condolence

ದೇಶ ಬಹುಮುಖ ಪ್ರತಿಭೆ ಕಳೆದುಕೊಂಡಿದೆ: ಮನಮೋಹನ್ ಸಿಂಗ್
ದೇಶ ಇಂದು ಬಹುಮುಖ ಪ್ರತಿಭೆಯ ಅಮೂಲ್ಯ ವ್ಯಕ್ತಿಯನ್ನುಕಳೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಹೇಳಿದ್ದಾರೆ. ..

ರೈತ ಹೋರಾಟಗಾರ ಶಾಸಕ ಪುಟ್ಟಣ್ಣಯ್ಯ ನಿಧನ: ಸಿಎಂ ಸಿದ್ದರಾಮಯ್ಯ ದಿಗ್ಭ್ರಮೆ
ಸರ್ವೋದಯ ಪಕ್ಷದ ಶಾಸಕರಾದ ಹಿರಿಯ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ದಿಗ್ಭ್ರಮೆ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ...

ಹಿ.ಪ್ರ ಸರ್ಕಾರ, ಸ್ಥಳೀಯ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಬೇಕು: ರಾಹುಲ್ ಗಾಂಧಿ
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಉಂಟಾದ ಭೂ ಕುಸಿತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ....

ಧರಂ ಸಿಂಗ್ ನಿಧನದಿಂದ ಅಪಾರ ನಷ್ಟ: ಸಿಎಂ; ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ: ಖರ್ಗೆ
ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರು ಒಬ್ಬ ಅಜಾತಶತ್ರು. ಅವರ ನಿಧನದಿಂದ ರಾಜ್ಯ ಹಾಗೂ ಕಾಂಗ್ರೆಸ್ ಗೆ ಅಪಾರ ನಷ್ಟವಾಗಿದೆ....

ಸಂಸದ ಇ.ಅಹಮದ್ ಅವರ ಸೇವೆಯನ್ನು ದೇಶ ನೆನಪಿಸುತ್ತದೆ: ಪ್ರಣಬ್ ಮುಖರ್ಜಿ
ಕೇಂದ್ರ ಮಾಜಿ ಸಚಿವ, ಸಂಸದ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ...

ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನಕ್ಕೆ ಸಂತಾಪ ಸೂಚಿಸಿದ ಡಿಎಂಕೆ
ಬುಧವಾರ ಚೆನ್ನೈನಲ್ಲಿ ನಡೆದ ಡಿಎಂಕೆ ಸಾಮಾನ್ಯ ಸಭೆಯಲ್ಲಿ ತಮಿಳುನಾಡು...

ಜಯಲಲಿತಾ ಅದಮ್ಯ ಧೈರ್ಯದಿಂದ ಜೀವನ ನಡೆಸಿದ್ದರು: ಸೋನಿಯಾ ಗಾಂಧಿ
ತಮಿಳುನಾಡು ಸಿಎಂ ಜಯಲಲಿತಾ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದು, ಜೀವನದ ಕೊನೆಯ ವರೆಗೂ ಅದಮ್ಯ ಧೈರ್ಯದಿಂದಲೇ ಹೋರಾಟ ನಡೆಸಿಕೊಂಡು ಬಂದಿದ್ದರು ಎಂದು ಬಣ್ಣಿಸಿದ್ದಾರೆ.

ಪುತ್ರ ಶೋಕದ ನಡುವೆಯೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ
ಭವಿಷ್ಯದ ರಾಜಕಾರಣಿಯಾಗಬೇಕಿದ್ದ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಸಿಎಂ ಸಿದ್ದರಾಮಯ್ಯ, ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈಕ್ವೆಡಾರ್ ನಲ್ಲಿ ಪ್ರಬಲ ಭೂಕಂಪ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಸಂತಾಪ ಸೂಚಿಸಿದ್ದಾರೆ

