corona warriors

ಕೊರೋನಾ ಸೈನಿಕರ ಮೇಲಿನ ಹಿಂಸಾಚಾರ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ
ದೇಶ

ಕೊರೋನಾ ಸೈನಿಕರ ಮೇಲಿನ ಹಿಂಸಾಚಾರ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಕೋರೋನಾ ಸೋಂಕು ನಿವಾರಣೆಯಲ್ಲಿ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. 

ಕೊರೋನಾ ವೈರಸ್ ಗೋಚರ ಮತ್ತು ಅಗೋಚರಗಳ ನಡುವಣ ಸಮರ: ಪ್ರಧಾನಿ ಮೋದಿ
ದೇಶ

ಕೊರೋನಾ ವೈರಸ್ ಗೋಚರ ಮತ್ತು ಅಗೋಚರಗಳ ನಡುವಣ ಸಮರ: ಪ್ರಧಾನಿ ಮೋದಿ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಅಗೋಚರವೇ ಆಗಿರಬಹುದು. ಆದರೆ, ಇದರ ವಿರುದ್ಧ ಹೋರಾಟ ಮಾಡುವ ವೈದ್ಯಕೀಯ ಸಿಬ್ಬಂದಿಗೆ ನಮಗೆ ಗೋಚರಿಸುತ್ತಾರೆ. ಆದ್ದರಿಂದ ಕೊರೋನಾ ವೈರಸ್ ಗೋಚರ ಮತ್ತು ಅಗೋಚರ ನಡುವಿನ ಯುದ್ಧ ಇದ್ದ ಹಾಗೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 

ಬೆಂಗಳೂರು: ಕೊರೋನಾ ವಾರಿಯರ್ಸ್‍ಗೆ ದುಬಾರಿ 'ಪೂಮಾ ಶೂ' ಉಡುಗೊರೆ ನೀಡಿದ ಕೆಎಲ್ ರಾಹುಲ್!
ಕ್ರಿಕೆಟ್

ಬೆಂಗಳೂರು: ಕೊರೋನಾ ವಾರಿಯರ್ಸ್‍ಗೆ ದುಬಾರಿ 'ಪೂಮಾ ಶೂ' ಉಡುಗೊರೆ ನೀಡಿದ ಕೆಎಲ್ ರಾಹುಲ್!

ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಧಣಿವಿಲ್ಲದೆ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‍ಗೆ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಪೂಮಾ ಶೂ ಉಡುಗೊರೆ ನೀಡಿದ್ದಾರೆ. 

ಕೊರೋನಾ ವಾರಿಯರ್ಸ್ ಗೆ ಸಂಗೀತ ಮಾಂತ್ರಿಕ ಇಳೆಯರಾಜರಿಂದ ಹಾಡಿನ ಅರ್ಪಣೆ
ಸಿನಿಮಾ ಸುದ್ದಿ

ಕೊರೋನಾ ವಾರಿಯರ್ಸ್ ಗೆ ಸಂಗೀತ ಮಾಂತ್ರಿಕ ಇಳೆಯರಾಜರಿಂದ ಹಾಡಿನ ಅರ್ಪಣೆ

ಸಂಗೀತ ಮಾಂತ್ರಿಕ ಇಳೆಯರಾಜ ಭಾರತ್ ಭೂಮಿ ಎಂಬ ಹಾಡನ್ನು ಬಿಡುಗಡೆಮಾಡಿದ್ದು ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಗೌರವ ಸೂಚಕವಾದ ಹಾಡು ಇದಾಗಿದೆ.

ಕೊರೋನಾ ವಾರಿಯರ್ಸ್ ಗೆ ಪುಷ್ಪಾರ್ಚನೆ ಮೂಲಕ ಗೌರವಿಸಿದ ಸಚಿವ ಸುರೇಶ್ ಕುಮಾರ್!
ರಾಜ್ಯ

ಕೊರೋನಾ ವಾರಿಯರ್ಸ್ ಗೆ ಪುಷ್ಪಾರ್ಚನೆ ಮೂಲಕ ಗೌರವಿಸಿದ ಸಚಿವ ಸುರೇಶ್ ಕುಮಾರ್!

ದಿನದಿಂದ ದಿನಕ್ಕೆ ಕೊರೋನಾ ತಂದೊಡ್ಡುತ್ತಿರುವ ಬಹುಮುಖಿ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರು ತಮ್ಮ  ಆಚಾರ-ವಿಚಾರಗಳಲ್ಲಿ‌ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕಾದ ಅಗತ್ಯವಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ

ಕೊರೋನಾ ವಾರಿಯರ್ಸ್'ಗೆ ಸೆಲ್ಯೂಟ್ ಹೊಡೆದ ಸೇನೆ: ಪುಷ್ಪವೃಷ್ಟಿಯ ಮೂಲಕ ಗೌರವ
ದೇಶ

ಕೊರೋನಾ ವಾರಿಯರ್ಸ್'ಗೆ ಸೆಲ್ಯೂಟ್ ಹೊಡೆದ ಸೇನೆ: ಪುಷ್ಪವೃಷ್ಟಿಯ ಮೂಲಕ ಗೌರವ

ದೇಶದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಭಾರತೀಯ ಸೇನೆ ಭಾನುವಾರ ವಿಶೇಷ ಗೌರವ ಸಲ್ಲಿಸಿದೆ. 

ಜೀವವನ್ನೇ ಪಣಕ್ಕಿಟ್ಟು ವೈರಸ್ ವಿರುದ್ಧ ದಿಟ್ಟ ಹೋರಾಟ: ಕೊರೋನಾ ವೀರರಿಗಿಂದು ಸೇನಾಪಡೆಗಳಿಂದ ಪುಷ್ಪವೃಷ್ಟಿ ಗೌರವ
ದೇಶ

ಜೀವವನ್ನೇ ಪಣಕ್ಕಿಟ್ಟು ವೈರಸ್ ವಿರುದ್ಧ ದಿಟ್ಟ ಹೋರಾಟ: ಕೊರೋನಾ ವೀರರಿಗಿಂದು ಸೇನಾಪಡೆಗಳಿಂದ ಪುಷ್ಪವೃಷ್ಟಿ ಗೌರವ

ಕೊರೋನಾ ವಾರಿಯರ್ಸ್ ಗಳಿಗೆ ಮೂರು ಸಶಸ್ತ್ರಪಡೆಗಳು ದೇಶದ ಉದ್ದಗಲಕ್ಕೂ ಭಾನುವಾರ ಗೌರವ ಸಲ್ಲಿಸಲಿವೆ. ವಿಮಾನಗಳಿಂದ ಫ್ಲೈ ಪಾಸ್ಟ್ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗಿದೆ.

ಕೊರೋನಾ ವಿರುದ್ಧ ಹೋರಾಟ: ವೈದ್ಯಕೀಯ ಸಿಬ್ಬಂದಿಗಳಿಗೆ ಸೇನೆಯಿಂದ ಫ್ಲೈ ಪಾಸ್ಟ್ ಗೌರವ, ಆಸ್ಪತ್ರೆಗಳ ಮೇಲೆ ಹೂ ಮಳೆ
ದೇಶ

ಕೊರೋನಾ ವಿರುದ್ಧ ಹೋರಾಟ: ವೈದ್ಯಕೀಯ ಸಿಬ್ಬಂದಿಗಳಿಗೆ ಸೇನೆಯಿಂದ ಫ್ಲೈ ಪಾಸ್ಟ್ ಗೌರವ, ಆಸ್ಪತ್ರೆಗಳ ಮೇಲೆ ಹೂ ಮಳೆ

ದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಮುಂದುವರೆಸಿದ್ದು, ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊರೋನಾ ವಾರಿಯರ್ಸ್ ಕೇಂದ್ರಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸು ಗೌರವ ಸಲ್ಲಿಸಲಿದೆ. 

ಕೋವಿಡ್‌ ವಾರಿಯರ್ಸ್‌ಗಳಿಗೆ 30 ಲಕ್ಷ ರೂ. ವಿಮೆ ಸೌಲಭ್ಯ: ರಾಜ್ಯ ಸರ್ಕಾರ ಅನುಮೋದನೆ
ರಾಜ್ಯ

ಕೋವಿಡ್‌ ವಾರಿಯರ್ಸ್‌ಗಳಿಗೆ 30 ಲಕ್ಷ ರೂ. ವಿಮೆ ಸೌಲಭ್ಯ: ರಾಜ್ಯ ಸರ್ಕಾರ ಅನುಮೋದನೆ

ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕರು, ಪೌರ ಕಾರ್ಮಿಕರು ಹಾಗು ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.