cyber crime

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!
ರಾಜ್ಯ

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!

ಭಾರತೀಯ ಮತ್ತು ವಿದೇಶಿ ಮೊಬೈಲ್ ಸಂಖ್ಯೆಗಳಾದ +91 7631678095 ಮತ್ತು +62 815580651 ಬಳಸಿ ಈ ವಂಚನೆ ನಡೆಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ನಕಲಿ ಖಾತೆಗಳಲ್ಲಿ ಡಿಪಿ ಚಿತ್ರಗಳನ್ನು ಬದಲಾಯಿಸಿ, ಅಧಿಕಾರಿಗಳಂತೆ ನಟಿಸಿ ವಿಶ್ವಾಸ ಗಳಿಸುವ ಪ್ರಯತ್ನವೂ ನಡೆದಿದೆ.

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಇಳಿಕೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್
ರಾಜ್ಯ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಇಳಿಕೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ರಾಜ್ಯದಲ್ಲಿ 2023ರಲ್ಲಿ 22,255 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2025ರ ವೇಳೆಗೆ 14,899ಕ್ಕೆ ಇಳಿಕೆಯಾಗಿದೆ. ಪೊಲೀಸ್ ಇಲಾಖೆಯ ಪರಿಣಾಮಕಾರಿ ಕ್ರಮಗಳಿಂದ ಇದು ಸಾಧ್ಯವಾಗಿದೆ.

ಮ್ಯೂಲ್ ಅಕೌಂಟ್ ಸೈಬರ್ ದಂಧೆ: ರಾಜ್ಯಾದ್ಯಂತ CID ಏಕಕಾಲಕ್ಕೆ ದಾಳಿ, 13 ಮಂದಿ ಬಂಧನ
ರಾಜ್ಯ

ಮ್ಯೂಲ್ ಅಕೌಂಟ್ ಸೈಬರ್ ದಂಧೆ: ರಾಜ್ಯಾದ್ಯಂತ CID ಏಕಕಾಲಕ್ಕೆ ದಾಳಿ, 13 ಮಂದಿ ಬಂಧನ

ಏಕಕಾಲಕ್ಕೆ ನೂರಾರು ಕಡೆ ದಾಳಿ (CID Raid) ನಡೆಸಿದ್ದ ಸಿಐಡಿ ತಂಡಗಳು, ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನ ಪತ್ತೆ ಹಚ್ಚಿದೆ.

ಉದ್ಯೋಗ ಆಮಿಷ: ಕಾಂಬೋಡಿಯಾದಲ್ಲಿ ಸೈಬರ್ ವಂಚನೆಗೆ ಸಿಲುಕಿ ಬೆಳಗಾವಿಯ ಮೂವರು ಯುವಕರು ಪರದಾಟ; ಪೊಲೀಸರು ರಕ್ಷಿಸಿದ್ದು ಹೇಗೆ?
ರಾಜ್ಯ

ಉದ್ಯೋಗ ಆಮಿಷ: ಕಾಂಬೋಡಿಯಾದಲ್ಲಿ ಸೈಬರ್ ವಂಚನೆಗೆ ಸಿಲುಕಿ ಬೆಳಗಾವಿಯ ಮೂವರು ಯುವಕರು ಪರದಾಟ; ಪೊಲೀಸರು ರಕ್ಷಿಸಿದ್ದು ಹೇಗೆ?

ಯುವಕರಾದ ಆಕಾಶ್ ಕಗನಿಕರ್, ಓಂಕಾರ್ ಲೋಖಂಡೆ ಮತ್ತು ಸಂಸ್ಕಾರ್ ಲೋಖಂಡೆ, ಸೈಬರ್ ವಂಚಕರ ಕೈಯಲ್ಲಿ ನರಕಯಾತನೆ ಅನುಭವಿಸಿದವರು.

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!
ರಾಜ್ಯ

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!

ಆರಂಭದಲ್ಲಿ ಸಂತ್ರಸ್ತ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿಯ ಪ್ರೀ-ಐಪಿಒಗಾಗಿ ₹5 ಲಕ್ಷ ವರ್ಗಾಯಿಸಿದ್ದಾರೆ. ನಂತರ, ಅವರಿಗೆ ಡಿಜಿಟಲ್ ವ್ಯಾಲೆಟ್‌ನಲ್ಲಿ ಲಾಭ ಬಂದಿರುವುದನ್ನು ತೋರಿಸಲಾಗಿದೆ.

ಕರ್ನಾಟಕದಲ್ಲಿ ಕಳೆದ 3 ವರ್ಷದಲ್ಲಿ 57,733 ಸೈಬರ್ ಪ್ರಕರಣ ದಾಖಲು: ಗೃಹ ಸಚಿವ ಪರಮೇಶ್ವರ್
ರಾಜ್ಯ

ಕರ್ನಾಟಕದಲ್ಲಿ ಕಳೆದ 3 ವರ್ಷದಲ್ಲಿ 57,733 ಸೈಬರ್ ಪ್ರಕರಣ ದಾಖಲು: ಗೃಹ ಸಚಿವ ಪರಮೇಶ್ವರ್

ಪೊಲೀಸರು ಕೇವಲ 10,717 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಕೇವಲ 627 ಕೋಟಿ ರೂಪಾಯಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Watch | ಧರ್ಮಸ್ಥಳ ಕೇಸ್: SIT ತನಿಖೆಗೆ HC ಅನುಮತಿ; Delhi Blast: ಕೇಂದ್ರ ವಿರುದ್ಧ ಖರ್ಗೆ ಆಕ್ರೋಶ; ಉತ್ತರ ಕರ್ನಾಟಕ ಪ್ರತ್ಯೇಕ ‌ರಾಜ್ಯದ ಕೂಗು!
ವಿಡಿಯೋ

Watch | ಧರ್ಮಸ್ಥಳ ಕೇಸ್: SIT ತನಿಖೆಗೆ HC ಅನುಮತಿ; Delhi Blast: ಕೇಂದ್ರ ವಿರುದ್ಧ ಖರ್ಗೆ ಆಕ್ರೋಶ; ಉತ್ತರ ಕರ್ನಾಟಕ ಪ್ರತ್ಯೇಕ ‌ರಾಜ್ಯದ ಕೂಗು!

ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; 1.5 ಲಕ್ಷ ರೂ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ
ರಾಜ್ಯ

ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; 1.5 ಲಕ್ಷ ರೂ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ

ಆರೋಪಿ ವಿಕಾಸ್ ಕುಮಾರ್‌ ಎಂಬಾತನನ್ನು ಬಿಹಾರದ ದಶರಥಪುರ ಗ್ರಾಮದಲ್ಲಿ ಬಂಧಿಸಲಾಗಿದ್ದು, ನಂತರ ಬೆಂಗಳೂರಿಗೆ ಕರೆತರಲಾಗಿದೆ.

ನಕಲಿ ಅಶ್ಲೀಲ ಫೋಟೋಗಳ ವಿರುದ್ಧ ಸಿಡಿದೆದ್ದ ನಟಿ ಅನುಪಮಾ ಪರಮೇಶ್ವರನ್; 20ರ ಹರೆಯದ ಯುವತಿ ವಿರುದ್ಧ ದೂರು!
ಸಿನಿಮಾ ಸುದ್ದಿ

ನಕಲಿ ಅಶ್ಲೀಲ ಫೋಟೋಗಳ ವಿರುದ್ಧ ಸಿಡಿದೆದ್ದ ನಟಿ ಅನುಪಮಾ ಪರಮೇಶ್ವರನ್; 20ರ ಹರೆಯದ ಯುವತಿ ವಿರುದ್ಧ ದೂರು!

ನಟಿ ಅನುಪಮಾ ಪರಮೇಶ್ವರನ್ ಸೈಬರ್ ಕೃತ್ಯಕ್ಕೆ ಬಲಿಯಾಗಿದ್ದಾರೆ. ಅವರಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡಲಾಗಿದ್ದು ಬಗ್ಗೆ ಸೈಬರ್ ಕ್ರೈನಲ್ಲಿ ದೂರು ದಾಖಲಿಸಿದ್ದಾರೆ.