containment Zone

ಜಮ್ಮು-ಕಾಶ್ಮೀರ: 17 ಮಂದಿ ನಿಗೂಢ ಸಾವು; ಬಾಧಾಲ್ ಗ್ರಾಮ ಸೋಂಕಿತ ವಲಯವೆಂದು ಘೋಷಣೆ!
ಇದೇ ಊರಿನ ಇನ್ನೊಬ್ಬರು ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನ್ಮೆಂಟ್ ವಲಯವಾಗಿ ಘೋಷಿಸಿದ ಕಾರಣ ಗ್ರಾಮದಲ್ಲಿ ಒಂದೆಡೆ ಹೆಚ್ಚು ಜನ ಸೇರುವಂತಿಲ್ಲ. ಜಿಲ್ಲಾಡಳಿತ ಒದಗಿಸಿದ ಆಹಾರವನ್ನಷ್ಟೇ ಸೇವಿಸಬೇಕು ಎಂದು ಆದೇಶಿಸಲಾಗಿದೆ.

ಹೊನ್ನಾಳಿ: ಹೆಚ್ಚುತ್ತಿರುವ ಕೊರೋನಾ ಸೋಂಕು; ಕಂಟೈನ್ ಮೆಂಟ್ ವಲಯವಾಗುತ್ತಿದೆ ರಾಮೇಶ್ವರ ಗ್ರಾಮ!
ಹೆಚ್ಚುತ್ತಿರುವ ಕೊರೋನಾ ಸೋಂಕಿನ ಕಾರಣದಿಂದಾಗಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮ ಕಂಟೈನ್ ಮೆಂಟ್ ವಲಯವಾಗುತ್ತಿದೆ.

ಕಂಟೈನ್ಮೆಂಟ್ ವಲಯದ ಹೊರಗೆ ಮಾತ್ರ ಹಬ್ಬ, ಜಾತ್ರೆಗಳಿಗೆ ಅವಕಾಶ: ಸರ್ಕಾರದ ನೂತನ ಮಾರ್ಗಸೂಚಿ!
ಮಹಾಮಾರಿ ಕೊರೋನಾ ಕಂಟೈನ್ಮೆಂಟ್ ವಲಯ ಬಿಟ್ಟು ಹೊರಗಡೆ ಹಬ್ಬಗಳ ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕಾಗಿ ಕೆಲ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಬೆಂಗಳೂರಿನಲ್ಲಿ 16 ಸಾವಿರ ಕಂಟೈನ್ ಮೆಂಟ್ ವಲಯಗಳು: ತಜ್ಞರು, ಬಿಬಿಎಂಪಿ ಅಧಿಕಾರಿಗಳು, ಜನರು ಏನು ಹೇಳುತ್ತಾರೆ?
ಈ ಅಂಕಿಅಂಶ ನೋಡಿದರೆ ಬೆಂಗಳೂರಿಗರು ಬೆಚ್ಚಿಬೀಳದೆ ಇರರು. ಬೆಂಗಳೂರು ನಗರದಲ್ಲಿ ಈಗ 16 ಸಾವಿರದ 005 ಕಂಟೈನ್ ಮೆಂಟ್ ವಲಯಗಳಿವೆ. ಮೇ ತಿಂಗಳಲ್ಲಿ ಇದ್ದದ್ದು ಕೇವಲ 20 ಕಂಟೈನ್ ಮೆಂಟ್ ವಲಯಗಳು.

ಕೊರೋನಾ ಶಂಕಿತರ ಪರೀಕ್ಷೆ ತ್ವರಿತಗೊಳಿಸಿ ಸೋಂಕು ಹರಡುವುದನ್ನು ತಪ್ಪಿಸಿ: ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರ ಸೂಚನೆ
ಕೋವಿಡ್-19 ಕರ್ನಾಟಕದಲ್ಲಿ ಮತ್ತು ಇತರ 8 ರಾಜ್ಯಗಳಲ್ಲಿ ಹೇಗೆ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನಿನ್ನೆ ಪರಿಶೀಲನೆ ನಡೆಸಿದರು.

ಬಿಬಿಎಂಪಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 85 ರಿಂದ 113ಕ್ಕೇರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಇತ್ತ ಬಿಬಿಎಂಪಿ ತನ್ನ ವ್ಯಾಪ್ತಿಯ ಕಂಟೈನ್ ಮೆಂಟ್ ಝೋನ್ ಸಂಖ್ಯೆಗಳನ್ನು 85ರಿಂದ 113ಕ್ಕೆ ಏರಿಕೆ ಮಾಡಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಕೊರೋನಾ ಆರ್ಭಟ: ಕಂಟೈನ್ಮೆಂಟ್ ವಲಯಗಳ ಸಂಖ್ಯೆ 64ಕ್ಕೆ ಏರಿಕೆ
ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರ ಪರಿಣಾಮ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮಂಗಳವಾರಕ್ಕೆ ನಗರದಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ಕಂಟೈನ್ಮೆಂಟ್ ವಲಯ: ಮೂರು ವಲಯಗಳು ಪಟ್ಟಿಯಿಂದ ಹೊರಗೆ
ಬೆಂಗಳೂರು ನಗರದಲ್ಲಿ ಕಳೆದ 14 ದಿನಗಳಲ್ಲಿ ಮೂರು ವಾರ್ಡ್ ಗಳು ಕಂಟೈನ್ಮೆಂಟ್ ವಲಯದಿಂದ ಹೊರಬಂದಿವೆ. ಆದರೆ, ನಗರದ ಅತ್ಯಂತ ಹಳೆಯ ಹಾಗೂ ಜನನಿಬಿಢ ವಾರ್ಡ್ ಮಲ್ಲೇಶ್ವರಂ ಹೊಸದಾಗಿ ಕಂಟೈನ್ ಮೆಂಟ್ ವಲಯವಾಗಿ ಗುರುತಿಸಲ್ಪಟ್ಟಿದೆ

ಶಿರಾ ಕಂಟೈನ್ಮೆಂಟ್ ಝೋನ್ ತೆರವು: ಕೊನೆಗೂ ಸ್ಥಳೀಯರಿಗೆ ರಿಲೀಫ್!
ಕೊರೋನಾ ಪಾಸಿಟೀವ್ ಪ್ರಕರಣ ಕಂಡುಬಂದಿದ್ದ ತುಮಕೂರಿನ ಶಿರಾ ತಾಲೂಕನ್ನು ಕಂಟೈನ್ಮೆಂಟ್ ಝೋನ್ ಪಟ್ಟಿಯಿಂದ ತೆರವುಗೊಳಿಸಲಾಗಿದೆ.

