CRPF

ಬಾರಾಮುಲ್ಲಾದಲ್ಲಿ ಉಗ್ರರ ದಾಳಿ: ಓರ್ವ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಸಿಆರ್'ಪಿಎಫ್ ಯೋಧರು ಹುತಾತ್ಮ, 
ದೇಶ

ಬಾರಾಮುಲ್ಲಾದಲ್ಲಿ ಉಗ್ರರ ದಾಳಿ: ಓರ್ವ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಸಿಆರ್'ಪಿಎಫ್ ಯೋಧರು ಹುತಾತ್ಮ, 

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಸಿಆರ್'ಪಿಎಫ್ ಹುತಾತ್ಮರಾಗಿರುವ ಘಟನೆ ಸೋಮವಾರ ನಡೆದಿದೆ. 

ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ ಕೊರೋನಾ: ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ
ದೇಶ

ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ ಕೊರೋನಾ: ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ

ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ  ಕೋವಿಡ್-19 ಸೋಂಕು ಸೋಮವಾರ ದೃಢಪಟ್ಟಿದೆ. ಈ ಮೂಲಕ ಭದ್ರತಾ ಪಡೆಯಲ್ಲಿನ ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ ಆಗಿದೆ.

ನವದೆಹಲಿ: ಐಸಿಎಂಆರ್ ವಿಜ್ಞಾನಿ ಮತ್ತು ಸಿಆರ್ ಪಿಎಫ್ ಅಧಿಕಾರಿಗೂ ತಗುಲಿದ ಕೊರೋನಾ ಸೋಂಕು!
ದೇಶ

ನವದೆಹಲಿ: ಐಸಿಎಂಆರ್ ವಿಜ್ಞಾನಿ ಮತ್ತು ಸಿಆರ್ ಪಿಎಫ್ ಅಧಿಕಾರಿಗೂ ತಗುಲಿದ ಕೊರೋನಾ ಸೋಂಕು!

ಎರಡು ವಾರಗಳ ಹಿಂದೆಯಷ್ಟೇ ಮುಂಬೈನಿಂದ ನವದೆಹಲಿಗೆ ವಾಪಸ್ಸಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಹಿರಿಯ ವಿಜ್ಞಾನಿಯಲ್ಲಿ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.

62 ಸಿಆರ್'ಪಿಎಫ್ ಯೋಧರಿಗೆ ಕೊರೋನಾ ಪಾಸಿಟಿವ್, 234ಕ್ಕೇರಿದ ಸೋಂಕಿತರ ಸಂಖ್ಯೆ
ದೇಶ

62 ಸಿಆರ್'ಪಿಎಫ್ ಯೋಧರಿಗೆ ಕೊರೋನಾ ಪಾಸಿಟಿವ್, 234ಕ್ಕೇರಿದ ಸೋಂಕಿತರ ಸಂಖ್ಯೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 62 ಸಿಆರ್'ಪಿಎಫ್ ಯೋಧರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಭಾನುವಾರ ತಿಳಿದುಬಂದಿದೆ, 

ದೆಹಲಿ ಸಿಆರ್ ಪಿಎಫ್  ಸಿಬ್ಬಂದಿಗೆ ಸೋಂಕು: ಪ್ರಧಾನ ಕಚೇರಿ ಬಂದ್
ದೇಶ

ದೆಹಲಿ ಸಿಆರ್ ಪಿಎಫ್  ಸಿಬ್ಬಂದಿಗೆ ಸೋಂಕು: ಪ್ರಧಾನ ಕಚೇರಿ ಬಂದ್

ಸಿಆರ್ ಪಿಎಫ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕನಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಸಿಆರ್ ಪಿಎಫ್ ಕಚೇರಿಯನ್ನು ಸೀಲ್ ಮಾಡಲಾಗಿದೆ.

ದೆಹಲಿಯ 68 ಮಂದಿ ಸಿಆರ್ ಪಿಎಫ್ ಯೋಧರಿಗೆ ಕೊರೋನಾ ಸೋಂಕು, ಒಟ್ಟು ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆ
ದೇಶ

ದೆಹಲಿಯ 68 ಮಂದಿ ಸಿಆರ್ ಪಿಎಫ್ ಯೋಧರಿಗೆ ಕೊರೋನಾ ಸೋಂಕು, ಒಟ್ಟು ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆ

ಪೂರ್ವ ದೆಹಲಿಯಲ್ಲಿರುವ ಸಿಆರ್ ಪಿಎಫ್ ನ ಶಿಬಿರ ಕೇಂದ್ರದಲ್ಲಿ 68 ಮಂದಿ ಯೋಧರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಮೂಲಕ ಅಲ್ಲಿ ಕೊರೋನಾ ಸೋಂಕಿತ ಸಿಆರ್ ಪಿಎಫ್ ಸಿಬ್ಬಂದಿ ಸಂಖ್ಯೆ 122ಕ್ಕೇರಿದೆ.

ದೆಹಲಿ: ಸಿಆರ್'ಪಿಎಫ್ ಬೆಟಾಲಿಯನ್ ಪಡೆಯ 46 ಯೋಧರಿಗೆ ಕೊರೋನಾ ಸೋಂಕು, ಮಹಾಮಾರಿಗೆ ಓರ್ವ ಯೋಧ ಬಲಿ
ದೇಶ

ದೆಹಲಿ: ಸಿಆರ್'ಪಿಎಫ್ ಬೆಟಾಲಿಯನ್ ಪಡೆಯ 46 ಯೋಧರಿಗೆ ಕೊರೋನಾ ಸೋಂಕು, ಮಹಾಮಾರಿಗೆ ಓರ್ವ ಯೋಧ ಬಲಿ

ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸಿಆರ್'ಪಿಎಫ್ ಬೆಟಾಲಿಯನ್ ಪಡೆದ 46 ಯೋಧರಿಗೂ ಸೋಂಕು ತಟ್ಟಿದೆ. ಅಲ್ಲದೆ, ಮಹಾಮಾರಿಗೆ ಓರ್ವ ಯೋಧ ಬಲಿಯಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.

ಸಿಆರ್ ಪಿಎಫ್ ಮುಖ್ಯಸ್ಥರಿಗೂ ಅಂಟಿದ ಮಾರಕ ಕೊರೋನಾ ವೈರಸ್, ಸ್ವಯಂ ದಿಗ್ಭಂಧನ ಹೇರಿಕೊಂಡ ಎಪಿ ಮಹೇಶ್ವರಿ
ದೇಶ

ಸಿಆರ್ ಪಿಎಫ್ ಮುಖ್ಯಸ್ಥರಿಗೂ ಅಂಟಿದ ಮಾರಕ ಕೊರೋನಾ ವೈರಸ್, ಸ್ವಯಂ ದಿಗ್ಭಂಧನ ಹೇರಿಕೊಂಡ ಎಪಿ ಮಹೇಶ್ವರಿ

ದೇಶಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಮುಖ್ಯಸ್ಥರೂ ಕೂಡ ತುತ್ತಾಗಿದ್ದು, ಸಿಆರ್ ಪಿಎಫ್ ಡಿಜಿ ಎಪಿ ಮಹೇಶ್ವರಿ ಅವರಿಕೆ ಸೋಂಕು ತಗುಲಿದ ಕಾರಣ ಅವರು ಸ್ವಯಂ  ದಿಗ್ಭಂಧನ ಹೇರಿಕೊಂಡಿದ್ದಾರೆ.

ಬಿಎಸ್ಎಫ್ ಆಯ್ತು, ಈಗ ಸಿಆರ್`ಪಿಎಫ್: ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ನಿವೃತ್ತ ಯೋಧನಿ​ಗೆ 11 ಲಕ್ಷ ರೂ ನೆರವು!
ದೇಶ

ಬಿಎಸ್ಎಫ್ ಆಯ್ತು, ಈಗ ಸಿಆರ್`ಪಿಎಫ್: ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ನಿವೃತ್ತ ಯೋಧನಿ​ಗೆ 11 ಲಕ್ಷ ರೂ ನೆರವು!

ಭಾರತೀಯ ಸೇನೆಯ ಯೋಧ ಎಂದೂ ಏಕಾಂಗಿಯಲ್ಲ ಎಂಬುದನ್ನು ಭಾರತೀಯ ಸೇನೆ ಮತ್ತೊಮ್ಮೆ ಸಾಬೀತು ಪಡಿಸಿದ್ದು, ಕಳೆದ ವಾರ ಸಂಭವಿಸಿದ ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡಿದ್ದ ನಿವೃತ್ತ ಯೋಧ ಅಲಿಶ್ ಮೊಹಮದ್ ಗೆ ಸಿಆರ್ ಪಿಎಫ್ 11 ಲಕ್ಷ ರೂಗಳ ಆರ್ಥಿಕ ನೆರವು ನೀಡಿದೆ.