Crude Oil

ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಮೋದಿ ಸರ್ಕಾರದ ಲೂಟಿಗೆ ನಿಯಂತ್ರಣವಿಲ್ಲದಂತಾಗಿದೆ: ಮಲ್ಲಿಕಾರ್ಜುನ ಖರ್ಗೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ರಷ್ಯಾದಿಂದ ಯುರೋಪ್ ನ ತೈಲ ಆಮದು ಭಾರತಕ್ಕಿಂತ 6 ಪಟ್ಟು ಹೆಚ್ಚು: ವಿದೇಶಾಂಗ ಸಚಿವ ಜೈಶಂಕರ್
2022 ರ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಘೋಷಣೆ ಮಾಡಿದಾಗಿನಿಂದ ರಷ್ಯಾದಿಂದ ಯುರೋಪ್ ಭಾರತಕ್ಕಿಂತಲೂ 6 ಪಟ್ಟು ಹೆಚ್ಚು ತೈಲ ಆಮದು ಮಾಡಿಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಭಾರತವು ತನ್ನ ಆಯಕಟ್ಟಿನ ನಿಕ್ಷೇಪಗಳಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಹೊರತೆಗೆಯಲು ಯೋಜನೆ!
ಕಚ್ಚಾ ತೈಲ ಬೆಲೆಯನ್ನು ತಗ್ಗಿಸಲು ಭಾರತವು ತನ್ನ ಆಯಕಟ್ಟಿನ ತೈಲ ನಿಕ್ಷೇಪಗಳಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಹೊರತೆಗೆಯಲು ಯೋಜಿಸುತ್ತಿದೆ.

ಷೇರು ಮಾರುಕಟ್ಟೆ ಮತ್ತೆ ತಲ್ಲಣ: 1,500 ಅಂಕಗಳ ಕುಸಿತ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಸ್ ಬ್ಯಾಂಕಿನ ಮೇಲೆ ಆರ್ಥಿಕ ದಿಗ್ಭಂಧನ ಹೇರಿದ ನಂತರ ಸೋಮವಾರ ಷೇರುಪೇಟೆ ವಹಿವಾಟು ಆರಂಭ ದಿನ ಸೆನ್ಸೆಕ್ಸ್ ಕುಸಿತ ಕಂಡುಬಂದಿದೆ.

ಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!
ಭಾರತ ಮಾತ್ರ ಹಿಂದೆ ಅಮೆರಿಕಾ ಹೇಗೆ ರಾಜಕೀಯ ಮಾಡುತ್ತಿತ್ತು ಅದೇ ರಸ್ತೆಯನ್ನ ಅನುಸರಿಸುತ್ತಿದೆ. ಅದೇ ಡಬಲ್ ಸ್ಟ್ಯಾಂಡರ್ಡ್!!. ಗಮನಿಸಿ ಮೋದಿಯವರು ಅಮೆರಿಕಾಗೆ ಹೋಗುತ್ತಾರೆ "ಹೌಡಿ ಮೋದಿ" ಅಂತ ಕಾರ್ಯಕ್ರಮ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ನ ಪರಮ ಮಿತ್ರ ಎನ್ನುವಂತೆ ಫೋಟೋ ತೆಗೆಸಿಕೊಂಡು ಬರುತ್ತಾರೆ. ಬಂದವರು ಸುಮ್ಮನಿರುವುದಿಲ್ಲ...

ತೈಲ ಖರೀದಿಗೆ ಇನ್ಮುಂದೆ ರೂಪಾಯಿಯಲ್ಲೇ ಪಾವತಿ: ಇರಾನ್ ಜೊತೆ ಭಾರತದ ಒಪ್ಪಂದ!
ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಪಾವತಿ ಮಾಡಲು ಭಾರತ ಇರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಡಾಲರ್ ಎದುರು ರೂಪಾಯಿ ಮತ್ತಷ್ಟು ಚೇತರಿಕೆ: ಮೌಲ್ಯ 67 ಪೈಸೆಯಷ್ಟು ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಏರಿಕೆ ಕಂಡಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 67 ಪೈಸೆಯಷ್ಟು ಏರಿಕೆಯಾಗಿದೆ.

1975ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಕಚ್ಚಾ ತೈಲ ಪೂರೈಸಿದ ಅಮೆರಿಕ
ಮೆರಿಕಾದೊಡನೆ ಭಾರತ ಮಾಡಿಕೊಂಡಿದ್ದ ಎರಡು ದಶಲಕ್ಷ ಬ್ಯಾರಲ್ ಗಳ ಕಚ್ಚಾ ತೈಲ ಆಮದು ಒಡಂಬಡಿಕೆಯ ಮೊದಲ ಭಾಗವಾಗಿ........

ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಬೆನ್ನಲ್ಲೇ ಕಚ್ಛಾ ತೈಲ ದರದಲ್ಲಿ ಭಾರಿ ಏರಿಕೆ!
ಕೆಮಿಕಲ್ ದಾಳಿಯನ್ನು ಖಂಡಿಸಿ ಸಿರಿಯಾದ ಮೇಲೆ ಅಮೆರಿಕ ನಡೆಸುತ್ತಿರುವ ಕ್ಷಿಪಣಿ ದಾಳಿ ಬೆನ್ನಲ್ಲೇ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರದಲ್ಲಿ ಬಾರಿ ಏರಿಕೆ ಕಂಡುಬಂದಿದೆ.

