ವಿದೇಶವೈರಲ್ ಆಯ್ತು ಒಮ್ಮೆಲೆ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ತಾಯಿ ಸಾಹಸದ ವಿಡಿಯೋ
ಒಂದು ಮಗುವನ್ನು ಮಲಗಿಸುವುದಕ್ಕಾಗಿಯೇ ನಮ್ಮ ತಾಯಂದಿರುವ ಹರಸಾಹಸ ಪಡುತ್ತಿದ್ದರೆ, ಬ್ರಿಟನ್ ಮೂಲದ ತಾಯಿಯೊಬ್ಬಳು ತನ್ನ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...