Cricket

350 ರನ್ ಟಾರ್ಗೆಟ್ ಕೊಟ್ರೂ ಆಫ್ಘಾನ್ ವಿರುದ್ಧ 4 ರನ್‌ನಿಂದ ಸೋತ ಭಾರತ!
ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ತಂಡವು DLS ನಿಂದಾಗಿ ಅಫ್ಘಾನಿಸ್ತಾನ ಎ ತಂಡದ ವಿರುದ್ಧ 4 ರನ್‌ಗಳಿಂದ ಸೋತಿದೆ. ಮಳೆ ಪಂದ್ಯ ಪೂರ್ಣಗೊಳ್ಳದಂತೆ ತಡೆದಿದ್ದು ಅಫ್ಘಾನಿಸ್ತಾನ ಇದರ ಲಾಭವನ್ನು ಪಡೆದುಕೊಂಡಿತು.

ಶ್ರೀಲಂಕಾ ಪ್ರವಾಸಕ್ಕೆ ಅಂಡರ್-19 ಭಾರತ ತಂಡ ಪ್ರಕಟ: Rahul Dravid ಪುತ್ರ ಅನ್ವಯ್ ಗೆ ಸ್ಥಾನ!
17 ವರ್ಷದ ಅನ್ವಯ್, 2025ರ ಬಿಸಿಸಿಐ ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಗಾಗಿ ಆಯ್ಕೆಯಾದ ನಾಲ್ಕು ತಂಡಗಳಲ್ಲಿ ಒಂದರ ಭಾಗವಾಗಿದ್ದರು.

ICC ODI Rankings: T20 ಬಳಿಕ ಇದೀಗ ಏಕದಿನದಲ್ಲೂ ಭಾರತ ಅಗ್ರ; ಇಲ್ಲಿದೆ ಹೊಸ ರ್‍ಯಾಂಕಿಂಗ್ ಪಟ್ಟಿ!
ರೇಟಿಂಗ್ಸ್ ನಲ್ಲಿ ಭಾರತ ಒಟ್ಟು 118 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, 113 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ 2ನೇ ಸ್ಥಾನಕ್ಕೆ ಕುಸಿದಿದೆ.

'ಮಗನ ತರಬೇತಿಗಾಗಿ ಜಮೀನನ್ನೇ ಮಾರಿದ ತಂದೆ': 15 ವರ್ಷದ ವೈಭವ್ ಸೂರ್ಯವಂಶಿ ಹಿಂದಿದೆ ಕುಟುಂಬದ ಭಾವನಾತ್ಮಕ ತ್ಯಾಗ!
ಸೂರ್ಯವಂಶಿ ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ಕೆಲವು ಅತ್ಯುತ್ತಮ ದಾಖಲೆಗಳನ್ನು ಮುರಿದಿದ್ದಾರೆ ಮತ್ತು ಭಾರತದ ಹಿರಿಯರ ತಂಡಕ್ಕೆ ಹೆಸರಿಸಲ್ಪಟ್ಟ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.

ರಗ್ಬಿ ಆಟಗಾರನ ಜೊತೆ ಗಲಾಟೆ: ಇಂಗ್ಲೆಂಡ್'ನ Ben Stokes ಟೆಸ್ಟ್ ನಾಯಕ್ವತಕ್ಕೆ ಕುತ್ತು; ಕ್ರಿಕೆಟ್ ವೃತ್ತಿಗೆ ಗುಡ್ ಬೈ?
ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ತೆಗೆದುಕೊಳ್ಳಬಹುದು ಎಂಬ ಊಹಾಪೋಹಗಳ ನಡುವೆ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತಮ್ಮ ಸಲಹೆಗಾರರನ್ನು ಭೇಟಿಯಾಗಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಕೊನೆಯ ಅವಕಾಶ ನೀಡಿದೆ.

T20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದ ರೂವಾರಿ ರೋಹಿತ್ ಶರ್ಮಾಗೆ ಜೂನ್ 23ಕ್ಕೆ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ!
ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಜೂನ್ 23ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರೋಹಿತ್ ಶರ್ಮಾ ವೈಟ್-ಬಾಲ್ ಕ್ರಿಕೆಟ್‌ನಲ್ಲಿ (ಏಕದಿನ ಮತ್ತು ಟಿ20 ಸ್ವರೂಪಗಳು) ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು...

ಪಂದ್ಯದ ಮಧ್ಯೆಯೇ ಪಿರಿಯಡ್ಸ್, ಮೈದಾನ ಬಿಟ್ಟು ಓಡಿದ ಮಂಧಾನ: ನೋವಿನ ಕಥೆ ಬಿಚ್ಚಿಟ್ಟ ಸ್ಮೃತಿ!
ಟೆಸ್ಟ್ ಪಂದ್ಯಗಳಲ್ಲಿ ಬಿಳಿ ಜರ್ಸಿ ಧರಿಸುವ ವೇಳೆ ಮುಟ್ಟಿನಿಂದ ಕಲೆಗಳಾಗುವ ಭಯವೂ ಮಾನಸಿಕ ಒತ್ತಡ ಉಂಟುಮಾಡುತ್ತದೆ ಎಂದು ಮಂಧಾನ ಹೇಳಿದ್ದಾರೆ.
'ECB, RCB ಪರ ಆಡಲು ಯಾವಾಗಲೂ ಸಿದ್ಧ': ಕ್ರಿಕೆಟ್ ಆಡುತ್ತಿರುವ ಫೋಟೊ ಪೋಸ್ಟ್ ಮಾಡಿದ ಇಂಗ್ಲೆಂಡ್ ಫುಟ್ಬಾಲ್ ತಂಡದ ನಾಯಕ ಹ್ಯಾರಿ ಕೇನ್!
ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕಾಗಿ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ಸ್ಟಾರ್ ಫುಟ್ಬಾಲ್ ಆಟಗಾರ ಕೇನ್ ಹೊಗಳಿದ್ದರು.

ತ್ರಿಕೋನ ಏಕದಿನ ಸರಣಿ 2026: 4 ಎಸೆತಗಳಲ್ಲಿ 3 ವಿಕೆಟ್, ಕೊನೆಯ ಹಂತದಲ್ಲಿ ಹೈಡ್ರಾಮಾ; ಲಂಕಾದಿಂದ ಗೆಲುವು ಕಸಿದ ಭಾರತ!
ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ (14) ಮತ್ತು ಪ್ರಭ್ಸಿಮ್ರನ್ ಸಿಂಗ್ (2) ಬೇಗನೇ ಔಟಾದರು. ಆದರೆ ನಾಯಕ ರುತುರಾಜ್ ಗಾಯಕ್ವಾಡ್ (101) ಅವರ ಅದ್ಭುತ ಶತಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು.

