ರಾಜ್ಯVideo: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ
ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.