ರಾಜ್ಯಲಾಕ್ ಡೌನ್: ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗರು ಆನ್ಲೈನ್ನಲ್ಲೇ ಪಡೆಯಬಹುದು ಕರ್ಫ್ಯೂ ಪಾಸ್
ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್ಗೆ ಪಾಸ್ ನೀಡಲಾಗುತ್ತಿದೆ. ಇತ್ತೀಚೆಗೆ ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು.