ಜಿಲ್ಲಾ ಸುದ್ದಿಪುಸ್ತಕ, ಸಂಸ್ಕೃತಿ ಭಾಗ್ಯವೂ ಘೊಷಣೆಯಾಗಲಿ
ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇದ್ದಲ್ಲಿ ಜವಾಬ್ದಾರಿ ಸರ್ಕಾರವಿರಲು ಸಾಧ್ಯ, ಕರ್ನಾಟಕ ಸರ್ಕಾರ ಎಲ್ಲಾ ಭಾಗ್ಯವನ್ನು ತಂದಿದೆ ಹಾಗೆಯೇ ಪುಸ್ತಕ ಮತ್ತು ಸಂಸ್ಕೃತಿ ಭಾಗ್ಯವನ್ನು ತರಬೇಕು ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಸಿ.ಸೋಮಶೇಖರ್...