CP Yogeeshwar

CP Yogeeshwar ಗೆ ಪಿತೃವಿಯೋಗ: ತಂದೆ ಪುಟ್ಟ ಮಾದೇಗೌಡ ನಿಧನ
ರಾಜ್ಯ

CP Yogeeshwar ಗೆ ಪಿತೃವಿಯೋಗ: ತಂದೆ ಪುಟ್ಟ ಮಾದೇಗೌಡ ನಿಧನ

ಪುಟ್ಟಮಾದೇಗೌಡ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಉಪ ಚುನಾವಣೆ: ಚನ್ನಪಟ್ಟಣಕ್ಕೆ ಪದೇ ಪದೇ ಡಿಕೆಶಿ ಆಗಮನ; ದೆಹಲಿಯಲ್ಲಿ HDK ಭೇಟಿಯಾದ ಸಿಪಿ ಯೋಗೇಶ್ವರ್
ರಾಜಕೀಯ

ಉಪ ಚುನಾವಣೆ: ಚನ್ನಪಟ್ಟಣಕ್ಕೆ ಪದೇ ಪದೇ ಡಿಕೆಶಿ ಆಗಮನ; ದೆಹಲಿಯಲ್ಲಿ HDK ಭೇಟಿಯಾದ ಸಿಪಿ ಯೋಗೇಶ್ವರ್

ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಅವರು ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ನೀವು ಆದರ್ಶ ತಂದೆ ಆಗಬಾರದೇಕೆ? ಅಪ್ಪನ ವಿರುದ್ಧ ನಿಶಾ ಯೋಗೇಶ್ವರ್ ಆಕ್ರೋಶ, ವಿಡಿಯೋ ವೈರಲ್
ರಾಜ್ಯ

ನೀವು ಆದರ್ಶ ತಂದೆ ಆಗಬಾರದೇಕೆ? ಅಪ್ಪನ ವಿರುದ್ಧ ನಿಶಾ ಯೋಗೇಶ್ವರ್ ಆಕ್ರೋಶ, ವಿಡಿಯೋ ವೈರಲ್

ನನ್ನ ತಂದೆ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನನ್ನ ಕಾರ್ಯಗಳನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದ ನಿಶಾ ಯೋಗೇಶ್ವರ್ ಇದೀಗ ತಂದೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಅಪ್ಪ ಬಿಜೆಪಿ, ಮಗಳು ಕಾಂಗ್ರೆಸ್: ಸಿಪಿ ಯೋಗೇಶ್ವರ್‌ ಪುತ್ರಿ ನಿಶಾ 'ಕೈ' ಹಿಡಿಯುವುದು ಫಿಕ್ಸ್‌!
ರಾಜಕೀಯ

ಅಪ್ಪ ಬಿಜೆಪಿ, ಮಗಳು ಕಾಂಗ್ರೆಸ್: ಸಿಪಿ ಯೋಗೇಶ್ವರ್‌ ಪುತ್ರಿ ನಿಶಾ 'ಕೈ' ಹಿಡಿಯುವುದು ಫಿಕ್ಸ್‌!

ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿಪಿ ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್‌ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ.

ಡಿ.ಕೆ ಶಿವಕುಮಾರ್ ಭೇಟಿಯಾದ ಯೋಗೇಶ್ವರ್ ಪುತ್ರಿ ನಿಶಾ: ಏನಿದು 'ಸೈನಿಕ'ನ ಹೊಸ ಗೇಮ್ ಪ್ಲಾನ್!
ರಾಜ್ಯ

ಡಿ.ಕೆ ಶಿವಕುಮಾರ್ ಭೇಟಿಯಾದ ಯೋಗೇಶ್ವರ್ ಪುತ್ರಿ ನಿಶಾ: ಏನಿದು 'ಸೈನಿಕ'ನ ಹೊಸ ಗೇಮ್ ಪ್ಲಾನ್!

ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್‌ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ನಾನವನಲ್ಲ, ಆಡಿಯೋ ನಂದಲ್ಲ, ಅದು ಎಡಿಟೆಡ್- ಫೇಕ್; ವಿಡಿಯೋ ಬಿಟ್ಬಿಡ್ತಿರಿ ಆಡಿಯೋ ಹಿಡ್ಕೋತೀರಿ: ಯೋಗೇಶ್ವರ್ ಸಮಜಾಯಿಷಿ!
ರಾಜಕೀಯ

ನಾನವನಲ್ಲ, ಆಡಿಯೋ ನಂದಲ್ಲ, ಅದು ಎಡಿಟೆಡ್- ಫೇಕ್; ವಿಡಿಯೋ ಬಿಟ್ಬಿಡ್ತಿರಿ ಆಡಿಯೋ ಹಿಡ್ಕೋತೀರಿ: ಯೋಗೇಶ್ವರ್ ಸಮಜಾಯಿಷಿ!

ಸ್ವಪಕ್ಷ ಬಿಜೆಪಿ ಹಾಗೂ ನಾಯಕರ ಬಗ್ಗೆ ಮಾತನಾಡಿದ ಆಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಎಂಎಲ್ ಸಿ  ಸಿ.ಪಿ ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ; ಅಶ್ವಥ್-ನಿಖಿಲ್ ವಿರುದ್ಧ, ಅಶೋಕ್-ಡಿಕೆಶಿ ವಿರುದ್ಧ ಗೆದ್ದು ತೋರಿಸಲಿ: ಯೋಗೇಶ್ವರ್ ಆಡಿಯೋ ಲೀಕ್!
ರಾಜಕೀಯ

ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ; ಅಶ್ವಥ್-ನಿಖಿಲ್ ವಿರುದ್ಧ, ಅಶೋಕ್-ಡಿಕೆಶಿ ವಿರುದ್ಧ ಗೆದ್ದು ತೋರಿಸಲಿ: ಯೋಗೇಶ್ವರ್ ಆಡಿಯೋ ಲೀಕ್!

ಕೇಂದ್ರ ಗೃಹ ಸಚಿವ ನಮ್ಮ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ,  ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ ಎಂದು  ಬಿಜೆಪಿ ಎಂಎಲ್ ಸಿ ಯೋಗೇಶ್ವರ್  ಮಾತನಾಡಿರುವ ಆಡಿಯೋವೊಂದು ಲೀಕ್ ಆಗಿದೆ

ಬೇನಾಮಿ ಹೆಸರಲ್ಲಿ ಕಾಮಗಾರಿ, ಪಾಪದ ಹಣ ಹೆಲಿಕಾಪ್ಟರ್ ನಲ್ಲಿ ಹೂವಿನ ರೂಪದಲ್ಲಿ: ಎಚ್ ಡಿಕೆ ವಿರುದ್ಧ ಯೋಗೇಶ್ವರ್ ಆರೋಪ
ರಾಜಕೀಯ

ಬೇನಾಮಿ ಹೆಸರಲ್ಲಿ ಕಾಮಗಾರಿ, ಪಾಪದ ಹಣ ಹೆಲಿಕಾಪ್ಟರ್ ನಲ್ಲಿ ಹೂವಿನ ರೂಪದಲ್ಲಿ: ಎಚ್ ಡಿಕೆ ವಿರುದ್ಧ ಯೋಗೇಶ್ವರ್ ಆರೋಪ

ಗುತ್ತಿಗೆದಾರರಿಂದ ದಂಧೆ ನಡೆಸಿ, ಆ ಪಾಪದ ಹಣವನ್ನು ಹೆಲಿಕಾಪ್ಟರ್ ನಲ್ಲಿ ಹೂವಿನ ರೂಪದಲ್ಲಿ ಚೆಲ್ಲಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್  ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದು ಸೂರ್ಯ ಚಂದ್ರರಷ್ಟೇ ಸತ್ಯ; ಮಾಜಿ ಶಾಸಕರು ಏನು ಮಾಡಿದರೂ ಎಚ್.ಡಿ.ಕೆ ಯನ್ನು ಅಲುಗಾಡಿಸಲಾಗದು!
ರಾಜಕೀಯ

ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದು ಸೂರ್ಯ ಚಂದ್ರರಷ್ಟೇ ಸತ್ಯ; ಮಾಜಿ ಶಾಸಕರು ಏನು ಮಾಡಿದರೂ ಎಚ್.ಡಿ.ಕೆ ಯನ್ನು ಅಲುಗಾಡಿಸಲಾಗದು!

ಜಗತ್ತಿನಲ್ಲಿ ಸೂರ್ಯಚಂದ್ರರಿರುವುದು ಎಷ್ಟುಸತ್ಯವೋ ಮುಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದೂ ಕೂಡ ಅಷ್ಟೇ ಸತ್ಯ. ಯಾರೂ ಏನೇ ಕುತಂತ್ರ ಮಾಡಿದರೂ ಕುಮಾರಣ್ಣ ಈ ಬಾರಿ ಇಪ್ಪತ್ತಲ್ಲ ಐವತ್ತು ಸಾವಿರ ಮತಗಳ ಲೀಡ್‌ ಪಡೆದು ಜಯಭೇರಿ ಬಾರಿಸಲಿದ್ದಾರೆ.