CRPF jawan

ಜಾರ್ಖಂಡ್‌: ಮಾವೋವಾದಿ ವಿರೋಧಿ ಕಾರ್ಯಾಚರಣೆ ವೇಳೆ ವಿಷಪೂರಿತ ಹಾವು ಕಡಿದು ಸಿಆರ್‌ಪಿಎಫ್ ಯೋಧ ಸಾವು!
ದೇಶ

ಜಾರ್ಖಂಡ್‌: ಮಾವೋವಾದಿ ವಿರೋಧಿ ಕಾರ್ಯಾಚರಣೆ ವೇಳೆ ವಿಷಪೂರಿತ ಹಾವು ಕಡಿದು ಸಿಆರ್‌ಪಿಎಫ್ ಯೋಧ ಸಾವು!

ಸಾರಂಡಾ ಅರಣ್ಯದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಚೈಬಾಸಾ ಎಸ್ಪಿ ಅಮಿತ್ ರೇಣು ದೃಢಪಡಿಸಿದ್ದಾರೆ.

UP: CRPF ಯೋಧನಿಗೆ ಒದ್ದು ಪಂಚ್ ಮಾಡಿದ ಕನ್ವಾರ್ ಯಾತ್ರಿಗಳ ಬಂಧನ
ದೇಶ

UP: CRPF ಯೋಧನಿಗೆ ಒದ್ದು ಪಂಚ್ ಮಾಡಿದ ಕನ್ವಾರ್ ಯಾತ್ರಿಗಳ ಬಂಧನ

ಕೇಂದ್ರ ಮೀಸಲು ಪೊಲೀಸ್ ಪಡೆ ಯೋಧನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಕನ್ವಾರಿಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲು ಟಿಕೆಟ್‌ ವಿಚಾರಕ್ಕೆ ಕ್ಯಾತೆ: CRPF ಯೋಧನ ಮೇಲೆ ಹಲ್ಲೆ ನಡೆಸಿದ್ದ ಮೂವರು ಕನ್ವಾರ್ ಯಾತ್ರಿಕರ ಬಂಧನ
ದೇಶ

ರೈಲು ಟಿಕೆಟ್‌ ವಿಚಾರಕ್ಕೆ ಕ್ಯಾತೆ: CRPF ಯೋಧನ ಮೇಲೆ ಹಲ್ಲೆ ನಡೆಸಿದ್ದ ಮೂವರು ಕನ್ವಾರ್ ಯಾತ್ರಿಕರ ಬಂಧನ

ಜುಲೈ 19ರಂದು ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಯೋಧನಿಗೆ ಕೇಸರಿ ಬಣ್ಣದ ಖಾವಿ ಬಟ್ಟೆ ತೊಟ್ಟಿದ್ದ ಶಿವ ಭಕ್ತರು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪಾಕಿಸ್ತಾನಿ ಮಹಿಳೆ ಮದುವೆಯಾಗಿದ್ದಕ್ಕೆ ಸೇವೆಯಿಂದ ವಜಾ; ಹೈಕೋರ್ಟ್‌ ಮೆಟ್ಟಿಲೇರಿದ CRPF ಯೋಧ
ದೇಶ

ಪಾಕಿಸ್ತಾನಿ ಮಹಿಳೆ ಮದುವೆಯಾಗಿದ್ದಕ್ಕೆ ಸೇವೆಯಿಂದ ವಜಾ; ಹೈಕೋರ್ಟ್‌ ಮೆಟ್ಟಿಲೇರಿದ CRPF ಯೋಧ

ತಾನು ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗುವ ವಿಚಾರವನ್ನು ಸಿಆರ್‌ಪಿಎಫ್ ಪ್ರಧಾನ ಕಚೇರಿಗೆ ತಿಳಿಸಿದ್ದೆ ಎಂದು ಅಹ್ಮದ್ ಹೇಳಿಕೊಂಡಿದ್ದಾರೆ.

ಪಾಕ್ ಮಹಿಳೆ ಜೊತೆ ಮದುವೆ ವಿಚಾರ ಮುಚ್ಚಿಟ್ಟಿದ್ದಕ್ಕೆ CRPF ಯೋಧ ವಜಾ
ದೇಶ

ಪಾಕ್ ಮಹಿಳೆ ಜೊತೆ ಮದುವೆ ವಿಚಾರ ಮುಚ್ಚಿಟ್ಟಿದ್ದಕ್ಕೆ CRPF ಯೋಧ ವಜಾ

ಪಾಕಿಸ್ತಾನಿ ಪ್ರಜೆಯೊಂದಿಗಿನ ತನ್ನ ವಿವಾಹವನ್ನು ಮರೆಮಾಚಿದ್ದಕ್ಕಾಗಿ ಮತ್ತು ಆಕೆಯ ವೀಸಾದ ಅವಧಿ ಮೀರಿದ್ದರೂ ಆಕೆಗೆ ಆಶ್ರಯ ನೀಡಿದ್ದಕ್ಕಾಗಿ ಮುನೀರ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ

ಭೋಪಾಲ್‌: ಪತ್ನಿಗೆ ಗುಂಡಿಕ್ಕಿ ಕೊಂದು ಸಿಆರ್‌ಪಿಎಫ್ ಯೋಧ ತಾನೂ ಆತ್ಮಹತ್ಯೆಗೆ ಶರಣು
ದೇಶ

ಭೋಪಾಲ್‌: ಪತ್ನಿಗೆ ಗುಂಡಿಕ್ಕಿ ಕೊಂದು ಸಿಆರ್‌ಪಿಎಫ್ ಯೋಧ ತಾನೂ ಆತ್ಮಹತ್ಯೆಗೆ ಶರಣು

ಪ್ರಾಥಮಿಕ ತನಿಖೆಯ ಪ್ರಕಾರ ಸಿಆರ್‌ಪಿಎಫ್ ಯೋಧ ಮೊದಲು ತನ್ನ ಹೆಂಡತಿಯನ್ನು ಗುಂಡಿಕ್ಕೆ ಹತ್ಯೆ ಮಾಡಿದ್ದಾರೆ. ನಂತರ ತಾನೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.

ಮಧ್ಯಪ್ರದೇಶ: ಅಪಘಾತದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ, ನಾಲ್ವರಿಗೆ ಗಾಯ
ದೇಶ

ಮಧ್ಯಪ್ರದೇಶ: ಅಪಘಾತದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ, ನಾಲ್ವರಿಗೆ ಗಾಯ

ನೆರೆಯ ಛತ್ತೀಸ್‌ಗಢದ ಧಮ್ತಾರಿ ಮೂಲದ ತಾರಕೇಶ್ವರ್ (22) ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಬಾಲಾಘಾಟ್ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ಸಿಂಗ್ ತಿಳಿಸಿದ್ದಾರೆ.

ಮಣಿಪುರದಲ್ಲಿ ಉಗ್ರರಿಂದ ಹೊಂಚು ದಾಳಿ: ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮ
ದೇಶ

ಮಣಿಪುರದಲ್ಲಿ ಉಗ್ರರಿಂದ ಹೊಂಚು ದಾಳಿ: ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮ

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪೊಲೀಸರೊಂದಿಗೆ ಜಂಟಿ ಗಸ್ತು ತಿರುಗುವ ಸಿಆರ್‌ಪಿಎಫ್ ತಂಡವನ್ನು ಶಂಕಿತ ಉಗ್ರರು ಹೊಂಚು ಹಾಕಿ ದಾಳಿ ಮಾಡಿದ್ದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧ ಹುತಾತ್ಮರಾಗಿದ್ದಾರೆ.

ಸೇನಾ ಚೆಕ್ ಪೋಸ್ಟ್ ಮೇಲೆ ಉಗ್ರರ ದಾಳಿ: CRPF ಜವಾನ ಹುತಾತ್ಮ; ಎರಡು ಎನ್ ಕೌಂಟರ್ ನಲ್ಲಿ 6 ಭದ್ರತಾ ಸಿಬ್ಬಂದಿಗೆ ಗಾಯ
ದೇಶ

ಸೇನಾ ಚೆಕ್ ಪೋಸ್ಟ್ ಮೇಲೆ ಉಗ್ರರ ದಾಳಿ: CRPF ಜವಾನ ಹುತಾತ್ಮ; ಎರಡು ಎನ್ ಕೌಂಟರ್ ನಲ್ಲಿ 6 ಭದ್ರತಾ ಸಿಬ್ಬಂದಿಗೆ ಗಾಯ

ದೋಡಾ ಜಿಲ್ಲೆಯಲ್ಲಿ, ಭದರ್ವಾ-ಪಥಂಕೋಟ್ ರಸ್ತೆಯಲ್ಲಿ ಚಟರ್ಗಲ್ಲಾದ ಮೇಲ್ಭಾಗದಲ್ಲಿ ಜಂಟಿ ಚೆಕ್ ಹುದ್ದೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ರಾಷ್ಟ್ರೀಯ ರೈಫಲ್ಸ್‌ನ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ (SPO) ಗಾಯಗೊಂಡಿದ್ದಾರೆ.