D Gukesh

ಅಂದು ಕಿಂಗ್ ಎಸೆದಿದ್ದ Hikaru Nakamura ಮಣಿಸಿ ಸೇಡು ತೀರಿಸಿಕೊಂಡ ಗುಕೇಶ್; ಭಾರತದ ಆಟಗಾರನ ನಡೆಗೆ ವ್ಯಾಪಕ ಶ್ಲಾಘನೆ; Video
ಪಂದ್ಯದುದ್ದಕ್ಕೂ ರೋಚಕತೆಯ ಹೊರತಾಗಿಯೂ ಸಂಯಮ ಕಾಯ್ದುಕೊಂಡ ಗುಕೇಶ್ ಅಂತಿಮವಾಗಿ ನಕಮುರಾ ವಿರುದ್ಧ ವಿರೋಚಿತ ಜಯ ಸಾಧಿಸಿದರು.

ಇದೆಂಥಾ ಉದ್ಧಟತನ: ಭಾರತದ Gukesh ರ 'ಕಿಂಗ್' ಎಸೆದು ಹಿಕಾರು ನಕಮುರಾ ಸಂಭ್ರಮ! Video
ಭಾರತದಲ್ಲಿ ನಡೆಯಲಿರುವ ಚೆಕ್‌ಮೇಟ್‌ನ ಮುಂದಿನ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸುವ ವಿಶ್ವಾಸವನ್ನು ಭಾರತ ಆಟಗಾರರು ವ್ಯಕ್ತಪಡಿಸಿದ್ದಾರೆ.

Watch | Norway Chess 2025 ಗೆದ್ದ ಮ್ಯಾಗ್ನಸ್ ಕಾರ್ಲ್ಸನ್; ಡಿ ಗುಕೇಶ್ ಬಗ್ಗೆ ಹೇಳಿದ್ದು ಹೀಗೆ...

Norway Chess 2025: ಪಂದ್ಯದಲ್ಲಿ ಸೋತು ತಾಳ್ಮೆ ಕಳೆದುಕೊಂಡ Magnus Carlsen, ಮೊದಲ ಬಾರಿಗೆ ಮೌನ ಮುರಿದ D Gukesh!
Norway Chess 2025ಯ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ಗುಕೇಶ್ ಅಂತಿಮ ಕ್ಷಣದಲ್ಲಿ ತಮ್ಮ ಚತುರ ನಡೆಯಿಂದ ಕಾರ್ಲ್ ಸನ್ ಗಮನ ಬೇರೆಡೆ ಸೆಳೆದು ತಾವು ಸೋಲನ್ನು ಗೆಲುವಾಗಿ ಮಾರ್ಪಡಿಸಿದರು.

ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ: ಜನವರಿ 17 ರಂದು ಪ್ರದಾನ
ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ರಾಷ್ಟ್ರಪತಿಗಳು ಜನವರಿ 17ರಂದು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಿದ್ದಾರೆ. ಸಮಾರಂಭವು ಬೆಳಗ್ಗೆ 11:00 ಗಂಟೆಗೆ ನಡೆಯಲಿದೆ.

ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್-Photos
ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು 18ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

News Headlines 13-12-24 | ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳಿಗೆ ಜಾಮೀನು; ನಟ Allu Arjun ಬಂಧನ; Biggboss ಖ್ಯಾತಿಯ ಡ್ರೋನ್ ಪ್ರತಾಪ್ Arrest!

Chess champion Gukesh ಗೆಲುವಿನ ಬಗ್ಗೆ ರಷ್ಯಾ ಕ್ಯಾತೆ! ತನಿಖೆ ನಡೆಸಲು ಪಟ್ಟು!
18 ವರ್ಷದ ಗುಕೇಶ್ ಇತಿಹಾಸ ನಿರ್ಮಿಸುತ್ತಿದ್ದಂತೆಯೇ ಈ ಬಗ್ಗೆ ರಷ್ಯಾ ಕ್ಯಾತೆ ತೆಗೆದಿದೆ. ಗುಕೇಶ್ ಗೆಲುವು ಅನುಮಾನಾಸ್ಪದವಾಗಿದೆ. ಚೀನಾದ ಹಾಲಿ ಚಾಂಪಿಯನ್ ಲಿರೆನ್ ಉದ್ದೇಶಪೂರ್ವಕವಾಗಿ ಪಂದ್ಯ ಸೋತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


