ದೇಶಭಾರತದ 4 ಲ್ಯಾಬ್ಗಳಿಂದ ಪಡೆದ ಕೋವಿಡ್ ನೆಗಟಿವ್ ವರದಿಗಳನ್ನು ತಿರಸ್ಕರಿಸಿ: ಏರ್ ಇಂಡಿಯಾ ಎಕ್ಸ್ಪ್ರೆಸ್ ಗೆ ದುಬೈ ಸೂಚನೆ
ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಸೋಮವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಸೂಚಿಸಿದೆ.