ದೇಶಮಧ್ಯಪ್ರದೇಶ: ನೂತನ ಅಸೆಂಬ್ಲಿಯಲ್ಲಿ 187 ಶಾಸಕರು ಕೋಟ್ಯಾಧೀಶರು, 94 ಮಂದಿ ಕ್ರಿಮಿನಲ್ ಹಿನ್ನೆಲೆಯವರು
ಮಧ್ಯಪ್ರದೇಶದ ನೂತನ ಅಸೆಂಬ್ಲಿಯಲ್ಲಿ 187 ಮಂದಿ ಕೋಟ್ಯಾಧೀಶರಿದ್ದು, 94 ಮಂದಿ ಕ್ರಿಮಿನಲ್ ಹಿನ್ನೆಲೆವುಳ್ಳವರಾಗಿದ್ದಾರೆ ಎಂದು ಎಡಿಆರ್ - ಅಸೋಸಿಯೇಷನ್ ಪಾರ್ ಡೆಮಾಕ್ರಟಿಕ್ ರಿಪಾರ್ಮ್ಸ್ ಸಂಸ್ಥೆ ಬಹಿರಂಗಪಡಿಸಿದೆ.