conductors

BMTC ನೌಕರರಿಗೆ 11 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿ: ಮುಂದೇನಾಯ್ತು?
ರಾಜ್ಯ

BMTC ನೌಕರರಿಗೆ 11 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿ: ಮುಂದೇನಾಯ್ತು?

ವೇತನ ಪರಿಷ್ಕರಣೆ ಹಿಂಬಾಕಿ ಪಾವತಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಡೇಟಾ ಎಂಟ್ರಿ ದೋಷದಿಂದಾಗಿ ಬಿಎಂಟಿಸಿ ಯಶವಂತಪುರ ಡಿಪೋ-26ರ ಸುಮಾರು 100 ನಿರ್ವಾಹಕರ ಖಾತೆಗೆ ಹೆಚ್ಚುವರಿ ವೇತನ ಜಮೆಯಾಗಿದೆ.

ಯುಪಿಐ ಟಿಕೆಟ್ ಸ್ಕ್ಯಾನರ್ ಬದಲಿಗೆ ವೈಯಕ್ತಿ ಸ್ಕ್ಯಾನರ್; ಹಣ ದುರುಪಯೋಗ: ಮೂವರು BMTC ನಿರ್ವಾಹಕರ ಅಮಾನತು
ರಾಜ್ಯ

ಯುಪಿಐ ಟಿಕೆಟ್ ಸ್ಕ್ಯಾನರ್ ಬದಲಿಗೆ ವೈಯಕ್ತಿ ಸ್ಕ್ಯಾನರ್; ಹಣ ದುರುಪಯೋಗ: ಮೂವರು BMTC ನಿರ್ವಾಹಕರ ಅಮಾನತು

ಮೂವರು ನಿರ್ವಾಹಕರು 1,04,821 ರೂಪಾಯಿ ಮೌಲ್ಯದ ಟಿಕೆಟ್ ಹಣವನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ.

8 ವರ್ಷದ ಬಳಿಕ KSRTC ಸಿಬ್ಬಂದಿ ನೇಮಕಾತಿಗೆ ಮರು ಚಾಲನೆ: 2 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣೆ
ರಾಜ್ಯ

8 ವರ್ಷದ ಬಳಿಕ KSRTC ಸಿಬ್ಬಂದಿ ನೇಮಕಾತಿಗೆ ಮರು ಚಾಲನೆ: 2 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣೆ

ನೇಮಕಗೊಂಡ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳ ನೇಮಕಾತಿಯು ಪಾರದರ್ಶಕವಾಗಿ ಮಾಡಲಾಗಿದೆ. ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿದೆ.

ಕಾರ್ಯಾಚರಣೆ ವೆಚ್ಚ ಕಡಿತ ಉದ್ದೇಶ: ಹೆಚ್ಚೆಚ್ಚು ಕಂಡಕ್ಟರ್ ರಹಿತ ಬಸ್ ಓಡಿಸಲು KSRTC ಕ್ರಮ!
ರಾಜ್ಯ

ಕಾರ್ಯಾಚರಣೆ ವೆಚ್ಚ ಕಡಿತ ಉದ್ದೇಶ: ಹೆಚ್ಚೆಚ್ಚು ಕಂಡಕ್ಟರ್ ರಹಿತ ಬಸ್ ಓಡಿಸಲು KSRTC ಕ್ರಮ!

“ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗದಂತಹ ಆಯ್ದ ಮಾರ್ಗಗಳಲ್ಲಿ ಕೆಲವು ಅಥವಾ ಯಾವುದೇ ನಿಲುಗಡೆಗಳಿಲ್ಲದ ಪಾಯಿಂಟ್-ಟು-ಪಾಯಿಂಟ್ ಮಾರ್ಗಗಳಲ್ಲಿ ನಿರ್ವಾಹಕ ರಹಿತ ಒಬ್ಬರೇ ಸಿಬ್ಬಂದಿ ಇರುವ ಮಾದರಿಯನ್ನು ಪರಿಚಯಿಸಲಾಗಿದೆ.

ಶಕ್ತಿ ಯೋಜನೆ: ಇನ್ಷೆಂಟಿವ್​ ಆಸೆಗೆ ಬಿದ್ದು ಪ್ರಯಾಣಿರಿಗೆ ಹೆಚ್ಚುವರಿ ದರದ ಟಿಕೆಟ್ ನೀಡುತ್ತಿರುವ ನಿರ್ವಾಹಕರು, ಕಠಿಣ ಕ್ರಮಕ್ಕೆ ಸರ್ಕಾರ ಮುಂದು!
ರಾಜ್ಯ

ಶಕ್ತಿ ಯೋಜನೆ: ಇನ್ಷೆಂಟಿವ್​ ಆಸೆಗೆ ಬಿದ್ದು ಪ್ರಯಾಣಿರಿಗೆ ಹೆಚ್ಚುವರಿ ದರದ ಟಿಕೆಟ್ ನೀಡುತ್ತಿರುವ ನಿರ್ವಾಹಕರು, ಕಠಿಣ ಕ್ರಮಕ್ಕೆ ಸರ್ಕಾರ ಮುಂದು!

ಇನ್ಷೆಂಟಿವ್​ ಆಸೆ ಬೀಳುತ್ತಿರುವ ಬಿಎಂಟಿಸಿ ಬಸ್ ನಿರ್ವಾಹಕರು, ಪ್ರಯಾಣಿಕರಿಗೆ ಹೆಚ್ಚುವರಿ ದರದ ಟಿಕೆಟ್ ಗಳನ್ನು ನೀಡುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಕಂಡಕ್ಟರ್ ಗಳಿಗೆ ತಲೆನೋವಾಗಿ ಪರಿಣಮಿಸಿದೆ ಶಕ್ತಿ ಯೋಜನೆ: ಸಭೆ ನಡೆಸುವಂತೆ ಎಂಡಿಗೆ ಪತ್ರ
ರಾಜ್ಯ

ಕಂಡಕ್ಟರ್ ಗಳಿಗೆ ತಲೆನೋವಾಗಿ ಪರಿಣಮಿಸಿದೆ ಶಕ್ತಿ ಯೋಜನೆ: ಸಭೆ ನಡೆಸುವಂತೆ ಎಂಡಿಗೆ ಪತ್ರ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಯಾಗಿ ಮೂರು ತಿಂಗಳು ಪೂರೈಸಿದ್ದು,  ಈ ನಡುವಲ್ಲೇ ಕೆಎಸ್‌ಆರ್‌ಟಿಸಿ ಸ್ಟಾಫ್ ಅ್ಯಂಡ್ ವರ್ಕರ್ಸ್ ಫೆಡರೇಶನ್ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದು, ಈ ಯೋಜನೆ ಅನುಷ್ಠಾನದ ಬಳಿಕ ಕಂಡಕ್ಟರ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.