ಕ್ರಿಕೆಟ್"ಲೆಗ್ ಬಿಫೋರ್ ವಿಕೆಟ್" ಎಂದರೇನು?.."ಕ್ರಿಕೆಟ್ ನಲ್ಲಿ ಇಲ್ಲದ ಪ್ರಶ್ನೆ ಕೇಳಬೇಡಿ" ಎಂದ ಅಫ್ರಿದಿ!
"ಲೆಗ್ ಬಿಫೋರ್ ವಿಕೆಟ್" ಎಂದರೇನು? ಎಂಬ ಪ್ರಶ್ನೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ನೀಡಿದ ಉತ್ತರ ನಿಜಕ್ಕೂ ಅವರ ಕ್ರಿಕೆಟ್ ಪಾಂಡಿತ್ಯವನ್ನು ಪ್ರಶ್ನಿಸುವಂತಿದೆ.