Cyclone Ockhi

ನಾಳೆ ಪ್ರಧಾನಿ ಮೋದಿ ಮಂಗಳೂರಿನಲ್ಲಿ ವಾಸ್ತವ್ಯ
ಓಖಿ ಚಂದಮಾರುತದಿಂದ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಲಿರುವ ಮೋದಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಕೇರಳ: ಒಖಿ ಚಂಡಮಾರುತ ಸಂತ್ರಸ್ಥರ ಭೇಟಿ ಮಾಡಿದ ರಾಹುಲ್ ಗಾಂಧಿ
ಕಳೆದ 15 ದಿನಗಳ ಹಿಂದೆ ತಮಿಳುನಾಡು ಮತ್ತು ಕೇರಳದಲ್ಲಿ ರುದ್ರನರ್ತನ ತೋರಿದ್ದ ಒಖಿ ಚಂಡಮಾರುತ ಸಂತ್ರಸ್ಥ ಪ್ರದೇಶಗಳಿಗೆ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆ ಆಲಿಸಿದ್ದಾರೆ.

ಓಖಿ ಚಂಡಮಾರುತ: 15 ದಿನ ಕಳೆಯಿತು, ಇನ್ನೂ 600 ಮೀನುಗಾರರು ನಾಪತ್ತೆ
ಓಖಿ ಚಂಡಮಾರುತ ತಮಿಳುನಾಡು ಹಾಗೂ ಕೇರಳ ಕರಾವಳಿಗೆ ಅಪ್ಪಳಿಸಿ 15 ದಿನ ಕಳೆದಿದೆ. ಆದರೆ ಎರಡೂ ರಾಜ್ಯಗಳ 600ಕ್ಕೂ ಹೆಚ್ಚು....

ಓಖಿ: ನಾಲ್ಕು ದಿನ ಹಸಿ ಮೀನು ತಿಂದು, ಸಮುದ್ರದ ನೀರು ಕುಡಿದು ಬದುಕಿ ಬಂದ ಮೀನುಗಾರರು!
ಕಂಡಷ್ಟು ದೂರಕ್ಕೂ ಬರೀ ನೀರು... ನೆಲವಾಗಲಿ, ಮಾನವರಾಗಲೀ ಸುಳಿವಿಲ್ಲ. ಓಖಿ ಚಂದಮಾರುತದ ಸುಳಿಗೆ ಸಿಲುಕಿದ 13 ಮೀನುಗಾರರು ಸಮುದ್ರದ ನಡುವೆಯೇ ನಾಲ್ಕು ದಿನ ಕಳೆದಿದ್ದಾರೆ.

ಒಖಿ ಚಂಡಮಾರುತ: ಮುಂಬೈ ನಲ್ಲಿ 48 ಗಂಟೆಗಳ ಮಳೆ ಮುನ್ಸೂಚನೆ, ಶಾಲೆಗಳು ಬಂದ್
ಒಖಿ ಚಂಡಮಾರುತದ ಪರಿಣಾಮ ಮುಂಬೈ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ನಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ

‘ಒಖಿ’ಚಂಡಮಾರುತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ, ತಮಿಳುನಾಡು, ಕೇರಳಾಗೆ ರಕ್ಷಣಾ ಸಚಿವೆ ಭೇಟಿ
‘ಒಖಿ’ಚಂಡಮಾರುತ ತಮಿಳುನಾಡು ಹಾಗೂ ಕೇರಳದ ಕರಾವಳಿ ತೀರದಲ್ಲಿ ಭಾರಿ ಹಾನಿಯುಂಟು ಮಾಡಿದ್ದು, ತಮಿಳುನಾಡಿನ ಕನ್ಯಾಕುಮಾರಿ....

ಒಖಿ ಚಂಡಮಾರುತ: ರಕ್ಷಣಾ ಕಾರ್ಯಾಚರಣೆ, ಶೋಧ ಕಾರ್ಯಾಚರಣೆ ಮುಂದುವರಿಸಿದ ನೌಕಾಪಡೆ
ಒಖಿ ಚಂಡಮಾರುತ ಪೀಡಿತ ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರತೀಯ ನೌಕಾ ಪಡೆ ಹಾಗೂ ಕೋಸ್ಟ್ ಗಾರ್ಡ್ ಪಡೆಗಳು ಶೋಧ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ.

ಒಖಿ ಚಂಡಮಾರುತ: ನಡುಗಿದ ಕರಾವಳಿ, ಸಾವಿನ ಸಂಖ್ಯೆ 12ಕ್ಕೆ ಏರಿಕೆ
ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ವಿಧ್ವಂಸ ಸೃಷ್ಟಿ ಮಾಡಿರುವ ಒಕ್ಙಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಒಖಿ ಚಂಡಮಾರುತ ಅಬ್ಬರ: ಮಂಗಳೂರಿನಿಂದ ಹೊರಟಿದ್ದ 2 ಹಡಗು ಮುಳುಗಡೆ
ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿ ಒಖಿ ಚಂಡಮಾರುತ ಅಬ್ಬರ ಮುಂದುವರೆದಿದ್ದು, ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ 2 ಸರಕು ಸಾಗಣಿಕಾ ಹಡಗುಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿವೆ.

