ರಾಜ್ಯಬೆಂಗಳೂರಿನಲ್ಲಿ ಸೈಬರ್ ಖದೀಮರ ಅಟ್ಟಹಾಸ! ದಿನಕ್ಕೆ 22 ಆನ್ಲೈನ್ ವಂಚನೆ ಕೇಸ್; 7 ತಿಂಗಳಲ್ಲಿ ₹558 ಕೋಟಿ ಲೂಟಿ; ಗೋಲ್ಡನ್ ಅವರ್ನಿಂದ ₹191 ಕೋಟಿ ವಾಪಸ್!
Cyber Fraud In Bengaluru: ರಾಜಧಾನಿ ಬೆಂಗಳೂರಿನಲ್ಲಿ ಕೇಳದ 7 ತಿಂಗಳಲ್ಲಿ ಅಂದರೆ 2026ರ ಜುಲೈ ಅಂತ್ಯದವರೆಗೆ ನಗರದಲ್ಲಿ ಒಟ್ಟು 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು ಬರೋಬ್ಬರಿ ₹558 ಕೋಟಿ ಕಳೆದುಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: