋಲಿಸೋಕೆ ಚಾನ್ಸೇ ಇಲ್ಲ.. ಚೋಕರ್ಸ್ ಪಟ್ಟ ಕೊಟ್ಟು ಬಿಡ್ತೀವಿ..'; ಇವ್ರೇ ವಿನ್ನರ್ ಎಂದ Dale Steyn!
2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8ರಂದು ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ vs ನ್ಯೂಜಿಲೆಂಡ್ ನಡುವೆ ನಡೆಯಲಿದೆ.

T20 ವಿಶ್ವಕಪ್ 2026: ಇಂಗ್ಲೆಂಡ್ ಬೆವರಳಿಸಿದ ನೇಪಾಳಕ್ಕೆ Dale Steyn ಫಿದಾ; ಕೋಚಿಂಗ್ ಆಫರ್ ಕೊಟ್ಟ ದಕ್ಷಿಣ ಆಫ್ರಿಕಾ ಮಾಜಿ ವೇಗಿ!
ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೊಸ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ನೆದರ್ಲ್ಯಾಂಡ್ಸ್, ಪಾಕಿಸ್ತಾನಕ್ಕೆ ಸೋಲಿನ ಭಯ ತೋರಿಸಿತ್ತು.

'ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ಪ್ರಮಾದದಿಂದ ಭಾರತಕ್ಕೆ ಭಾರಿ ನಷ್ಟ, ಅದೊಂದು ದೊಡ್ಡ ತಪ್ಪು'
ಗಂಭೀರ್ ಅವರು ತಂಡವನ್ನು ಎಲ್ಲ ಕ್ರಮಾಂಕಗಳಿಗೆ ಹೊಂದಿಕೊಳ್ಳುವಂತೆ ಇರಿಸಿಕೊಳ್ಳಲು ಉದ್ದೇಶಿಸಿದ್ದರೂ ಸಹ, ಅಗ್ರ ಮೂರು ಸ್ಥಾನಗಳಿಗೆ ಸ್ಥಿರವಾದ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಬೇಕು.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಫ್ರಿಕಾ ವೇಗಿ ಡೇಲ್ ಸ್ಟೇನ್ ವಿದಾಯ!
ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಯುಜುವೇಂದ್ರ ಚಹಾಲ್ ವಿಡಿಯೋ ನೋಡಿ ಕಾಲೆಳೆದ ಡೇಲ್ ಸ್ಟೇನ್, ವಿಡಿಯೋ!
ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೇನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಸ್ಯಭರಿತ ವಿನೋದವನ್ನು ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ 190 ರನ್ ಗೆ ಔಟ್ ಆಗಿದ್ದರು.. ಆದರೆ ಅಂಪೈರ್ ಪ್ರೇಕ್ಷಕರರಿಗೆ ಹೆದರಿ ಔಟ್ ಕೊಡಲಿಲ್ಲ; ಡೇಲ್ ಸ್ಟೇಯ್ನ್
ಭಾರತದ ಸಚಿನ್ ತೆಂಡೂಲ್ಕರ್ ಮೊಟ್ಟ ಮೊದಲ ದ್ವಿಶತಕ ಸಿಡಿಸಿದ್ದ ಪಂದ್ಯದಲ್ಲಿ ಅವರು 190 ರನ್ ಗಳಿಗೆ ಔಟ್ ಆಗಿದ್ದರು. ಆದರೆ ಅಂಪೈರ್ ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ಔಟ್ ಕೊಡಲಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇಯ್ನ್ ಹೇಳಿದ್ದಾರೆ.

ಭಾರತದ ವೇಗಿಗಳು ವಿಶ್ವದಲ್ಲೇ ಅತ್ಯುತ್ತಮ: ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್
ಪ್ರಸ್ತುತ ಭಾರತದ ವೇಗದ ಬೌಲಿಂಗ ತಂಡ ವಿಶ್ವ ಕ್ರಿಕೆಟ್ ನಲ್ಲೇ ಅತ್ಯುತ್ತಮವಾದದ್ದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ಮಾಜಿ ನಂ.1 ಬೌಲರ್ ಡೇಲ್ ಸ್ಟೇನ್ ಅವರು ಗುಣಗಾನ ಮಾಡಿದ್ದಾರೆ.

ನನ್ನನ್ನು ಕ್ಷಮಿಸಿ 'ವಿರಾಟ್': ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕ್ಷಮೆ ಕೇಳಿದ ಸ್ಟೇನ್!
ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಆಯ್ಕೆ ಬೆನ್ನಲ್ಲೇ ಆಫ್ರಿಕಾ ಆಟಗಾರ ಡೇಲ್ ಸ್ಟೇನ್ ಕೋಪಗೊಂಡಿದ್ದು ನನ್ನನ್ನು ಕ್ಷಮಿಸಿ ಬಿಡು ವಿರಾಟ್ ಕೊಹ್ಲಿಯನ್ನು ಕೇಳಿಕೊಂಡಿದ್ದಾರೆ.

