Court

ಗೌರಿ ಹತ್ಯೆ ಪ್ರಕರಣ: ವಿಚಾರಣೆ ಪೂರ್ಣಗೊಳ್ಳುವವರೆಗೂ ಜಾಮೀನು ಅರ್ಜಿ ಸಲ್ಲಿಸದಿರಲು ಆರೋಪಿಗಳ ಪರ ವಕೀಲರ ನಿರ್ಧಾರ
ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆಗಳು ವಿಚಾರಣೆಗಳನ್ನು ಪೂರ್ಣಗೊಳಿಸುವವರೆಗೂ ಆರೋಪಿಗಳ ಪರ...

ಗೌರಿ ಹತ್ಯೆ ತನಿಖೆ ಪೂರ್ಣಾವಾಗುವವರೆಗು ಆರೋಪಿಗಳು ಬೇರೆ ತನಿಖಾ ಸಂಸ್ಥೆ ವಶಕ್ಕೆ ಬೇಡ: ನ್ಯಾಯಾಲಯಕ್ಕೆ ಎಸ್ಐಟಿ ಮನವಿ
ಗೌರಿ ಹತ್ಯೆ ತನಿಖೆ ತಾರ್ಕಿಕ ಅಂತ್ಯ ಕಾಣುವವರೆಗೂ ಪ್ರಸ್ತುತ ಬಂಧನಕ್ಕೊಳಗಾಗಿರುವ ಆರೋಪಿಯನ್ನು ಯಾವುದೇ ತನಿಖಾ ಸಂಸ್ಥೆಯ ವಶಕ್ಕೆ ನೀಡದಿರಿ ಎಂದು ನ್ಯಾಯಾಲಯದ ಬಳಿ ವಿಶೇಷ ತನಿಖಾ ದಳ ಸಂಸ್ಥೆ ಭಾನುವಾರ ಮನವಿ ಮಾಡಿಕೊಂಡಿದೆ...

ತೂಗುಯ್ಯಾಲೆಯಲ್ಲಿ ಶಾಸಕ ಮುನಿರತ್ನ ಭವಿಷ್ಯ
ಚುನಾವಣಾ ಗುರುತು ಚೀಟಿ ಅಕ್ರಮಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ಕೇಸಿನ ತೀರ್ಪಿನ ಮೇಲೆ ...

ಈಜಿಪ್ಟ್ ನಲ್ಲಿ ತಾತ್ಕಾಲಿಕವಾಗಿ ಯು ಟ್ಯೂಬ್ ಬ್ಯಾನ್ ಮಾಡಿದ ನ್ಯಾಯಾಲಯ
ಪ್ರವಾದಿ ಮೊಹಮ್ಮದರ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ವಿಡಿಯೋವೊಂದು ಪ್ರಸಾರವಾದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಯೂ ಟ್ಯೂಬ್ ಬ್ಯಾನ್ ಮಾಡಿ ಈಜಿಪ್ಟ್ ಹೈಕೋರ್ಟ್ ಆದೇಶ ನೀಡಿದೆ.

ಶರ್ಟ್ ಗಳಲ್ಲಿ ತೂತು: ವಾಷಿಂಗ್ ಮಷೀನ್ ತಯಾರಕರ ವಿರುದ್ಧ ಪ್ರಕರಣದ ದಾಖಲಿಸಿದ ಭೂಪ!
ಹೊಸದಾಗಿ ಖರೀದಿಸಿದ ವಾಷಿಂಗ್ ಮಷೀನ್ ನಲ್ಲಿ ಒಗೆದ ಶರ್ಟ್ ಗಳಲ್ಲಿ ತೂತು ಬಿದ್ದಿದೆ ಎಂದು ಆರೋಪಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ವಾಷಿಂಗ್ ಮಷೀನ್ ತಯಾರಕ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡದಿದ್ದರೆ ಕೋರ್ಟ್ ಮೊರೆ ಹೋಗಲು ಮುಂದಾದ ಕಾಂಗ್ರೆಸ್
ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಆಹ್ವಾನ ನೀಡದಿದ್ದರೆ....

ಬಂಧನ ಭೀತಿ: ತಲೆಮರೆಸಿಕೊಂಡ ಶಾಸಕ ಮುನಿರತ್ನ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಶಿ ರಾಶಿ ವೋಟರ್ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿ ಪಟ್ಟಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ...

ಮುನಿರತ್ನ ವಿರುದ್ಧ ವಂಚನೆ, ಫೋರ್ಜರಿಗಾಗಿ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ: ಬಂಧನ ಭೀತಿಯಲ್ಲಿ ಶಾಸಕ!
ರಾಶಿ ರಾಶಿ ವೋಟರ್ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿ ಪಟ್ಟಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ....

ನ್ಯಾ.ಲೋಯಾ ಪ್ರಕರಣ; ರಾಜಕೀಯದಾಟಕ್ಕೆ ನ್ಯಾಯಾಲಯ ಬಳಸದಿರಿ- ರಾಹುಲ್'ಗೆ ಬಿಜೆಪಿ
ರಾಜಕೀಯದ ಕದನಕ್ಕೆ ನ್ಯಾಯಾಲಯವನ್ನು ಬಳಸಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಗುರುವಾರ ಹೇಳಿದ್ದಾರೆ...

