controversy

ಯಾಕೂಬ್ ಮೆಮನ್ ಗೆ ಗಲ್ಲು: ಕಾಂಗ್ರೆಸ್ ನಾಯಕರಿಂದ ವಿವಾದಾತ್ಮಕ ಹೇಳಿಕೆ
ಯಾಕೂಬ್ ಮೆಮನ್ ಗೆ ಗಲ್ಲು ವಿಧಿಸಿರುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ನ ಇಬ್ಬರು ಮುಖಂಡರು ವಿವಾದ ಸೃಷ್ಟಿಸಿದ್ದಾರೆ.

ಒವೈಸಿ ಹೇಳಿಕೆಗೆ ತಿರುಗೇಟು: ಸಾಕ್ಷಿ ಮಹಾರಾಜ್ ವಿರುದ್ಧ ಟೀಕಾ ಪ್ರವಾಹ
ಅಖಿಲ ಭಾರತ ಮಜ್ಲಿಸ್ ಎ ಇತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ನೀಡಿದ್ದ ಹೇಳಿಕೆ ತಿರುಗೇಟು ನೀಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ಹೇಳಿಕೆ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವು ಟೀಕೆಗಳು...

ವಾಲ್ಮೀಕಿ ಯಾರು?': ನಿಷೇಧ ಹಿಂದಕ್ಕೆ
ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಬರೆದಿದ್ದ ವಾಲ್ಮೀಕಿ ಯಾರು? ಪುಸ್ತಕದ ಮೇಲೆ ರಾಜ್ಯ ಸರ್ಕಾರ ಹೇರಿದ್ದ ನಿಷೇಧಾಜ್ಞೆಯನ್ನು ಸರ್ಕಾರ ಗುರುವಾರ ಹಿಂಪಡೆದಿದೆ...

ಸೋನಿಯಾ, ವರುಣ್‍ರನ್ನೂ ವಿವಾದಕ್ಕೆ ಎಳೆತಂದ ಲಲಿತ್ ಮೋದಿ
ಲಂಡನ್‍ನಲ್ಲಿ ಕೂತು ದಿನಕ್ಕೊಬ್ಬರನ್ನು ವಿವಾದಕ್ಕೆ ಎಳೆತರುತ್ತಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರ ಈ ಬಾರಿಯ ಗುರಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಬಿಜೆಪಿ ಸಂಸದ ವರುಣ್ ಗಾಂಧಿ...

ಸೆಕ್ಷನ್ 377 ರದ್ದು ಹೇಳಿಕೆ ನೀಡಿಲ್ಲ: ಸದಾನಂದಗೌಡ
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗಿದ್ದು, 377 ಸೆಕ್ಷನ್ ರದ್ದುಗೊಳಿಸುವ ಕುರಿತಂತೆ ಮಾತನಾಡಿಲ್ಲ ಎಂದು ಕಾನೂನು ಸಚಿವ ಸದಾನಂದ ಗೌಡ ಅವರು ಮಂಗಳವಾರ ಹೇಳಿದ್ದಾರೆ...

ಪ್ರಿಯಾಂಕ ಗಾಂಧಿ, ರಾಬರ್ಟ್ ವಾದ್ರಾರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ: ಲಲಿತ್ ಮೋದಿ
ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದ್ದು, ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ...

ಜೇಟ್ಲಿ ವಿರುದ್ಧ ಆಜಾದ್ ಬಹಿರಂಗ ದಾಳಿ
ಲಲಿತ್ ಮೋದಿ- ಸುಷ್ಮಾ ಹಗರಣ ಸಂಬಂಧ `ಹಿತಶತ್ರು' ಎಂಬ ಪದ ಬಳಸಿ ಬಿಜೆಪಿಗೆ ಮುಜುಗರ ಉಂಟುಮಾಡಿದ್ದ ಪಕ್ಷದ ಸಂಸದ ಕೀರ್ತಿ ಆಜಾದ್ ಈಗ ಬಹಿರಂಗವಾಗಿಯೇ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಹರಿಹಾಯ್ದಿದ್ದಾರೆ...

ಸಿನಿಮಾದಲ್ಲಿ ಎಮ್ಮೆ ಮೇಲಿನ ಅತ್ಯಾಚಾರ ತೋರಿಸಿ ಕೊಲೆ ಸುಪಾರಿ ಪಡೆದ ನಿರ್ದೇಶಕ!
ವ್ಯಕ್ತಿಯೊಬ್ಬ ಎಮ್ಮೆಯನ್ನು ಅತ್ಯಾಚಾರ ಮಾಡುವುದೆಂದರೇನು? ಮತ್ತೆ ಆ ಎಮ್ಮೆಯನ್ನು ಆತ ವಿವಾಹವಾಗುವಂತೆ ಆದೇಶ ಕೊಡುವುದೆಂದರೇನು? ಅಪಹಾಸ್ಯಕ್ಕೂ ಮಿತಿ ಬೇಡವೇ? ಇಂಥದ್ದನ್ನೆಲ್ಲ ನಾವು ಸಹಿಸಲ್ಲ. ಇದು ನಮ್ಮ ಖಾಪ್ ವ್ಯವಸ್ಥೆಯನ್ನೇ ಅಣಕಿಸಿದಂತಿದೆ. ಹೀಗಾಗಿ ಆತನ ತಲೆದಂಡ...

ಪ್ರಣಬ್ ಮೊಮ್ಮಗಳ ಕೆಲಸಕ್ಕೆ ಎಸ್ಸಾರ್ ಮೇಲೆ ಇತ್ತು ಒತ್ತಡ?
ಸಚಿವೆ ಸುಷ್ಮಾ ಸ್ವರಾಜ್- ಲಲಿತ್ ಮೋದಿ ವಿವಾದ ಸುದ್ದಿಯಾಗುತ್ತಿರುವ ನಡುವೆಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮೊಮ್ಮಗಳ ಉದ್ಯೋಗಕ್ಕಾಗಿ...

