cyclone

ತಮಿಳುನಾಡಿಗೆ ಅಪ್ಪಳಿಸಲಿದೆ ಫನಿ ಚಂಡಮಾರುತ, ಚೆನ್ನೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
ಏಪ್ರಿಲ್ 29ರ ವೇಳೆಗೆ ತಮಿಳುನಾಡಿಗೆ ಫನಿ ಚಂಡಮಾರುತ ಅಪ್ಪಳಿಸಲಿದ್ದು, ರಾಜಧಾನಿ ಚೆನ್ನೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ...

ವಿಜಯ್ 'ನನ್ಬನ್' ಚಿತ್ರದ ಶೈಲಿಯಲ್ಲಿ ತೀವ್ರ ಚಂಡಮಾರುತದ ಮಧ್ಯೆ ಕರೆಂಟು ಇಲ್ಲದ ಆಸ್ಪತ್ರೆಯಲ್ಲಿ ಹೆರಿಗೆ!
ವಿಜಯ್ ಅಭಿನಯದ ನನ್ಬನ್ ಸಿನಿಮಾ ಶೈಲಿಯಲ್ಲಿ ತಮಿಳುನಾಡಿನ ನಾಗಪಟ್ಟಣಂನಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ತಮಿಳುನಾಡು: ಗಜಾ ಚಂಡಮಾರುತ ಎಪೆಕ್ಟ್ , ಕರುಣಾನಿಧಿ ಪೂರ್ವಜರ ಮನೆಗೆ ಹಾನಿ
ತಮಿಳುನಾಡಿನಲ್ಲಿ ಗಜಾ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಿರುವರೂರ್ ಬಳಿಯ ತಿರುಕುವಲೈ ನಲ್ಲಿನ ಡಿಎಂಕೆ ಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಪೂರ್ವಜರು ವಾಸಿಸುತ್ತಿದ್ದ ಮನೆಯೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಿತ್ಲಿ ಚಂಡಮಾರುತ: ಪಾರಾಗಲು ಗುಹೆಯಲ್ಲಿ ಆಶ್ರಯ ಪಡೆದಿದ್ದ 12 ಮಂದಿ ಸಾವು, ನಾಲ್ವರು ನಾಪತ್ತೆ
ತಿತ್ಲಿ ಎಂಬ ಪ್ರಬಲ ಚಂಡಮಾರುತ ಒಡಿಶಾ ರಾಜ್ಯಕ್ಕೆ ಅಪ್ಪಳಿಸಿದ್ದು, ಚಂಡಮಾರುತದಿಂದ ಪಾರಾಗುವ ಸಲುವಾಗಿ ಗುಹೆಯೊಂದರಲ್ಲಿ ಆಶ್ರಯ ಪಡೆದಿದ್ದ 12 ಮಂದಿ ಮೃತಪಟ್ಟು, ನಾಲ್ವರು ನಾಪತ್ತೆಯಾಗಿದ್ದಾರೆ...

ಕೇರಳದಲ್ಲಿ ಚಂಡಮಾರುತ ಪರಿಣಾಮ; ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆ
ಕೇರಳದಲ್ಲಿ ಬೀಸುತ್ತಿರುವ ಭಾರಿ ಚಂಡಮಾರುತದ ಪರಿಣಾಮದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಮಳೆಯಾಗಿದೆ.

ಅರುಣಾಚಲ ಪ್ರದೇಶದಲ್ಲಿ ಚಂಡಮಾರುತ: ಓರ್ವ ಸಾವು, 100 ಕ್ಕೂ ಅಧಿಕ ಮನೆಗಳು ನಾಶ
ಅರುಣಾಚಲ ಪ್ರದೇಶದಲ್ಲಿ ಉಂಟಾದ ಬಿರುಗಾಳಿ, ಚಂಡಮಾರುತ ಹಾಗೂ ಸತತ ಮಳೆಯಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟು...

ವರ್ಧಾ ಚಂಡಮಾರುತ: ಕಲ್ಪಕ್ಕಮ್ ಪರಮಾಣು ಘಟಕದ ರಕ್ಷಣೆಗೆ ಎಲ್ಲಾ ಕ್ರಮ
ತಮಿಳುನಾಡಿನಲ್ಲಿ ವರ್ಧಾ ಚಂಡಮಾರುತ ತೀವ್ರವಾಗಿ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಕಲ್ಪಕ್ಕಮ್...

ತಮಿಳುನಾಡು, ಪುದುಚೆರಿಯಲ್ಲಿ ಚಂಡಮಾರುತ ಭೀತಿ; ಭಾರೀ ಮಳೆ ನಿರೀಕ್ಷೆ: ಹವಾಮಾನ ಇಲಾಖೆ
ಬಂಗಾಳಕೊಲ್ಲಿಯಲ್ಲಿನ ಚಂಡಮಾರುತ ಇದೇ ಶುಕ್ರವಾರ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆಯಿದೆ...

ತಮಿಳುನಾಡಿನಲ್ಲಿ ದಾಖಲೆಯ ಮಳೆ; ಆಂಧ್ರಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಭಾರೀ ಮಳೆ ನಿರೀಕ್ಷೆ
ಕರಾವಳಿ ತೀರ ದಾಟಿ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ಬಿರುಗಾಳಿ ಹೋಗಿದೆ. ಬುಧವಾರ ತಮಿಳುನಾಡು, ಆಂಧ್ರಪ್ರದೇಶ...

