CR Manohar

ಜೆಡಿಎಸ್ ಸದಸ್ಯ ಸಿ.ಆರ್ ಮನೋಹರ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜು
ರಾಜಕೀಯ

ಜೆಡಿಎಸ್ ಸದಸ್ಯ ಸಿ.ಆರ್ ಮನೋಹರ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜು

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನಡೆಯಿಂದ ಬೇಸರಗೊಂಡಿರುವ ಮೇಲ್ಮನೆಯ ಜೆಡಿಎಸ್ ಸದಸ್ಯ ಸಿ.ಆರ್ ಮನೋಹರ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜಾಗಿದ್ದು, ಶನಿವಾರ ಕೈ ಹಿಡಿಯಲಿದ್ದಾರೆ.

ಕರುನಾಡ ಚಕ್ರವರ್ತಿ ಶಿವಣ್ಣನ ಹಿಂದಿಕ್ಕಿದ ಅಭಿನಯ ಚಕ್ರವರ್ತಿ ಸುದೀಪ್!
ಸಿನಿಮಾ ಸುದ್ದಿ

ಕರುನಾಡ ಚಕ್ರವರ್ತಿ ಶಿವಣ್ಣನ ಹಿಂದಿಕ್ಕಿದ ಅಭಿನಯ ಚಕ್ರವರ್ತಿ ಸುದೀಪ್!

ಕರುನಾಡ ಚಕ್ರವರ್ತಿ ಶಿವರಾಜ ಕುಮಾರ್ ಮತ್ತು ಅಭಿನಯದ ಚಕ್ರವರ್ತಿ ಕಿಚ್ಚಾ ಸುದೀಪ್ ನಡುವೆ ಪೈಪೋಟಿ ಆರಂಭವಾಗಿದೆ...

ಟಾಲಿವುಡ್ ನಲ್ಲಿ ಅವಕಾಶ ಅರಸಿ ಹೊರಟ ಕನ್ನಡ ನಟಿ, ತೆಲುಗಿನ ಇಶಾನ್ ಚಿತ್ರದಲ್ಲಿ ರಚಿತಾ ಅಭಿನಯ?
ಸಿನಿಮಾ ಸುದ್ದಿ

ಟಾಲಿವುಡ್ ನಲ್ಲಿ ಅವಕಾಶ ಅರಸಿ ಹೊರಟ ಕನ್ನಡ ನಟಿ, ತೆಲುಗಿನ ಇಶಾನ್ ಚಿತ್ರದಲ್ಲಿ ರಚಿತಾ ಅಭಿನಯ?

ಕನ್ನಡದ ಬಹುತೇಕ ನಾಯಕಿಯರು ಪರಭಾಷಾ ಚಿತ್ರಗಳಲ್ಲಿ ಸಹ ಅಭಿನಯದ ಛಾಪು ಮೂಡಿಸುತ್ತಾರೆ.

ಮೂರು ಭಾಷೆಗಳಲ್ಲಿ ತಮಿಳಿನ ವಿಕ್ರಂ ವೇದಾ; ಸಿಆರ್ ಮನೋಹರ್‌ಗೆ ರಿಮೇಕ್ ಹಕ್ಕು?
ಸಿನಿಮಾ ಸುದ್ದಿ

ಮೂರು ಭಾಷೆಗಳಲ್ಲಿ ತಮಿಳಿನ ವಿಕ್ರಂ ವೇದಾ; ಸಿಆರ್ ಮನೋಹರ್‌ಗೆ ರಿಮೇಕ್ ಹಕ್ಕು?

ಮಾಧವನ್ ಮತ್ತು ವಿಜಯ್ ಸೇತುಪತಿ ನಟನೆಯ ತಮಿಳಿನ ಬ್ಲಾಕ್ ಬಸ್ಟರ್ ಚಿತ್ರ ವಿಕ್ರಂ ವೇದಾ ಚಿತ್ರವನ್ನು ರಿಮೇಕ್ ಮಾಡಲು ಸಿಆರ್ ಮನೋಹರ್ ಮುಂದಾಗಿದ್ದಾರೆ...

'ರೋಗ್' ನಿರ್ಮಾಪಕರಿಗೆ ಪೂರಿ ಜಗನ್ನಾಥ್ ಹೆಸರು ಸೂಚಿಸಿದ್ದು ರಕ್ಷಿತಾ
ಸಿನಿಮಾ ಸುದ್ದಿ

'ರೋಗ್' ನಿರ್ಮಾಪಕರಿಗೆ ಪೂರಿ ಜಗನ್ನಾಥ್ ಹೆಸರು ಸೂಚಿಸಿದ್ದು ರಕ್ಷಿತಾ

ತಮ್ಮ ಸೋದರಳಿಯನನ್ನು ಚಿತ್ರರಂಗಕ್ಕೆ ಪರಿಚಯಿಸಲು ಕಾಯುತಿದ್ದ ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ನಿರ್ದೇಶಕ ಪುರಿ ಜಗನ್ನಾಥ್ ಹೆಸರನ್ನು ಸೂಚಿಸಿದ್ದು ನಟಿ ರಕ್ಷಿತಾ.