condoms

Winter Olympics 2026: ಮೂರೇ ದಿನದಲ್ಲಿ 10 ಸಾವಿರ ಕಾಂಡೋಮ್ ಖಾಲಿ; ಮತ್ತೆ 1 ಲಕ್ಷ ಸ್ಟಾಕ್ ಗೆ ಆರ್ಡರ್!
ಕ್ರೀಡೆ

Winter Olympics 2026: ಮೂರೇ ದಿನದಲ್ಲಿ 10 ಸಾವಿರ ಕಾಂಡೋಮ್ ಖಾಲಿ; ಮತ್ತೆ 1 ಲಕ್ಷ ಸ್ಟಾಕ್ ಗೆ ಆರ್ಡರ್!

ಇಟಲಿಯ ಮಿಲಾನ್-ಕೊರ್ಟಿನಾದಲ್ಲಿ ನಡೆಯುತ್ತಿರುವ 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಗ್ರಾಮದಲ್ಲಿ ವಿಲಕ್ಷಣ ಸಮಸ್ಯೆ ಎದುರಾಗಿದೆ.

ಪುಣೆ: ಹೊಸ ವರ್ಷಾಚರಣೆ ಪಾರ್ಟಿ ಆಹ್ವಾನಿತರಿಗೆ ಇನ್ವಿಟೇಶನ್ ನೊಂದಿಗೆ 'ಕಾಂಡೋಮ್' ಕಳುಹಿಸಿದ ಪಬ್!
ದೇಶ

ಪುಣೆ: ಹೊಸ ವರ್ಷಾಚರಣೆ ಪಾರ್ಟಿ ಆಹ್ವಾನಿತರಿಗೆ ಇನ್ವಿಟೇಶನ್ ನೊಂದಿಗೆ 'ಕಾಂಡೋಮ್' ಕಳುಹಿಸಿದ ಪಬ್!

ಸಲಹೆಯ ಜೊತೆಗೆ ತನ್ನ ಆಯ್ದ ಆಹ್ವಾನಿತರಿಗೆ ಕೆಲವು ಹೆಲ್ಮೆಟ್‌ಗಳು ಮತ್ತು ಕಾಂಡೋಮ್‌ಗಳ ಪ್ಯಾಕೆಟ್ ಅನ್ನು ಒಳಗೊಂಡಿರುವ ಬ್ಯಾಗ್ ವೊಂದನ್ನು ಕಳುಹಿಸಿದೆ.

ದೇಶದಲ್ಲಿ ಅತಿ ಹೆಚ್ಚು ಕಾಂಡೋಮ್ ಬಳಸುತ್ತಿರುವುದು ಮುಸ್ಲಿಮರು: ಪಿಎಂ ಮೋದಿಗೆ ಓವೈಸಿ ತಿರುಗೇಟು
ದೇಶ

ದೇಶದಲ್ಲಿ ಅತಿ ಹೆಚ್ಚು ಕಾಂಡೋಮ್ ಬಳಸುತ್ತಿರುವುದು ಮುಸ್ಲಿಮರು: ಪಿಎಂ ಮೋದಿಗೆ ಓವೈಸಿ ತಿರುಗೇಟು

ಭಾರತದಲ್ಲಿ ಅತಿ ಹೆಚ್ಚು ಕಾಂಡೋಮ್‌ಗಳನ್ನು ಬಳಸುವುದು ಮುಸ್ಲಿಮರು ಎಂದು ಎಐಎಂಐಎಂ ಸಂಸದ ಅಸಾದುದೀನ್‌ ಓವೈಸಿ ಹೇಳಿದ್ದಾರೆ.

ಬ್ಲಿಂಕಿಟ್‌ 2023: ಗ್ರಾಹಕನೋರ್ವನಿಂದ ಬರೋಬ್ಬರಿ 9,940 ಕಾಂಡೋಮ್‌ ಖರೀದಿ!
ವಾಣಿಜ್ಯ

ಬ್ಲಿಂಕಿಟ್‌ 2023: ಗ್ರಾಹಕನೋರ್ವನಿಂದ ಬರೋಬ್ಬರಿ 9,940 ಕಾಂಡೋಮ್‌ ಖರೀದಿ!

ದಕ್ಷಿಣ ದೆಹಲಿಯ ಗ್ರಾಹಕರೊಬ್ಬರು 2023ರಲ್ಲಿ ಜೊಮಾಟೊ ಒಡೆತನದ ತ್ವರಿತ ವಿತರಣಾ ವೇದಿಕೆ ಬ್ಲಿಂಕಿಟ್‌ನಿಂದ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾನೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

'22ಕ್ಕಿಂತ ಹೆಚ್ಚು ಆಟಗಾರರು ಆಡುತ್ತಿದ್ದಾರೆ..' ಐಪಿಎಲ್‌ ಫೈನಲ್‌ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಆರ್ಡರ್:‌  Swiggy ಟ್ವೀಟ್‌ Viral
ದೇಶ

'22ಕ್ಕಿಂತ ಹೆಚ್ಚು ಆಟಗಾರರು ಆಡುತ್ತಿದ್ದಾರೆ..' ಐಪಿಎಲ್‌ ಫೈನಲ್‌ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಆರ್ಡರ್:‌  Swiggy ಟ್ವೀಟ್‌ Viral

ಐಪಿಎಲ್ 2023ರ ಫೈನಲ್ ಪಂದ್ಯದ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಗಳ ಆರ್ಡರ್ ಬಂದಿತ್ತು ಎಂದು ಖ್ಯಾತ ಜನಪ್ರಿಯ ಫುಡ್‌ ಡೆಲಿವರಿ ಸೇವಾ ಸಂಸ್ಥೆ ಸ್ವಿಗ್ಗಿ ಹೇಳಿದೆ.

ಒಡಿಶಾ: ನಕ್ಸಲರ ಕ್ಯಾಂಪ್ ನಲ್ಲಿ ಕಾಂಡೋಮ್, ಗರ್ಭ ನಿರೋಧಕ, ಗರ್ಭಧಾರಣೆ ಪರೀಕ್ಷಾ ಕಿಟ್‌ಗಳು ಪತ್ತೆ
ದೇಶ

ಒಡಿಶಾ: ನಕ್ಸಲರ ಕ್ಯಾಂಪ್ ನಲ್ಲಿ ಕಾಂಡೋಮ್, ಗರ್ಭ ನಿರೋಧಕ, ಗರ್ಭಧಾರಣೆ ಪರೀಕ್ಷಾ ಕಿಟ್‌ಗಳು ಪತ್ತೆ

ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ಮಾವೋವಾದಿಗಳ ಅಡಗುದಾಣಗಳಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಯಾನಿಟರಿ ನ್ಯಾಪ್ಕಿನ್ ಕೇಳಿದ ವಿದ್ಯಾರ್ಥಿ; ಮುಂದೆ ಕಾಂಡೋಮ್‌ ಸಹ ಕೇಳ್ತೀರಾ ಎಂದ ಐಎಎಸ್ ಅಧಿಕಾರಿ; ವಿವರಣೆ ಕೇಳಿದ ಮಹಿಳಾ ಆಯೋಗ
ದೇಶ

ಸ್ಯಾನಿಟರಿ ನ್ಯಾಪ್ಕಿನ್ ಕೇಳಿದ ವಿದ್ಯಾರ್ಥಿ; ಮುಂದೆ ಕಾಂಡೋಮ್‌ ಸಹ ಕೇಳ್ತೀರಾ ಎಂದ ಐಎಎಸ್ ಅಧಿಕಾರಿ; ವಿವರಣೆ ಕೇಳಿದ ಮಹಿಳಾ ಆಯೋಗ

ಕಡಿಮೆ ಬೆಲೆಯಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲು ವ್ಯವಸ್ಥೆ ಮಾಡಬಹುದೇ ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮಹಿಳಾ ಐಎಎಸ್ ಅಧಿಕಾರಿ ಆಘಾತಕಾರಿ ಉತ್ತರ ನೀಡಿದ್ದಾರೆ.

ಕೊರೋನಾ ಮಹಾಮಾರಿ: ಬಿಹಾರ ಕ್ವಾರಂಟೈನ್ ಕೇಂದ್ರಗಳಲ್ಲಿ ಉಚಿತವಾಗಿ ಕಾಂಡೋಮ್ ವಿತರಣೆ!
ದೇಶ

ಕೊರೋನಾ ಮಹಾಮಾರಿ: ಬಿಹಾರ ಕ್ವಾರಂಟೈನ್ ಕೇಂದ್ರಗಳಲ್ಲಿ ಉಚಿತವಾಗಿ ಕಾಂಡೋಮ್ ವಿತರಣೆ!

ಕೊರೋನಾ ಮಹಾಮಾರಿ ಹರಡದಂತೆ 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಿದ್ದ ಕಾರ್ಮಿಕರಿಗೆ ಸರ್ಕಾರ ಉಚಿತವಾಗಿ ಕಾಂಡೋಮ್, ಗರ್ಭನಿರೋಧಕ ಮತ್ತು ಪ್ರೆಗ್ರೆನ್ಸಿ ಕಿಟ್ ಗಳನ್ನು ವಿತರಣೆ ಮಾಡಿದೆ. 

ಮಹಿಳೆಯರು ಕಾಂಡೋಮ್ ಇಟ್ಕೊಬೇಕು, ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕನ ಪೋಸ್ಟ್ ವೈರಲ್! 
ಸಿನಿಮಾ ಸುದ್ದಿ

ಮಹಿಳೆಯರು ಕಾಂಡೋಮ್ ಇಟ್ಕೊಬೇಕು, ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕನ ಪೋಸ್ಟ್ ವೈರಲ್! 

ಹೈದರಾಬಾದ್ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ನಿರ್ದೇಶಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದಾನೆ.