corona cases

ಕೊರೋನಾ: ಭಾರತದಲ್ಲಿ 11,458 ಹೊಸ ಪ್ರಕರಣಗಳು, 386 ಸಾವು; 3 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ದೇಶ

ಕೊರೋನಾ: ಭಾರತದಲ್ಲಿ 11,458 ಹೊಸ ಪ್ರಕರಣಗಳು, 386 ಸಾವು; 3 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶನಿವಾರ 3 ಲಕ್ಷ ಗಡಿ ದಾಟಿದ್ದು ಇಂದು ಒಂದೇ ದಿನ 11 ಸಾವಿರದ 458 ಮಂದಿ ಸೋಂಕಿತರ ಪತ್ತೆಯಾಗಿದೆ. ಸಾವಿನ ಸಂಖ್ಯೆ 8 ಸಾವಿರದ 884ಕ್ಕೇರಿದ್ದು 386 ಮಂದಿ ಹೊಸ ಸೋಂಕಿತರ ಮೃತವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಕೊರೋನಾ ಅಬ್ಬರಕ್ಕೆ ಬೆಂಗಳೂರಿನ 8 ಪೊಲೀಸ್ ಸ್ಟೇಷನ್ ಗಳು ಸೀಲ್ ಡೌನ್
ರಾಜ್ಯ

ಕೊರೋನಾ ಅಬ್ಬರಕ್ಕೆ ಬೆಂಗಳೂರಿನ 8 ಪೊಲೀಸ್ ಸ್ಟೇಷನ್ ಗಳು ಸೀಲ್ ಡೌನ್

ನಗರದಲ್ಲಿ ಕೊರೋನಾ ಪೀಡಿತರು ಮತ್ತು ಕೊರೋನಾದಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.

ಮುಂಬಯಿನಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಉಡುಪಿಗೆ ಬರುವುದನ್ನು ನಿಲ್ಲಿಸಿ: ಶೋಭಾ ಕರಂದ್ಲಾಜೆ
ರಾಜ್ಯ

ಮುಂಬಯಿನಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಉಡುಪಿಗೆ ಬರುವುದನ್ನು ನಿಲ್ಲಿಸಿ: ಶೋಭಾ ಕರಂದ್ಲಾಜೆ

ವಾಣಿಜ್ಯ ನಗರಿ ಮುಂಬಯಿಯಿಂದ ಉಡುಪಿ ಜಿಲ್ಲೆಗೆ ಬರುವುದನ್ನು ತಪ್ಪಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಉಡುಪಿಯಲ್ಲಿ ಮುಂಬಯಿಯಿಂದ ಬರುತ್ತಿರುವವರಿಂದ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಮನವಿ ಮಾಡಿದ್ದಾರೆ.

ಹೊಸ ಕೊರೋನಾ ಪ್ರಕರಣ: ಬೆಂಗಳೂರನ್ನೂ ಮೀರಿಸುತ್ತಿರುವ ಯಾದಗಿರಿ!
ರಾಜ್ಯ

ಹೊಸ ಕೊರೋನಾ ಪ್ರಕರಣ: ಬೆಂಗಳೂರನ್ನೂ ಮೀರಿಸುತ್ತಿರುವ ಯಾದಗಿರಿ!

ಕಳೆದ ತಿಂಗಳು ಯಾದಗಿರಿ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿರಲಿಲ್ಲ, ಮೇ 17ರ ವೇಳೆಗೆ  5 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಯಾವಾಗ ಮಹಾರಾಷ್ಟ್ರದಿಂದ ವಲಸಿಗರು ಜಿಲ್ಲೆಗೆ ಬರಲು ಆರಂಭಿಸಿದರೋ ಅಂದಿನಿಂದ ಯಾದಗಿರಿ ಚಿತ್ರಣವೇ ಬದಲಾಗಿ ಹೋಗಿದೆ.

ಗಂಗಾತಟದ ಶೇ. 50ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಸೋಂಕು; ವೈಜ್ಞಾನಿಕ ಸತ್ಯ ಬಹಿರಂಗ
ದೇಶ

ಗಂಗಾತಟದ ಶೇ. 50ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಸೋಂಕು; ವೈಜ್ಞಾನಿಕ ಸತ್ಯ ಬಹಿರಂಗ

ದೇಶಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ತಾಂಡವವಾಡುತ್ತಿದೆ. ಆದರೆ, ಪವಿತ್ರ ನದಿ ಗಂಗೆಯ ತಟದಲ್ಲಿರುವ 46 ಜಿಲ್ಲೆಗಳ ಪೈಕಿ ಅರ್ಧದಷ್ಟು ಜಿಲ್ಲೆಗಳಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ನಂಜನಗೂಡು ಔಷಧ ಕಂಪನಿಯ ಸಿಬ್ಬಂದಿಗೆ ಕೊರೋನಾ ಸೋಂಕು: ಬಗೆಹರಿಯದ ನಿಗೂಢ ರಹಸ್ಯ
ರಾಜ್ಯ

ನಂಜನಗೂಡು ಔಷಧ ಕಂಪನಿಯ ಸಿಬ್ಬಂದಿಗೆ ಕೊರೋನಾ ಸೋಂಕು: ಬಗೆಹರಿಯದ ನಿಗೂಢ ರಹಸ್ಯ

ನಂಜನಗೂಡಿನಲ್ಲಿರುವ ಔಷಧ ಕಂಪನಿಯ 12 ಸಿಬ್ಬಂದಿಯಲ್ಲಿ ಹೇಗೆ ಕೊರೋನಾ ಸೋಂಕು ಬಂದಿತು ಎಂಬದು ವೈದ್ಯರು ಮತ್ತು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.