ಕ್ರಿಕೆಟ್ವಿರಾಟ್ ಕೊಹ್ಲಿಯಷ್ಟು ತಾಂತ್ರಿಕವಾಗಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ: ಸ್ಟೀವ್ ವಾ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ಹಾಡಿ ಹೊಗಳಿರುವ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಸ್ಟೀವ್ ವಾ, ಕೊಹ್ಲಿಯಷ್ಟು ಕ್ರಿಕೆಟ್ ತಂತ್ರಗಾರಿಕೆಯಲ್ಲಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ ಎಂದು ಹೇಳಿದ್ದಾರೆ.