Dadri case

ದಾದ್ರಿ ಪ್ರಕರಣ: ಕೊನೆಗೂ ಮೌನ ಮುರಿದ ರಾಜನಾಥ್ ಸಿಂಗ್
ದೇಶ

ದಾದ್ರಿ ಪ್ರಕರಣ: ಕೊನೆಗೂ ಮೌನ ಮುರಿದ ರಾಜನಾಥ್ ಸಿಂಗ್

ಗೋ ಹತ್ಯೆ ಹಾಗೂ ಗೋ ಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣ ದೇಶದಾದ್ಯಂತ ಹಲವು ವಿವಾದಗಳನ್ನೇ ಸೃಷ್ಟಿಸುತ್ತಿದ್ದರೂ ಪ್ರಕರಣ ಸಂಬಂಧ ತಮ್ಮ ಮೌನವನ್ನು ಮುಂದುವರೆಸಿದ್ದ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರು ಇದೀಗ ತಮ್ಮ ಮೌನವನ್ನು...

ದಾದ್ರಿ ಪ್ರಕರಣ: ಅಖಿಲೇಶ್ ಯಾದವ್ ಭೇಟಿ ಮಾಡಿದ ಮೃತನ ಕುಟುಂಬ
ದೇಶ

ದಾದ್ರಿ ಪ್ರಕರಣ: ಅಖಿಲೇಶ್ ಯಾದವ್ ಭೇಟಿ ಮಾಡಿದ ಮೃತನ ಕುಟುಂಬ

ಗೋಮಾಂಸ ಹತ್ಯೆ ಹಾಗೂ ಮಾಂಸ ಸೇವನೆ ಪ್ರಕರಣದಲ್ಲಿ ಹತ್ಯೆಗೀಡಾಗ ಮುಸ್ಲಿಂ ವ್ಯಕ್ತಿ ಮಹಮ್ಮದ್ ಅಖ್ಲಾಕ್ ಕುಟುಂಬಸ್ಥರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ...

ದಾದ್ರಿ ಪ್ರಕರಣ: ಮಹೇಶ್, ಓವೈಸಿಗಿಲ್ಲದ ತಡೆ ನನಗೇಕೆ ಕೇಜ್ರಿವಾಲ್ ಪ್ರಶ್ನೆ
ದೇಶ

ದಾದ್ರಿ ಪ್ರಕರಣ: ಮಹೇಶ್, ಓವೈಸಿಗಿಲ್ಲದ ತಡೆ ನನಗೇಕೆ ಕೇಜ್ರಿವಾಲ್ ಪ್ರಶ್ನೆ

ಗೋಮಾಂಸ ಹತ್ಯೆ ಹಾಗೂ ಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಕುಟುಂಬಕ್ಕೆ ಭೇಟಿ ನೀಡಲು ದಾದ್ರಿಗೆ ಹೋಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಅಲ್ಲಿನ ಅಧಿಕಾರಿಗಳು ತಡೆದಿರುವ ಘಟನೆ ಶನಿವಾರ ನಡೆದಿದೆ...

ದಾದ್ರಿ ಪ್ರಕರಣ: ಕೊನೆಗೂ ಮೃತ ಮೊಹಮ್ಮದ್ ಅಕ್ಲಾಖ್ ಮನೆಗೆ ಕೇಜ್ರಿವಾಲ್ ಭೇಟಿ
ದೇಶ

ದಾದ್ರಿ ಪ್ರಕರಣ: ಕೊನೆಗೂ ಮೃತ ಮೊಹಮ್ಮದ್ ಅಕ್ಲಾಖ್ ಮನೆಗೆ ಕೇಜ್ರಿವಾಲ್ ಭೇಟಿ

ಗೋ ಹತ್ಯೆ ಹಾಗೂ ಮಾಂಸ ಸೇವನೆ ಶಂಕೆ ಹಿನ್ನೆಲೆ ಹತ್ಯೆಗೀಡಾಗಿದ್ದ ಮೊಹಮ್ಮದ್ ಅಕ್ಲಾಖ್ ಮನೆಗೆ ಕೊನೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿ...

ದಾದ್ರಿ ಪ್ರಕರಣ: 70 ಜನರ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಹಿಂದು ಯುವಕರು
ದೇಶ

ದಾದ್ರಿ ಪ್ರಕರಣ: 70 ಜನರ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಹಿಂದು ಯುವಕರು

ಉತ್ತರ ಪ್ರದೇಶದ ಬಿಸಡಾಗಾಂವ್ ಗ್ರಾಮದಲ್ಲಿ ಮಾನವೀಯತೆಯಿಲ್ಲ ಎಂಬ ಮಾತುಗಳು ಒಂದೆಡೆ ಕೇಳಿಬರುತ್ತಿದ್ದರೆ ಮತ್ತೊಂದೆಡೆ ಗ್ರಾಮವು ಮಾನವೀಯತೆಯಿಂದ ಸಂಪೂರ್ಣ ವಿಮುಖವಾಗಿಲ್ಲ ಎಂಬ ಸಂದೇಶ ಸಾರುವ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ...