ದೇಶದೆಹಲಿ: ನೆಹರು ಪ್ಲೇಸ್ ಮೆಟ್ರೊ ಸ್ಟೇಷನ್ ಬಳಿ ಪೊಲೀಸರ ಗುಂಡಿನ ದಾಳಿ; ಗ್ಯಾಂಗ್ಸ್ಟರ್ ಬಂಧನ
ರಾಜಧಾನಿ ದೆಹಲಿಯಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡು ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಘಟನೆ ನೆಹರೂ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ನಡೆದಿದೆ...