D Gukesh

ನಾನು ಆರು ವರ್ಷದ ಬಾಲಕನಾಗಿದ್ದಾಗಲೇ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದೆ: ಡಿ ಗುಕೇಶ್
ಕೇವಲ 18 ವರ್ಷ. ಹದಿಹರೆಯದ ಹುಡುಗ ಡಿ ಗುಕೇಶ್ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್ ಆಗಲು ಈ ಹುಡುಗ ಕನಸು ಕಂಡಿದ್ದು ಕೇವಲ 6 ವರ್ಷದಲ್ಲಿ. ನಿನ್ನೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ ನಡೆದ ನೇರ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ತಮ್ಮ ಪಯಣದ ಬಗ್ಗೆ ತೆರೆದಿಟ್ಟಿದ್ದಾರೆ ಅವರ ಸಂದರ್ಶನದ ಆಯ್ದ ಭಾಗಗಳು ಇಂತಿದೆ:

Grandmaster D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17 ವರ್ಷದ ಡಿ.ಗುಕೇಶ್
ವಿಶ್ವ ಚಾಂಪಿಯನ್ ಸವಾಲನ್ನು ನಿರ್ಧರಿಸಲು ನಡೆಯುವ ಪಂದ್ಯಾವಳಿಯಲ್ಲಿ ಗುಕೇಶ್ 14 ನೇ ಮತ್ತು ಅಂತಿಮ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಮುರಾ ಅವರೊಂದಿಗೆ ಸುಲಭವಾಗಿ ಡ್ರಾ ಸಾಧಿಸಿದರು.

