cops

ಹೆಲ್ಮೆಟ್ ಮೇಲೆ ಪ್ಯಾಲೆಸ್ಟೈನ್ ಧ್ವಜ: ಜಮ್ಮು-ಕಾಶ್ಮೀರ ಕ್ರಿಕೆಟಿಗನಿಗೆ ಪೊಲೀಸ್ ಸಮನ್ಸ್
ಕ್ರಿಕೆಟ್

ಹೆಲ್ಮೆಟ್ ಮೇಲೆ ಪ್ಯಾಲೆಸ್ಟೈನ್ ಧ್ವಜ: ಜಮ್ಮು-ಕಾಶ್ಮೀರ ಕ್ರಿಕೆಟಿಗನಿಗೆ ಪೊಲೀಸ್ ಸಮನ್ಸ್

ಗಾಜಾದಲ್ಲಿ ತೀವ್ರ ಆಹಾರ ಅಭದ್ರತೆ ಮತ್ತು ಜೀವರಕ್ಷಕ ಔಷಧಿಗಳ ಕೊರತೆ ಎದುರಾಗಿರುವುದರಿಂದ ಪ್ರತಿಭಟನೆಗಳು ತೀವ್ರಗೊಂಡಿವೆ.

ಮಹಾರಾಷ್ಟ್ರದಲ್ಲಿ ಹೊಸ ಆಯಾಮ ಪಡೆದ 'ಮರಾಠಿ ಭಾಷಾ' ವಿವಾದ! ಆರು ವರ್ಷದ ಮಗಳನ್ನೇ ಕೊಂದ ತಾಯಿ!
ದೇಶ

ಮಹಾರಾಷ್ಟ್ರದಲ್ಲಿ ಹೊಸ ಆಯಾಮ ಪಡೆದ 'ಮರಾಠಿ ಭಾಷಾ' ವಿವಾದ! ಆರು ವರ್ಷದ ಮಗಳನ್ನೇ ಕೊಂದ ತಾಯಿ!

ಸುದೀರ್ಘ ವಿಚಾರಣೆಯ ನಂತರ ಮಹಿಳೆ ಪೊಲೀಸರಿಗೆ ನೀಡಿದ ಕಾರಣ ಇದೇ ಆಗಿದ್ದರೂ, ತನಗೆ ಮಗ ಇಲ್ಲದೆ, ಮಗಳಿದ್ದ ಬಗ್ಗೆ ಎಂಬ ಅತೃಪ್ತಿ ಇತ್ತು.ಇನ್ನಿತರ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ: ಓರ್ವ ಆರೋಪಿ ಹೈದರಾಬಾದ್ ನಿವಾಸಿ; ಸ್ಫೋಟಕ ಮಾಹಿತಿ ಹಂಚಿಕೊಂಡ ತೆಲಂಗಾಣ ಪೊಲೀಸರು!
ದೇಶ

ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ: ಓರ್ವ ಆರೋಪಿ ಹೈದರಾಬಾದ್ ನಿವಾಸಿ; ಸ್ಫೋಟಕ ಮಾಹಿತಿ ಹಂಚಿಕೊಂಡ ತೆಲಂಗಾಣ ಪೊಲೀಸರು!

27 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ ಸಾಜಿದ್ ಅಕ್ರಮ್ ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಸೀಮಿತ ಸಂಪರ್ಕವನ್ನು ಹೊಂದಿದ್ದರು ಎಂದು ತೆಲಂಗಾಣ ಡಿಜಿಪಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

"ಇದು ನನ್ನ ಖಾಸಗಿ ಭೂಮಿ, ಪೊಲೀಸರಿಗೆ ಭಕ್ತಾದಿಗಳ ಭೇಟಿ ಬಗ್ಗೆ ಏಕೆ ತಿಳಿಸಬೇಕು?": ಆಂಧ್ರದಲ್ಲಿ ಕಾಲ್ತುಳಿತ ಸಂಭವಿಸಿದ ದೇವಾಲಯದ ಅರ್ಚಕ
ದೇಶ

"ಇದು ನನ್ನ ಖಾಸಗಿ ಭೂಮಿ, ಪೊಲೀಸರಿಗೆ ಭಕ್ತಾದಿಗಳ ಭೇಟಿ ಬಗ್ಗೆ ಏಕೆ ತಿಳಿಸಬೇಕು?": ಆಂಧ್ರದಲ್ಲಿ ಕಾಲ್ತುಳಿತ ಸಂಭವಿಸಿದ ದೇವಾಲಯದ ಅರ್ಚಕ

ಹರಿ ಮುಕುಂದ ಪಾಂಡಾ ಅವರು ಎನ್‌ಡಿಟಿವಿಯೊಂದಿಗೆ ಏಕಾದಶಿ ಕಾರ್ಯಕ್ರಮದ ಬಗ್ಗೆ ಸ್ಥಳೀಯ ಆಡಳಿತಕ್ಕೆ ತಿಳಿಸಿಲ್ಲ ಎಂದು ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣ: 15 ವರ್ಷಗಳ ಯುಡಿಆರ್ ಡಿಲೀಟ್; ಪೊಲೀಸರ ವಿರುದ್ಧ ವ್ಯಾಪಕ ಟೀಕೆ!
ರಾಜ್ಯ

ಧರ್ಮಸ್ಥಳ ಪ್ರಕರಣ: 15 ವರ್ಷಗಳ ಯುಡಿಆರ್ ಡಿಲೀಟ್; ಪೊಲೀಸರ ವಿರುದ್ಧ ವ್ಯಾಪಕ ಟೀಕೆ!

ಕ್ರಿಮಿನಲ್ ಪ್ರಕರಣದ ದಾಖಲೆಗಳನ್ನು ನಾಶಪಡಿಸಲು ಪೊಲೀಸ್ ಠಾಣೆಗಳಿಗೆ ಅಧಿಕಾರವಿಲ್ಲ ಎಂದು ಅವರು ವಾದಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ: ಪಾಕ್ ಹ್ಯಾಂಡ್ಲರ್ ಸೂಚನೆ ಮೇರೆಗೆ ಉಗ್ರಗಾಮಿ ಚಟುವಟಿಕೆ; 10 ಜನರ ಬಂಧನ
ದೇಶ

ಜಮ್ಮು ಮತ್ತು ಕಾಶ್ಮೀರ: ಪಾಕ್ ಹ್ಯಾಂಡ್ಲರ್ ಸೂಚನೆ ಮೇರೆಗೆ ಉಗ್ರಗಾಮಿ ಚಟುವಟಿಕೆ; 10 ಜನರ ಬಂಧನ

ಕಣಿವೆ ಪ್ರದೇಶದ ಅನೇಕ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆಯಲ್ಲಿ ಬಂಧನ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪಾಕಿಸ್ತಾನ ಪರ ಬೇಹುಗಾರಿಕೆ: ಒಡಿಶಾ ಯುಟ್ಯೂಬರ್ ಜೊತೆಗೆ ಜ್ಯೋತಿ ಮಲ್ಹೋತ್ರಾ ನಂಟು; ತನಿಖೆ ತೀವ್ರ, ಮತ್ತಷ್ಟು ಮಾಹಿತಿ ಬಹಿರಂಗ!
ದೇಶ

ಪಾಕಿಸ್ತಾನ ಪರ ಬೇಹುಗಾರಿಕೆ: ಒಡಿಶಾ ಯುಟ್ಯೂಬರ್ ಜೊತೆಗೆ ಜ್ಯೋತಿ ಮಲ್ಹೋತ್ರಾ ನಂಟು; ತನಿಖೆ ತೀವ್ರ, ಮತ್ತಷ್ಟು ಮಾಹಿತಿ ಬಹಿರಂಗ!

ಟ್ರಾವೆಲ್ ವಿತ್ JO ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಮಲ್ಹೋತ್ರಾ, ಸೆಪ್ಟೆಂಬರ್ 2024 ರಲ್ಲಿ ಪುರಿಗೆ ಭೇಟಿ ನೀಡಿದ್ದರು.

Saif Ali Khan ಮೇಲಿನ ದಾಳಿಯ ಶಂಕಿತನ ಬಂಧನಕ್ಕೆ ನೆರವಾಗಿದ್ದು ಪರಾಟ, UPI Payment!: ಹೇಗೆ ಅಂತೀರಾ? ಈ ವರದಿ ಓದಿ...
ದೇಶ

Saif Ali Khan ಮೇಲಿನ ದಾಳಿಯ ಶಂಕಿತನ ಬಂಧನಕ್ಕೆ ನೆರವಾಗಿದ್ದು ಪರಾಟ, UPI Payment!: ಹೇಗೆ ಅಂತೀರಾ? ಈ ವರದಿ ಓದಿ...

ಇವೆಲ್ಲಾ ವಿವರಗಳ ನಡುವೆ ಗಮನ ಸೆಳೆಯುತ್ತಿರುವುದು ಆತನ ಬಂಧನಕ್ಕೆ ನೆರವಾಗಿದ್ದು ಪರಾಟ ಮತ್ತು ಯುಪಿಐ ಪೇಮೆಂಟ್ ಎಂಬುದು ಗಮನ ಸೆಳೆಯುತ್ತಿರುವ ಅಂಶ.

ಟೆಕ್ಕಿ ಆತ್ಮಹತ್ಯೆ: ಪತ್ನಿ, ಆಕೆಯ ಕುಟುಂಬದ ವಿರುದ್ಧ ಕೇಸ್!
ರಾಜ್ಯ

ಟೆಕ್ಕಿ ಆತ್ಮಹತ್ಯೆ: ಪತ್ನಿ, ಆಕೆಯ ಕುಟುಂಬದ ವಿರುದ್ಧ ಕೇಸ್!

ಟೆಕ್ಕಿಯ ಪತ್ನಿ ಸೇರಿ ಇತರ ನಾಲ್ವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ (34) 24 ಪೇಜ್ ಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದಾರೆ.