Cricket Record

India vs England, 4th Test: Joe Root ಭರ್ಜರಿ ಬ್ಯಾಟಿಂಗ್; Jacques Kallis, Rahul Dravid ದಾಖಲೆ ಪತನ
4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಂದುವರೆಸಿರುವ ಇಂಗ್ಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿದ್ದು, 58 ರನ್ ಗಳಿಸಿರುವ ಜೋರೂಟ್ ಮತ್ತು 67 ರನ್ ಗಳಿಸಿರುವ ಒಲಿ ಪೋಪ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.

Cricket: ಕ್ರಿಕೆಟ್ ಇತಿಹಾಸದ ಅತಿ ರೋಚಕ ಪಂದ್ಯ; 41 ಸಿಕ್ಸರ್, 487 ರನ್; 14.2 ಓವರ್ ನಲ್ಲೇ World Record Chase!
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದ್ದು, ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಬಲ್ಗೇರಿಯಾ, ಜಿಬ್ರಾಲ್ಟರ್ ಮತ್ತು ಟರ್ಕಿ ನಡುವಿನ ತ್ರಿಕೋನ ಟಿ20 ಸರಣಿಯ 4ನೇ ಪಂದ್ಯದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ.

India vs England: ಆಂಗ್ಲರ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ; Shubman Gill ಹೆಸರಿಗೆ ದಾಖಲೆಗಳ ಸುರಿಮಳೆ!
2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 608ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಕೇವಲ 271 ರನ್ ಗಳಿಗೇ ಆಲೌಟ್ ಆಗುವ ಮೂಲಕ 336 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

India vs England: 2 ಶತಕ, 300 ರನ್ ಜೊತೆಯಾಟ.. 6 ಮಂದಿ ಡಕೌಟ್; 29 ವರ್ಷಗಳ 'ದಾಖಲೆ' ಮುರಿದ ಇಂಗ್ಲೆಂಡ್!
ಈ ಪಂದ್ಯದಲ್ಲಿ ಭಾರತ ನೀಡಿದ್ದ 587 ರನ್ ಮೊದಲ ಇನ್ನಿಂಗ್ಸ್ ಸವಾಲಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 407 ರನ್ ಗಳಿಗೇ ಆಲೌಟ್ ಆಗಿದೆ.

India vs England: ಮೈದಾನದಲ್ಲಿ Rishabh Pant ದಿಢೀರ್ 'ನಾಯಕತ್ವ'; ಅಂಪೈರ್ ನಿರ್ಧಾರಕ್ಕೆ ಬೇಸ್ತು ಬಿದ್ದ ಇಂಗ್ಲೆಂಡ್ ಆಟಗಾರರು!
ನಿಯೋಜಿತ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲಿ ಇಲ್ಲದಿದ್ದಾಗ ಅವರು ಸ್ಟಂಪ್‌ಗಳ ಹಿಂದೆ ಮತ್ತು ಹಂಗಾಮಿ ನಾಯಕರಾಗಿ ಪ್ರಭಾವಶಾಲಿಯಾಗಿದ್ದರು.

India vs England: Shubman Gill ಬ್ಯಾಟಿಂಗ್ ಅಬ್ಬರಕ್ಕೆ Virat Kohli 4 ದಾಖಲೆ, Sachin Tendulkar ರೆಕಾರ್ಡ್ ಸೇರಿ ಹಲವು ದಾಖಲೆಗಳು ಪತನ!
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 587 ರನ್ ಗಳಿಗೆ ಆಲೌಟ್ ಆಯಿತು.

India vs England: 46 ವರ್ಷಗಳ ಹಳೆಯ ದಾಖಲೆ ಸೇರಿ 4 ಕ್ರಿಕೆಟ್ ದಿಗ್ಗಜರ Record ಮುರಿದ Shubman Gill; Elite Group ಸೇರ್ಪಡೆ
ಈ ಹಿಂದೆ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಅನುಭವಿ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಗರಿಷ್ಛ ಅಂದರೆ 7 ದ್ವಿಶತಕಗಳನ್ನು ಹೊಂದಿದ್ದಾರೆ.

India vs England: Rishabh Pant ಭರ್ಜರಿ ಬ್ಯಾಟಿಂಗ್; ಅತ್ಯಪರೂಪದ ಸಾಧನೆ ಸೇರಿ ಹಲವು ದಾಖಲೆಗಳು ಛಿದ್ರ!
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ತನ್ನ ಭರ್ಜರಿ ಬ್ಯಾಟಿಂಗ್ ಮುಂದವರೆಸಿದ್ದು, 4 ವಿಕೆಟ್ ನಷ್ಟಕ್ಕೆ 301 ರನ್ ಕಲೆಹಾಕಿದೆ.

IPL 2025: KKR ವಿರುದ್ಧ SRH ಜಯ; ವಿದಾಯ ಹೇಳಿದ Pat Cummins ಪಡೆ; ಹಲವು ದಾಖಲೆ ಪತನ!
ಈ ಎರಡು ಪಂದ್ಯಕ್ಕೂ ಮೊದಲು ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ RCB ಮತ್ತು KKR ವಿರುದ್ಧ ಅಮೋಘ ಜಯದ ಮೂಲಕ ತನ್ನ ಅಂಕಗಳಿಕೆಯನ್ನು 13ಕ್ಕೆ ಏರಿಸಿಕೊಂಡು 6ನೇ ಸ್ಥಾನಕ್ಕೇರಿ ಟೂರ್ನಿಯ ಜರ್ನಿ ಅಂತ್ಯಗೊಳಿಸಿದೆ.

