Congress guarantee

ಸರ್ಕಾರದ ಪಂಚ ಗ್ಯಾರಂಟಿ: ಕೆಲವು ಗೃಹಲಕ್ಷ್ಮಿ ಫಲಾನುಭವಿಗಳು ತಮಗೆ 'ಬೇಕಿಲ್ಲ' ಎನ್ನುತ್ತಾರೆ; ಸಮೀಕ್ಷೆ
ಖಾತರಿಗಳು ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಶೇ. 80 ರಷ್ಟು ಫಲಾನುಭವಿಗಳಿಗೆ ಅಧಿಕಾರ ನೀಡಿದ್ದರೂ, ಗೃಹ ಲಕ್ಷ್ಮಿ ಯೋಜನೆಯ ಕೆಲವು ಫಲಾನುಭವಿಗಳು ತಾವು "ಅನರ್ಹರು" ಎಂದು ಭಾವಿಸುವ ಮೂಲಕ ಹಿನ್ನಡೆಯನ್ನುಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

News Headlines 13-10-25 | ಸಿದ್ದರಾಮಯ್ಯ ಗ್ಯಾರಂಟಿಗಳ ಬಗ್ಗೆ Congress ಶಾಸಕ RV ದೇಶಪಾಂಡೆ ವ್ಯಂಗ್ಯ; RSS 100 ವರ್ಷದ ಸಾಧನೆ ಏನು?; ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ: SIT ರಚನೆ ಇಲ್ಲ!

Watch | ಸಿದ್ದರಾಮಯ್ಯ ಗ್ಯಾರಂಟಿಗೆ Congress ಶಾಸಕ RV ದೇಶಪಾಂಡೆ ವ್ಯಂಗ್ಯ; RSS 100 ವರ್ಷದ ಸಾಧನೆ ಏನು?; ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ: SIT ರಚನೆ ಇಲ್ಲ!

News Headlines 04-03-25 | Congress guarantee ಬಿಟ್ಟುಬಿಡಿ; ಅಕ್ರಮ ಚಿನ್ನ ತಂದ ಆರೋಪ: ಮಾಣಿಕ್ಯ ನಟಿ ರನ್ಯಾ ರಾವ್ ಬಂಧನ; ದಂಪತಿ-ಮಗು ಅಪಹರಣ!

Watch | Congress Guarantee ಬಿಟ್ಟುಕೊಡಿ; ಅಕ್ರಮ ಚಿನ್ನ ತಂದ ಆರೋಪ: ಮಾಣಿಕ್ಯ ನಟಿ ರನ್ಯಾ ರಾವ್ ಬಂಧನ; ದಂಪತಿ-ಮಗು ಅಪಹರಣ

ಸ್ವಇಚ್ಛೆಯಿಂದ ಫಲಾನುಭವಿಗಳು ಗ್ಯಾರಂಟಿ ಬಿಟ್ಟುಕೊಟ್ಟರೇ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ: ಸಚಿವ ಎಚ್ಎಂ ರೇವಣ್ಣ
ಕೆಲವೆಡೆ ಮಹಿಳೆಯರು ನಮಗೆ ಗ್ಯಾರಂಟಿ ಯೋಜನೆಗಳು ಬೇಡ. ಅದು ಬಡವರಿಗೆ ತಲುಪಬೇಕೆಂದು ತಿಳಿಸಿದ್ದಾರೆ. ಹಾಗಾಗಿ ಸ್ವಇಚ್ಛೆಯಿಂದ ಗ್ಯಾರಂಟಿ ಬಿಟ್ಟು ಕೊಡುವ ವ್ಯವಸ್ಥೆ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ.

ಗೃಹಜ್ಯೋತಿ ಯೋಜನೆ: ಹೊಸ ಗ್ರಾಹಕರಿಗೆ 'ಅರ್ಧ ಜ್ಯೋತಿ' ಭಾಗ್ಯ; ಇದರಿಂದ ಸರ್ಕಾರಕ್ಕೆ 600 ಕೋಟಿ ರೂ ಉಳಿತಾಯ!
ಈ ಹಿಂದೆ ಪ್ರತಿ ಗೃಹ ಬಳಕೆದಾರರು ತಿಂಗಳಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನ ಪೂರ್ಣ ಲಾಭ ಪಡೆಯುತ್ತಿದ್ದರು.

Congress Guarantee: ಅನ್ನಭಾಗ್ಯ-ಗೃಹಲಕ್ಷ್ಮೀ ಹಣ ಹಾಕಿಲ್ಲ ಎಂದು ಮಹಿಳೆಯರ ಆಕ್ರೋಶ; ಕೊಟ್ಟ ಮಾತು ತಪ್ಪಲ್ಲ ಎಂದ ಡಿಕೆಶಿ!
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳಿಗೆ ನೀಡಿಲ್ಲ.

ರಾಜ್ಯ ಸರ್ಕಾರದ ಗ್ಯಾರಂಟಿ 'ಗೃಹ ಜ್ಯೋತಿ' ಯೋಜನೆ: ಖರ್ಗೆ ತವರು ಜಿಲ್ಲೆಯಲ್ಲಿ ಇಂದು ಸಿಎಂ ಅಧಿಕೃತ ಚಾಲನೆ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಇಂದು ಶನಿವಾರ ಆಗಸ್ಟ್ 5ರಂದು ಅಧಿಕೃತ ಚಾಲನೆ ಸಿಗಲಿದೆ.

